ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ಮಿ ವದಾಮಿಕ | ಚಿಂತರ್ಯ ಸರ್ವ ಭತತ್ಥ ಮಾನವಿಕ ಕೇಶವಂ ಗಿ ೬ ಗಿ ಶಾರೀರಂ ಮಾನಸಂ ದುಃಖ, ದೈವ, ಭೂತ ಭವಂತಥಾ ! ಸರ್ವತ್ರ ಸವು ಚಿತ್ತಸ್ಥ ತಸ್ಸ ಮೇ ಜಾಯತೇ ಕುತಃ ? v iಏವಂ ಸರ್ವೇಷು ಭೂತೇಷು ಭಕ್ತಿ ರ ವ್ಯಳಿ ಚಾರಿಣೀ | ಕರ್ತವ್ಯಾ ಪಂಡಿತ್ಯ ಜೀFತ್ಯಾ ಸರ್ವ ಭೂತ ತು c ಹರಿo | F Mಶ್ರೀರಾಶರ!| ಇತಿಶ್ರುತಾ ಸದ್ಯಂಗ ಕ ತನ್ನ ಬಗаವುದಿಲ್ಲ ಮತಬ್ಬರುಕಟ್ಟನರೆಂದು ನಾನುಬಾಯಿಂದ ಊ ಹೇಳುವುದಿಲ್ಲ. ಆದುದರಿಂದ ನಿನಿಗೆ ಯಾರಿಂದ ತಾನೇ ಭಯವೇ ನು? ನಾನು ಪಾಪಿಯಲ್ಲದಕಾರಣ ನನಗೆ ಯಾರೂ ಶತ್ರುಗಳಲ್ಲ ! ೬ ಓ ತಂದೆಯೇ , ನಾನು ಇಂತು ಎಲ್ಲೆಲ್ಲಿಯೂ ಏಕರೂಪವಾದ ಮನೋ ವ್ಯತಿಯ ಳ್ಳವನಾದುದರಿಂದ ಶಾ-ರಗಳೆನಿಸಿದ ಜಲಮೊದಲಾದ ದು ಖಗಳೊ, ಮನಸ ಗಳೆನಿಸಿದ ಜರಾಮರಣಾದಿಗಳೂ, ದೈವಿಕಗಳನಿಸಿದ ಬೆಂಕಿ, ಶಿಡಿಲು ಬಡಿ ಮುನಿಕ, ಬಿರುಗಾಳಿ ಮೊದಲಾದವುಗಳಿಂದುಂಟು ಗುವ ಭಯಗಳೂ, ಭೌಗಿ ಕಗಳನಿಸಿದ, ಹುಲಿ, ಕರಡಿ, ಹಾವು, ಕಳ್ಳಕ್ ಕರು ಮೊದಲಾದ ಭೂತ ವಿಶೇಷಗಳಿಂದುಂಟಾಗುವ ದಃಖವೂ, ಈ ಯವುದೊಂದೂ ನನಗ ಇಲ್ಲವು, ನಾನು ಸಮಚಿತ್ತನಾಗಿರುವ ಕಾರಣ ಪರಹಿಂಸಾ ಅಥವಾ ದುಃಖ ಚಿಂತನ ದಿಂದುಂಟಾಗುವ ಈ ದುಃಖ ಗಳು ನನಗೆ ಸಂಭವಿಸಲು ಕಾರಣವೇ ಇಲ್ಲವೆಂದು ಭಾವವು 0 v # ಅಂತು ಆತ್ಮಾನಾತ್ಮ ವಿವೇಕವನ್ನರಿತ ಜ್ಞಾನಿಯು ಎಲ್ಲ ಭೂತಗಳ ಆ ಪರಮಾತ್ಮನಿಂದಲೇ ಉಂಟದ ವು. ಆತನೇ ಎಲ್ಲ ಭೂತಗಳಲ್ಲಿಯ ನೆಲೆಸಿರುವನು. ಈ ಜಗವೆಲ್ಲವೂ ಆತನ ಸ್ವರೂಪವೇ ಆಗಿರುವುದು? ಎಂಬದಾಗಿ ತಿಳಿದು ಸಕಲಭೂತಗಳಲ್ಲಿಯೂ ಪರಮಾತ್ಮನೆಂಬ ಭಾವನೆ ಯನ್ನು ಸ್ಥಿರಗೊಳಿಸಿ ಅನವಾದ ಭಕ್ತಿಯನ್ನು ಆ ಪರಮಾತ್ಮನಲ್ಲಿರಿಸ ಬೇಕು # ೯ ಈ ರೀತಿ ಪ್ರಹ್ಲಾದನು ಹೇಳಿದ ಮೂತಂಕy ಹೈ ಕ್ಲಾಧಿಸನಾದ ಹಿರಣ್ಯಕಶಿಪು ಸಿಟ್ಟಿನಿಂದ ತನ್ನ ವಿವೇಕವಂ ಹಾಳುಮಾಡಿ ಕೊಂಡು ಉನ್ನತವಾದ ಆ ಉಪ್ಪರಿಗೆಯ ತುದಿಯಿಂದಲೇ ತನ್ನ ಸೇವಕ ಈ ಕುರಿತು ಈ ರೀತಿಆಜ್ಞೆ ಮಾಡಿದನು loo# ಹಿರಣ್ಯಕಶಿಪುವು ಹೇಳು