ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [dogo ಕೀರ್ಣ% ಬಂಧನಂ'ಹಿರಣ್ಯ ಕಶಿಪುಃ ಶಾಹ ಕಂಬರಂಮಾ ಯಿನಾಂ ವರol೧೪ಹಿರಣ್ಯಕಶಿಪುನಾರು, ಕಕತೇ ಹಂ ತು ಮಯಂ ದುರ್ವತ್ತ ಬಾಲಕಃ | ಮಾಯಾಂ ವೇ ಭ ವಂ ಸ್ವಸ ನಾಯಿ ಯನಂ ನಿಪ್ರದಯ |೧೫|| ಶಂಬರುಗಿ ಸದಯ ವೈಷ ದೈತ್ಯೇಂದ್ರ ! ಪಕ್ಕ ಮಾಯ ಬಲಂ ಮಮ! ಸಹಸ್ತ ಮತ್ತು ವಾಯಾನಾಂ ನಈ ನೋ ದಶಕಂ ತಥಾ! ೧೩ | ಶ್ರೀ ಶಂಕರಃ ॥ ತತ ಸೃ ಮಸ್ಸಹಾಯಪ್ರಹ್ಲಾದೇ ಶಂಬ ರೋsಸುರಃ | ವಿನಾಶ ಮಿಚ್ಚ ದುರ್ಬುದ್ಧಿ ಸರ್ವತ್ರ ಸವು ದ ಅತ್ಯಂತ ಕೋಪವೇಕದಿಂದೊಡಗೂಡಿದ • ಹಿರಣ್ಯಕಶಿಪುವು ಮಾಯ ಯನ್ನರಿತವರಲ್ಲಿ ಅಗ್ರಗಣ್ಯ (ನಿಪುಣ)ನೆನಿಸಿದ ಶಂಬರನೆಂಬ ರಕ್ಕಸನಂ ಕುರಿತು | ೧೪ ೧ ಎಲೈ ಶಂಬರನೆ; ಈ ದುರ್ಮಾರ್ಗ ಹುಡುಗನನ್ನು ಇಳಿಸಲು ಶಸ್ಸ, ವಿಷ, ಅಗ್ನಿಮೊದಲಾದ ಅನೇಕ ಬಗೆಗಳಿಂದ ಪ್ರಯ ತ್ರಿಸಿದನು, ಅವುಗಳನ್ನೆಲ್ಲಾ ಈ ನೀಚನು ಮಣಿ, ಮಂತ್ರ,ಮೊದಲು ದುವುಗಳಿಂದ ಸ್ವಂಭಿಸಿದನು. ಆಮೇಲೂ ಕೂಡ ಮಣಿ ಮಂತ್ರಾದಿಗ ೪ಗೆ ಸಧ್ಯವಾಗ ಲಾರದೆಂದು ಭಾವಿಸಿ ಈ ಉಪ್ಪರಿಗೆಯ ತುದಿಯಿಂದ ಇವನನ್ನು ಕೆಳಕ್ಕೆ ತಳ್ಳಿದೆನು, ಆದರಸಾಯಲಿಲ್ಲ, ವಾಸ್ತವಿಕ ೪ಾದ ಉಪಾಯಗಳಿಂದ ಅವನನ್ನು ಕೊಲ್ಲಲಸಾಧ್ಯ ಮಾಗಿರುವುದು. ಆದುದರಿಂದ ಈ ದುಮ್ಮನನ್ನು ಕೊಲ್ಲಲು ನಮ್ಮಿಂದ ಸಾಧ್ಯವಲ್ಲ, ನೀನಾ ದರ ಅನೇಕ ಮಯೆಗಳನ್ನರಿತವನು. ಆದಕಾರಣ ಈ ನೀಚನನ್ನು ನಿನ್ನ ವಶಕ್ತಿಯಿಂದ ಸಂಹಸು, ಎಂಬದಾಗಿ ಆಜ್ಞಾಪಿಸಿದನು. | ೧೫ 0

  • ಇಂತು ಹಿರಣ್ಯ ಕಶಿಪುವಿನ ಆಜ್ಞೆಯನ್ನು ಶಿರಸಾವಹಿಸಿದ ಕಂಬ ರನು ಹಿರಣ್ಯಕಶಿಪುವಂ ಕರಿತು (ಎಲೆ ದೈತೇಂದ್ರನ, ಇದೋ ನಾನೀ ಗ ಅವನನ್ನು ಕೊಲ್ಲುವನು, ನನ್ನ ಮಾಯಾ ಒಲವನ್ನಾದರೂ ಸ್ವಲ್ಪ ಪರೀಕ್ಷಸಿನೋಡು, ನಾನೇನೂ ಸಾಮಾನ್ಯವಾದ ಮಾಯಾವಿಯಲ್ಲವು ನನ್ನಲ್ಲಿ ಸಾವಿರಾರು ವಾರಗಳಿರುವುವು' ಎಂಬದಾಗಿ ಹೇಳಿದನು.!od ಶಂಕರನು ಹೇಳುತ್ತಾನೆ.. ತಿರುವಾಯ ಆತ್ಮ ವಿನಾಶವನ್ನದುರು ನೋಡುತ್ತಿರುವ,ದುರ್ಬುದ್ಧಿ ಎನಿಸಿದ ಈಶಂಬರಾಸುರನು ಸಕಲ ಭೂತ