ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ವಿದ್ಯಾನಂದ [ಅಳ, ಆದಮಬ್ರವೀತ್ | 8 ಘಮೇಷ ಮಾದೇಕಾದ್ದು ರಾತ್ಯ ನೀಯತಾಂ ಕಯಂ ೨೧ ತಥೇತುಕ್‌SS ಥ ಸೋs ಸ್ಟೇನಂ ವಿವೇಶ ಪವನೋ ಲಘು 1 ಶೀತೋsಕಿ ರಕ್ಷಣೋಪ? ಯ ತಗ್ಗಹಸ್ಸಾತಿ ದುಸ್ಸಹಃ | ೨೨ | ತೇನವಿಪ್ಪಂ ತಥಾ SS ತ್ಯಾನಂ ಸಬುದ್ದಾ : ರೈತೃಬಾಲಕ೦ಃ | ಹೃದಯನ ಮಹಾ ತ್ಮಾನಂ ದಧಾರ ಧರಣೀಧರಃ | ೨೩ | ಹೃದಯಸ್ಥ ತಸ್ತ ಮಾಡಿತು | ೨೦ | ಇ೦ತು ಮಾಯಾವಿಯಾದ ಕಂಬಸುರನ ವಾಯ ಗಳಲ್ಲವುಂ ನಪ್ಪವಾದುದಂ ಕಂಡು ದೈತ್ಯಾಧಿಪನೆನಿಸಿದ ಹಿರಣ್ಯಕಶಿದ್ರವು ವಿಶೇಷವಾಗಿ ಆಗ, ಹಗೊಂಡು ಒಳ್ಳೆಯದು ಇರಲಿ: ಈ ನೀಚನನ್ನು ಹೀ ಗೆಲ್ಲಾ ಕೊಲ್ಲಲಾಗದು ಕಣ್ಣಿಗೆ ಕಾಣತಕ್ಕ ಉಪಾಯಗಳನ್ನು ಮಾಡಿ ದರಲ್ಲದೆ ಇವನೂ ಅದಕ್ಕೆ ತಕ್ಕ ಉಪಾಯಗಳನ್ನು ಕಲ್ಪಿಸಿಕೊಳ್ಳುವನು. ಆದುದರಿಂದ ಅವನಕಂಣಿಗೆ ಗೋಚರವಾಗದಂತಹ ಉಪಾಯದಿಂದ ಆ ವನನ್ನು ಕೊಲ್ಲಬೇಕೆಂದೆಣಿಸಿ, ಶರೀರವನ್ನು ಒಣಗಿಸಿ ರಕ್ತವಾಂಸವನ್ನ ಹೀರಿ, ಬಲವನ್ನೆಲ್ಲಾ ಹಾಳುಮಾಡತಕ್ಕ ವಾಯುವನ್ನು ಕುರಿತು ಓ ವಾಯುವೆ; ಇದೋನನ್ನ ಆಜ್ಞಾನುಸಾರ ಈಕ್ಷಣ ಇವನ ಒಡಲಂ ಹೂ ಕು, ಇವನಶರೀರವನ್ನೆಲ್ಲಾ ಕೋಣಗೊಳಿಸಿ ಇವನನ್ನು ಕೊಲ್ಲುಎಂಬ ದಾಗಿ ಆಜ್ಞಾಪಿಸಿದನು | ೨೧ ಇಂತುಹಿರಣ್ಯಕಶಿಪುವಿನಆಜ್ಞಾನುಸಂಗ ವಾ ಯುವೋಕೂಡ ಆಸಕ್ಷಾದನದೇಹವನ್ನು ಕೋಪಿಸಿವನ ನಾಶಮಾ ಡ ಲೋಸುಗ ವಿಶೇಷವಾಗಿ ತಂಗಿಗೂ, ಬಹಳವಾಗಿ ಕರೆಯುವಂತ ದು, ಸಹಿಸಲಾಗ ತಂತ ಶೀಘ್ರವಾಗಿ ತನ್ನ ರೂಪವಂಮಾರ್ಪಡಿಸಿ ಆ ಪ್ರಹ್ಲಾದನ ಶರೀರಮಂ ಪೊಕ್ಕನು, 9 ೨, | ತರುವಾಯ ದೈ ಬಾ ಲಕನೆನಿಸಿದ ಈ ಪಹ್ಲಾದನು ತನ್ನ ಹೃದಯವನ್ನು ವಾಯುವು ಪ್ರವೇತಿ ನಿರುವನೆಂಬದಾಗಿ ತಿಳಿದು ಹಿಂದಿನಂತೆಯೇ ಈಗಲಕೂಡ ವಿಷ್ಣುವನ್ನು ೪ು,ತನಗೆ ಬೇರೆಯಾರೂ ರಕ್ಷಕರಿಲ್ಲ.೦ದು ನಿಕ ಯಿಸಿ, ವರಾಹರೂರ ವಂಶಾ೪ ಭೂಮಿಯನದ್ಧರಿಸಿದ ಆ ಮುಹಾವಿಷ್ಟುವನ್ನೇ ತನ್ನ ಹೃದ ಯರ ವಿಂದದಲ್ಲಿ ಧ್ಯಾನವತ ತಂಡಗಿದನು, 1 ೨೩ # `ಆಬಳಿಕ ಈ ಪ್ರಹ್ಲಾದನ ಹೃದಯಾರನಿಂದ ನಿವಾಸಿಯಾಗಿದ್ದ ಶ್ರೀ ಮಹಾವಿಷ್ಣುವು