ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧v] ವಿಳ್ಳುಪುರಾಣ wwwಜwww ಈ ತಂವಾಯು ವುತಿಸಣಂ ! ಪಪಣ ಜನಾರ್ದನಃ ಕುದ್ಧ ಹೃದಯಣ ಪವನಃ ಕಯಂ H ೨೪ # ಕ್ಷೀಣಾಸು ಸರ್ವಮ ಖು ಪವನೇ ಶಂಕ್ಷಯಂಗತ ಜಗಾವಸತಿ ಭವನಂ ಗುರೋ ರೇವಮಹಾಮತಿಃ | ೨೫ ೧ ಅಶಹನಣಾ ಚಾರ್ಯೊಳ್ಳಿ ನೀತಿಂ ರಾಜೃಧಲಪದಾಂ | ಗ್ರಾಹಯಾಮಾಸ ತಂ ಬಾಲಂ ಜ್ಞಮುಶನಸುಕೃತಾಂ ೧ o೬ | ಕೃಹೀತ ನೀತಿ ಶಾಸ್ತ್ರ೦ ತಂ ವಿನೀತಂ ಸ ಯದಾ ಗುರುಃ1ನೇನೇ ತದೈನಂ ತಪ್ಪಿತೇ ಆಥಯಾ ವಾಷ ಶಿಕ್ಷಿತಂ || ೨೭ ಆಚಾ‌ಃಗಿ ಗೃಹೀತ ನೀತಿಶಾಸ್ತ್ರ ತನ್ನ ಭಕ್ಕೆ ನನ್ನ ಈಪರಿ ಹಿಂಸಿಸಲುಪಕ್ರಮಿಸದೆ, ಅತ್ಯಂತ ಶ್ರೀ ಪಕನಾದ ಈವಾಯುವಿನಮೇಲೆ ವಿಶೇಷವಾಗಿ ಸಿಟ್ಟುಗೊಂಡು ತಾನು ಆ ವಾಯುವನ್ನು ಸಂಪೂರ್ಣವಾಗಿ ಪಾನಮಾಡಿದನು. ಇದರಿಂದ ಶೋಷಣೆಗಾಗಿ ಪ್ರವರ್ತಿಸಿದ ವಾಯುವೂಕೂಡ ನಾಶವನ್ನೈದಿದರು. (ಭೀಪಾದ್ಯಾತಃ ಪವತ್, ಇತ್ಯಾದಿಕ್ಕು ತಿಪಮಾಣಾನುಸಾರ ಆ ಪ ರಮೇಶ್ವರನಆಜ್ಞೆಯಂತೆ ನಡೆಯುವವಾಯುವು ಪ್ರಹ್ಲಾದನ ಶರೀರ ಶೋ ಸಣೆಗಾಗಿ ಪ್ರಯತ್ನಿಸಿ ಅವನ ಹೃದಯವಂ ಪ್ರವೇಶಿಸಿ ಅಲ್ಲಿದ್ದ ಮಹಾವಿ ಪವಿನ ತೇಜಸ್ಸಿನಲ್ಲಿ ಐಕ್ಯ ವಂಪಡೆದು ತಾನು ಅವನಿಗೆ ಸಹಾಯಕನಾದ ನಂದು ಭಾವವು.) ೧ ೨: || ಇಂತು ಸಕವಯಗಳ ನಾಶವ «ದಿ ವಾಯವೂಡ ಕ್ಷೀಣವಾದುದೆ೦ಕಂಡು ಮಹಾವುತಿ ಸಂ ರನ್ನನೆನಿಸಿದ ಈ ಪ್ರಹ್ಲಾದನ ಕೂಡ ಹಿಂದಿನಂತಯೆ ತನ್ನ ಗುರುಕಲ ವನ್ನೇ ಸೇರಿದನು. | ೨೫ | ತರುವಾಯ ಅವನ ಗುರುವು ಅನುದಿನದ ಯ, ರಾಜರಮಾಡತಕ್ಕ ಪ್ರಜಾಪಾಲನಾದಿ ರಾಜಕಾರಗಳಿಗೆ ಉ ಪಯೊಗಿಸುವಂತೆ ಶುಕ್ರಟರ್ ರಿಂದ ಸಂಗೀತವಾದ ಶುಕ)ನೀತಿ ಎಂಬ ರಾಜನೀತಿ ಯನ್ನ ಈ ಪ್ರಹದಸಿಗೆ ಪಾಠ ಕೇಳತೊಡಗಿದನು || & | ಇಂತುಸಂಧೂ ೧೯ ವಾಗಿ ಸೀತಿವಿದ್ಯಾಭ ಆಸವಂ ಪೂರೈಸಿದ ಬಳಿಕ ಇವ ನುನೀತಿಶಾಸ್ತ್ರದಲ್ಲಿ ಪ್ರವೀಣ್ಣನಂ ಪಡೆದಿರುವನು' ಎಂಬದಾಗಿ ಗುರು ವುತನ್ನ ಮನಸ್ಸಿನಲ್ಲಿ ಚನ್ನಾಗಿ ನಂಬಿಗೆಯನ್ನುಂಟು ಮಾಡಿಕೊಂಡನು. ತರುವಾಯತನ್ನ ಶಿಷ್ಯನು ಇಂತು ವಿನೀತನೆಂಬದಾಗಿ (ವಿಶೇಷವಾಗಿನೀತಿ