ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kot ఏదానండి [ಅಳ ಕರುಗಿ ಪ್ರಸಕ್ಕ ತತಃ ಪಾದೌ ವಿತುಃ ಪುತ್ರಯ ಭೂಷಣಃ || ಪ್ರಹ್ಲಾದಃ ಪ್ರಹ ದೈತೇಂದ್ರಂ ಕೃತಾಂಜಲಿ ಪುಟಸ್ಥ ತಂ 14 ಪ್ರಹ್ಲಾದಗಿ ಮನೋವದಿಷ್ಯ ಸಕಲಂ ಗುರುಣ 'ನಾತ್ರಸಂತ ಯುಃ 1 ಗೃಹೀತಂ ಚ ಮಯ ಕಿಂತು ನನದೇ ತನ್ನ ತಂ ಮ ನ # 4೪ ೧ ಸಮಚೇವಪದಾನಂಚ ಭೇದ ದಂಡ ತಥ ವಚ ! ಉಪಾಯಃ ಕಥಿತು ಹೃತೇ ಮಿತ್ತಾದೀನಂ ಚ ಸಧ - ನೇ ೪೫ ತಾನೇವಾಹಂ ನಪಚ್ಛಾಮಿ ಮಿತ್ತಾದೀಂ ಸುತ! ಅಗಗಳಿ ಊವ ಮJಾವ ರೀತಿ ವೃದ್ಧಿ ಗೊಳಿಸಬೇಕು ? ಯಾವ ಯಾವ ಅಂಗಗಳು ಅಧಿಕವಾಗಿರಬಾರದು ? ಅವುಗಳಿಂದುಂಟಾಗುವ ಗು ಆರೋಪಗಳಾವುವು ? ಇದೇ ಮೊದಲಾಗಿ ನೀನು ಇದುವರೆಗೂ ಆಭಾ ಶಮಾಡಿರುವ ನೀತಿಶಾಸ್ತ್ರ ಸಾರಿನಂಶವನ್ನೆಲ್ಲಾ ವಿಶದವಾಗಿ ತಿಳುಹು, ನಿನ್ನ ಮನೋಗತವಂ ನಾನು ತಿಳಿಯಲಪೇಕ್ಷಿಸುವೆನು, ಎಂಬದಾಗಿ ಹಿರಣ್ಯಕ ಶಿಪುವು ಪ್ರಹ್ಲಾದಿನನ್ನು ಪ್ರಶ್ನೆ ಮಾಡಿದನು |೨| ಪರಾಶರನು ಹೇಳುತ್ತಾನೆ -ಇಂತು ತಂದೆಯ ಮಾತಂ ಆದರದಿಂ ದ ಕೇಳಿ, ಬಳಿಕ ವಿನಯಭೂಷಣನೆನಿಸಿದ ಸಹ್ಯಾದನು ತನ್ನ ತಂದೆ ಯ ಆಡಿದಾವರೆಗಳಿಗೆ ಭಕ್ತಿ ಯಿಂದೆರಗಿ ತನ್ನ ತಂದೆಯ ಪಕ್ಕದಲ್ಲಿ ಕೈಕ ಟ್ಟಿ ಕೊಡು ನಿಂತು ತಂದೆಯೊಡನೆ ಈ ರೀತಿ ಮಾತನಾಡ ತೊಡಗಿದನು, Axel ಓ ತಂದೆಯ, ನಮ್ಮ ಗುರುಗಳು, ನನಗೆ ಇದೆಲ್ಲವಂ ಸವಿಸ್ತಕ ಮಾಗಿ ಕಲಿಸಿರುವರು. ಅವರೇನು ಕಲಿಸದೆಯಾವುದೊಂದನ್ನೂ ನನಿಗೆ ಮರಮಾಚಿದವರಲ್ಲ; ಈ ಮಾತುಟಿ ಯಲ್ಲ, ಅವರು ಹೇಳಿದಂತೆಯೇ ನಾನೂ ಕೂಡ ಎಲ್ಲವನ್ನೂ ಕಲಿತಿರುವನು. ಆದರೆ ಮಾತ್ರ ಅದುನನಗೆ ಅತ್ಮವಾದ ವಿಷಯವಲ್ಲ ಏತಕ್ಕೆಂದರೆ ಅವರು ಶತ್ರುಗಳು, ಇವರು ಮಿ ತರು, ಇವರುವುದಾಸೀನಕಟಗ ಸೇರಿದವರು ಎಂಬಲ್ಲದೇ ಎದ ಹ ಭೇದಬುದ್ದಿ ಯುಳ್ಳವರಿಗೆ ಈ ರೀತಿಯಿಂದ ಸಲ್ಪ ಪ್ರಯೋಜನ ಉಂ ಟು, ನಾನಾದರೋ ಸರತ, ನಿಮ್ಮ ಭಾವನೆಯನ್ನೇ ಆರಿಸಿ ಸಮುದ ರ್ತಿಯಾಗಿರುವನು. ಇಂತಿರಲು ಈರೀತಿಯಿಂದ ನನಗೆ ಆಗಬೇಕು ಡೇನು? ಆದುದರಿಂದ ಅದುನನಗೆ ಸಮ್ಮತವಾದ ವಿಷಯ ತಲ್ಲವು, ಅದು