ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ವಿಳ್ಳುಪುರಾಣ ರ್ಶಿನಿ " o! | ಸಮಾಹಿತ ಮುನಾ ವಿಷಣ್ಣ ಕಂಬರೇsಪಿ ವಿರು ತ್ವರಃ | ಮೈತ್ರೇಯ ! ಸೋವಿ ಪ್ರಜ್ಞಾ ದಕ್ಷ ಸುರ ಮಧುಸೂ ದನಂ ೧v | ತತೆ ೧೭ ಭಗವತಾ ತಸ್ಸ ರಕ್ಷಾರ್ಥ೦ ಚಕ್ರಮು ಇಮಂ ! ಆ ಜಗವು ಸಮಾಜೃಪ್ತಂ ಜಾಲಾ ವಾಲಿ ಸುದ ರ್ತನಂ ೧೯೧ ತೇನ ಮಾಯಾ ಸಹಸುತಚ್ಛಂಬರು ಶು ಗಾಮಿನಾ ಬಾಲಸ್ಸ ರಕ್ಷ ತಾ ದೇಹ ಮೇ ಕೈಕಂ ಚ ನಿ - ಶೂದಿತಂ |yoಗಿ ಸಂ ಶೋಷಕಂ ತದಾವಾಯುಂ ದೈತ್ಯೇಂದ್ರ ಗಳಲ್ಲಿಯೂ ಏಕರೂರವಾದ ಮನೆ.ವೃ ತಿಯುಳ್ಳ ವನಾವ ಕಾರಣ ಸ ಮದರ್ಶಿ ಎನಿಸಿದ ಈ ಪ್ರಹ್ಲಾದನ ವಿಷಯದಲ್ಲಿ ತನ್ನ ಬುದ್ದಿ ಚತುರ ವನ್ನೆಲ್ಲಾ ವಿನಿಯೋಗಪಡಿಸಿ ಅನೇಕ ಮಾಯಗಳನ್ನು ನಿರ್ಮಿಸಿದನುಗಿ೧೩ ಎಲೈ ಮೈತ್ರೇಯನೆ; ಆ ಕಾಲದಲ್ಲಿ ಕೂಡ ಪತ್ತಾ ದನು ತನಗೆಆಪಳ ರವಾಗುತಿರುವ ಶಂಬರನ ವಿಷಯದಲ್ಲಿಯವತ್ಪವನ್ನಿಡದೆ ಏಕರೂ ಪವಾದ ಮನೋವೃತ್ತಿಯಿಂದ, ವಧುವೆಂಬ ರಾಕ್ಷಸನನ್ನು ಕೊಂದು ಲೋಕವನ್ನುದ್ಧರಿಸಿದ ಶ್ರೀ ಮಹಾ ವಿಷ್ಣುವನ್ನೇ ಸ್ಮರಿಸುತ್ತಾ ನಿರ್ವಿಕಾ ರನಾಗಿರುತ್ತಿದ್ದನು ||೧vllಇಂತು ಗಂಬರಾಸುರನು ತನ್ನ ಬುದ್ದಿ ಕಲಿಕ ನನ್ನೆಲ್ಲಾ ವೆಚ್ಚ ಮಾಡಿ ಸಾವಿರಾರು ನಾಯಗಳ೦ ಆ ಪ್ರಸ್ಥಾದನಮೇಲೆ ಪಯೋಗಿಸಿರುವುದು ಕಂಡು, ಭಕ್ಕಾನು ಕಂಪಿಯ ಆಪದ್ಬಂಧು ವೂ ಎನಿಸದ ಓಡು ಶೂರ ಸಂಪನ್ನ ನೆನಿಸಿದ ಮಹಾವಿಷ್ಣುವು ತ ನೃ ಭಕ್ತನ ದೇಹ ಸಂರಕ್ಷಣೆಗಾಗಿ ತನ್ನ ಚಕ್ರಾಯುಧಕ್ಕೆ ಆಜ್ಞೆಯನ್ನಿ ತನು, ಆಂತ) ವಿಷ್ಣುವಿನ ಆಜ್ಞೆಯಾದ ಕೂಡಲೇ ಸಾವಿರಾರು ಜ್ಞಾ ಲೆಗಳ ಮಾಲೆಗಳಿಂದ ಕಂಗೊಳಿಸುವ, ಶುದ್ಧ ಜ್ಞಾನಸ್ವರೂಪವೆನಿಸಿದ,ಸುದ ರ್ಶನವೆಂಬ ಚಕ್ರವು ಈ ಪ್ರಸ್ಥಾನಿದ್ದೆಡೆಗೆ ಬಂದು, ಚಾಲನಾದ ಈ ಸ್ವಾದನದೇಹಕ್ಕೆ ಸ್ವಲ್ಪವೂ ಅಪಾಯವುಂಟಾಗದಂತೆ ಜಾಗರೂಕತೆಯಿಲ್ಲ ದ ಕಾಪಾಡಿಕೊಳ್ಳುತ್ತಾ, ಅವನ ಸುತ್ತಲೂ, ಅತಿವೇಗವಾಗಿ ಸುತ್ತಾಡು ಶಾ, ಆ ಕ೦ಬರನ ಮಾಯಗಳೊಂದೂ ಇವನ ಬಳಿ ಸುಳಿದಾಡದಂತ ಒಂದೊಂದು ಮಾಯೆಯನ್ನೂ ಬುದೊಂದು ಸಾರಿ ನಾಕಗೊಳಿಸುತ್ತಾ, ಕೊನೆಗೆ ಸಂಪೂರ್ಣವಾಗಿ ಅವನಲ್ಲಿರುವ ಮಾಯಾಶಕ್ತಿಗಳನ್ನೆಲ್ಲಾ ನಾಳ