ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉpದು ೧v] ವಿಜ್ಞಪುರ ಪುರೋಹಿತಾಃ | ದೀರ್ಘಯು ರಪತಿ ಹತೋ ಬಲವೀರ್ಯ ಸಮನ್ವಿತಃ 1 ಪುತ್ರ ಋತ್ರ ಧನ್ಯಶರತ್ ಝುಕ್ಕ ನಕ್ಷ ! ಭವೋತ್ಸವ.: 1 ೪೫ ಗೆ ಅತ್ಯುತಂ ತತೋ ಗತ್ಸಾ ಯಥಾ ವೃತ್ತಂ ಪುರೋಹಿತಾಃ ದೈತ್ಯರಾಜಾಯ ಸಕಲ ಮಾ ಚ ಚಕ್ಷು ರ್ಮಹಾಮನೇ ॥೪೬| ಇತಿಶ್ರೀ ವಿಷ್ಣು ಪುರಾಣೇ ಪಥವಾಂಶ ಆಪ್ಪದಕೋಧ್ಯಾಯಃ ೨ಾರt«ಎಲೆ ಕರುಣಾಶಾಲಿಯೆನಿಸಿದ ಹುಡುಗನೆ, ನೀನು ಇಂತು ಮಹಾಮಹಿಮ ಸಂಸನ್ನನೆಂದು ನಾವು ಅರಿತವರಲ್ಲ. ಸರ್ವೋತ್ತಮ ವಾದ ಬವು ನಿನಗುಂಟಾಗಲಿ, ವಿಶೇಷವಾದ ವೀರ ನಳ್ಳವನಾಗಿರು, ವಿಶೇಷವಾಗಿ ಮಕ್ಕಳು ನಮ್ಮಕ್ಕಳು ನಿನಗಾಗಲಿ ಪ್ರಭೂತವಾದ ಧನ, ಅಪ್ರತಿಹತವಾದ ಐರಗಳನ್ನು ನೀನುಹೊಂದು, ನಿನಗಸಮನಾಗಿ ಎದು ರುನಿಲ್ಲತಕ್ಕವನೇ ಇಲ್ಲದಿರಲಿ; ನೀನು ದೀರ್ಘ ಯುವಂ ಪಡೆದು ಚಿರ ಕಾಲ ಬಾಳು, ಎಂಬದಾಗಿ ಆಪ ಹಾದನಿಗೆ ಅನೇಕ ಕಾರ ಆತೀರ ಚನಗಳಂ ನುಡಿದರು. | 8 ಒಲೈ ನುಸಿವನೆನಿಸಿದ ಮತ್ತೇ ಯನೆ, ಇಂತು ಆ ಪುರೋಹಿತರೆಲ್ಲರೂ ಪ್ರಹ್ಲಾದನಿಗೆ ಮಗಳಾಶಂಸನಂ ಮಾಡಿ, ಅಲ್ಲಿಂದ ಹೊರಟು, ಅಲ್ಲಿ ನಡೆದ ಸಮಾಚಾರವನ್ನೆಲ್ಲಾ ದೈತ್ಯರಾಜ ನೆನಿಸಿದ ಹಿರಣ್ಯಕಶಿಪ್ರವಿಗೆ ಬಿನ್ನವಿಸಿದರೆಂಬದಾಗಿ, ಪರಾಕರನುಮೃತೇಯನಿಗೆ ಹೇಳುತ್ತಿದ್ದನೆಂಬಲ್ಲಿಗೆ ಶ್ರೀವಿಷ್ಟು ಪುರಾಣದ ಒಂದನೆಯ ಅಂಕದೊಳ್ ಹದಿನೆಂಟನೆಯ ಅಧ್ಯಾಯ ಮುಗಿದುದು, ಅಪ್ಪಾದಶಾಧ್ಯಾಯಂ ಸಮಾಪ್ತಂ