ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ಏತ್ಥುಪುರಾಣ 8 ಪುನದ ಶಿಖರೇ ಸ್ಥಿತಃ| ಕೋಧಂಧ ಕುರಿತ ಮು೩ಃ ಪ್ರಹ ದೈತ್ಯ ಕಿಂಕರf ೧೦ | ಹಿರಣ್ಯ ಕಶಿಪು! ದುರಾ ತ ಕ್ರಿಸ್ಥತಾ ಮಸಾ ತಾ , ಸಾದಾ ಚೈತಯೋಜನಾತಿ | ಗಿರಿ ಪ್ರಶ್ನೆ ಪರ್ತ ಶಿಲಾಭಿನ್ನಾಂಗ ಸಂಹತಿಃ | ೧- ೧ ಶ್ರೀ ಪರಾಕರಃ ತತತ್ತಂ ಚಿ ಹಿಪು ಸ್ಟರ್ವ ಬಾಲಂ ದೈತ್ ಯ ಕಿಂಕರಃ | ಪಪತ ಸೋ ಪೃಧಃ ಕೊಲ್ಲೋ ಹೃದಯೇ ನದರ್ಹ ಹರಿ೦ | ೧೨೧ ಪತನಾನಂ ಜಗಾತೀ ಜಗ ದ್ವಾ ತರಿ ಕೇಕವೇ ! ಭಕ್ತಿಯುಕ್ತಂ ದಧಾರೈನ ಮುಸ' ಸಂಗಮ ಮೇದಿನೀ | ೧೬ | ತತೋ ವಿಲೋಕ ತಂ ಸ್ಪಷ್ಟ ನವಿ ತನ-(ಓದೈ ಶೈಕಿಂಕರರ) ದುರಾತ್ಮನನಿ ಎದ ಈ ಪ್ರಹ್ಲಾದನನ್ನು ನೂರಾರು ಯೋಜನದನ್ನು ಉನ್ನತವಾಗಿರುವ ಈ ಉಪ್ಪರಿಗೆಯಿಂದ ಇಳ ಕತಳ್ಳಿರಿ, ಇಲ್ಲಿಂದ ಈಕೆಳಗೆ ಕಾಣುವ ಪರತದತುದಿಯಲ್ಲಿ ಬಿದ್ದು ತನ್ನ ಕೈಕಾಲುಗಳನ್ನೆಲ್ಲಾ ಚೂರುಚೂರಾಗಿ ಮುರಿದುಕೊಂಡು ಸಾಯು ೮ | ೧೧ " ಪರಾಕರನುಹೇಳುತ್ತಾನೆ- (ಎಲೈವತೆಯನೆ) ಇ೦ ತು ಹಿರಣ್ಯಕಶಿಪುವಿನ ಆಜ್ಞೆಯಾದಕೂಡಲೆ ಆ ದೈತ್ಯ ಕಿಂಕರರೆಲ್ಲರೂ ದಯನೀಯನೆನಿಸಿದ ಈ ಹುಡುಗನನ್ನು ಎತ್ತರವಾದ ಆ ಉಪ್ಪರಿಗೆಯಿಂ ದ ಕಳಕನಕಿದರು, ಇಂತು ಅವರು ತಳ್ಳುತ್ತಿರುವಾಗಲೂಕೂಡ ಈ ಪ್ರಹ್ಲಾದನು ಭಕ್ಕದುರಿತಾ ಪಕಾರಕನಾದ ಶ್ರೀ ಮಹಾವಿಷ್ಣುವನ್ನು ಚಿತ್ರದಲ್ಲಿ ವನನಾಡುತ್ತಾ, ಅತ್ಯುನ್ನತವಾದ ಆ ಉಪ್ಪರಿಗೆಯ ತುದಿಯಿಂ ದ ಕೆಳಗೆ ಬೀಳುತ್ತಿದ್ದನು. | ೧೦ | ಇಂತು ಕೆಳಗೆಬಿಳುತ್ತಿರುವ, ಜಗದ)ಕ್ಷಕನೆನಿಸಿದ ಕಶವನಲ್ಲಿ ನಿರತಿಶಯ ಭಕ್ತಿ ಸಂಪನ್ನನೆನಿಸಿದ ತಂತ್ರ ಪ್ಲಾದನಂಕಂಡು ಜಗಚ್ಚಗನನಿ ಎನಿಸಿದ ಭೂದೇವಿಯು ಗಾಬರಿಯಿಂದ ಇವನಬಳಿಗೆ ಓಡಿಬಂದು ಇವನುಕಳಕ್ಕೆ ಬೀಳುವುದಕ್ಕಿಂತ ಮು» ಚೆಯೇ ತನ್ನ ಕೈಗಳನ್ನೊಡ್ಡಿ ಇವನನ್ನು ಹಿಡಿದುಕೊಂಡು ಇವನಿಗೆಸ್ವಲ್ಪ ವೂ ಗಾಯವಾಗದಂತೆ ಇವನನ್ನು ಕಾಪಾಡಿದಳು || ೧೩ ! ಇಂತಾದ ರೂ ಕೂಡ ಯಾವುದೊಂದು ವಿಧವಾದ $ಂಗವೈಕವನ್ನೂ ಹೊಂದ ದೆ, ಸ್ವಲ್ಪ ನೋವಿಲ್ಲದೆ ಸುಖವಾಗಿಯೇ ಇದ್ದ ಪ್ರಹ್ಲಾದನನ್ನು ಕಂಡ $4