ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓನ್ನ ಮ8 ಪರಮಾತ್ಮನಿ ಏಕೋ ನವಿಂರ್ಶಯಃ. ಶ್ರೀ ಪರಾಶರಃ| ಹಿರಪಶಿಪು ಶತಾಂ ತಾಂ ಕೃತ್ವಾ ವಿತ ಈ ಕೃತಿಂ ! ಆಹಯ ಪುತ್ರಂ ಪಪ್ರಚ್ಛ ಪ್ರಭಾವಸಸ್ಯ ಕಾರಣಂ | ೧ | ಹಿರಣ್ಯ ಕಶಿಪುಃ|| ಪ್ರಹ್ಲಾದ ! ಸುಸಭಾ ವೋsಸಿ ಕಿಮೇತ ವಿಚೆ ಪಿತಂ ? : ಏತನ್ಮಂತ್ರಾದಿ ಜನಿತ? ಮುತಾಯಿ ಸಹ ಜಂ ತವ ? | ೨ ೫ ಶ್ರೀ ಸಶರಃ 1 ಏವ ಹೈಸ್ಮ ಶ್ರದಾ ಪಿತಾ ಪ್ರಹ್ಲಾದೋ 5 ಸುರಬಾಲಕಃ | ಪುಣಿ ಪತ್ರ ಪಿತುಃ ಸದಾ ವಿದಂ ವಚನ ಮಬ್ರವೀತ್ | • | ಪ್ರ ಪರಾಶರನು ಹೇಳುತ್ತಾನೆ.-ಎಲೈ ಮೈತ್ರೇಯನೇ, ರೈತಾಧಿ ಪನೆನಿಸಿದ ಹಿರಣ್ಯಕಶಿಪ್ರವು ಇಂತು ಪ್ರರೋಹಿತರ ನುಡಿಯುಂ ಕೇಳಿ, ಆ ಪುರೋಹಿತರ ಮಂತ್ರಜನಿತಳಾದ ದೇವತೆಯ ಶಕ್ತಿಯ ಕೂಡ ಪ ಹೈದನ ವಿಷಯದಲ್ಲಿ ಕುಗ್ಗಿ ಹೋದ ಸಂಗತಿ ಯಂ ತಿಳಿದು ತನ್ನ ಮಗ ನಾದ ಪ್ರಹ್ಲಾದನಂ ಕೂಗಿ ಅವನಿಗೆ ಇನ್ನೆಂದು ವಹಿವೆಯು ಎಲ್ಲಿಂದ ಬಂದಿತೆ ೦ಬದಾಗಿ ಕೇಳತೊಡಗಿದನು || ೧ || ಎಲೈ ಪಾದನೆ, ನಿನ್ನ ಮಹಿಮೆಯು ಬಣ್ಣಿಸಲಸದಳವಾಗಿರುವುದು, ನಿನ್ನ ನಡತೆಯನ್ನು ಬಲ್ಲವರಾರು? ಈ ಮಹಿಮಯೆಲ್ಲವೂ ನಿನಗೆ ಎಲ್ಲಿ ಯದು ? ಮಂತ್ರ ಶಾಸನೆಯಿಂದುಂಟಾದದೇ ? ಅಥವಾ ನಿನಗೆ ಜನಸಿದ ವಾದುದೇ ? ಎಂಬದಾಗಿ ಹಿರಣ್ಯಕಶಿಪುವು ಪ್ರಹ್ಲಾದನನ್ನು ಪ್ರಶ್ನೆ ಮಾಡಿದನು | ೨ | ಪರಾಶರನು ಹೇಳು?ನ-ಇಂತು ತಂದೆಯ ಮಾತನ್ನು ಪಾಲಿಸಿ, ಆತ ನ ಪ್ರಶ್ನೆಗೆ ಉತ್ತರ ಹೇಳಲೋಸುಗ ಅಸುರಾಲನೆನಿಸಿದ ಆ ಪಕ್ಷಾದ ನು ತನ್ನ ತಂದೆಯ ಒ೪ ಸ೦ದು ಆತನ ಅಡಿದಾವರೆಗಳಿಗೆರಗಿ ಈ ರೀ. ತಿ ಹೇಳತೊಡಗಿತನ | ೧ ಪ್ರಹ್ಲಾದನು ಹೇಳಲುಪಕ್ರಮಿಸುತ್ತಾ ನ-ಓ ತಂದೆಯ, ಈ ನನ್ನ ಮಹಿಮಯು ಮಂತ್ರಶಕ್ತಿಯಿಂದುಂಟ