ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಷ್ಣು ಪುರಾಣ. ೨೩ ವಾವೃತpi ವೈಕಾರಿಕ ಸೈಜಸಞ್ಚ ಭೂತಾದಿ ಕೈವತಾಮಸಃ। 19!!ತ್ರಿವಿಧೋzಯಮ ಹಂಕಾರೋ ಮಹತ್ತತಾ ದಜಾಯತ। ಭೂತೇಂದ್ರಿಯಾಣಾಂ ಹೇತುಸ್ಸ ತ್ರಿಗುಣತ್ಮಾನ ಹಾಮುನೇ' | ಯಧಾಪ್ತ ಧಾನೇನ ಮರ್ಹಾಮಕತಾ ಸ ತಥಾವೃತಃ||೩೬|ಭೂತಾ ದಿಸ್ಸು ವಿಕುರಾಣ "ಬ್ದ ತನ್ನಾತಕಂ ತತಃ ಸಸರ್ಜ ಶಬ್ಬ ತನ್ನಾ ತಾ ದಾ ಕಾಶಂ ಶಬ್ದ ಲಕ್ಷಣವll ಶಬ್ದ ಮಾತ್ರಂ ತಥಾ ಕಾ ಶಂ ಭೂತಾದಿ ಸೃ ಸಮಾವೃಣೋತ್/ ಆಕಾಶಸ್ತು ವಿಕುರ್ವಾಣ ಸ್ಪರ್ಶಮಾತ್ರಂ ಸಸರ್ಜ ಹ !!avril ಬಲವಾ ನಭವ ದಾqಯು ಆಂಬದಾಗಿ ಮೂರು ವಿಧವಾಗಿರುವುದು || ೪೪ | ಬೀಜದಮೇಲಿನ ಸಿಪ್ಪೆ ಯು ಬೀಜವನ್ನು ಅನೂನಾತಿ ರಿಕ್ಷವಾಗಿ ( ಹೆಚ್ಚು ಕಡಿಮೆ ಇಲ್ಲದೆ ಸಂಪೂರ್ಣವಾಗಿ) ವ್ಯಾಪಿಸಿರುವಂತೆಯೇ ಆ ಪ, ಧಾನತತವೂ, ಸಾತಿದ (ಪೈಕಾರಿಕ) ರಾಜಸ, ತೈಜಸ) ತಾಮಸರೂಪವಾದ ಭೂತಾದಿಗಳ ನ್ಯೂ, ಸಮವಾಗಿ ವ್ಯಾಪಿಸಿಕೊಂಡಿತು ! ೩೫ ಅಯ್ಯಾ ಮುನಿವರನಾದ ಮೈತ್ರೇಯನೆ ! ಪಂಚಭೂತಗಳು, ಇಂದ್ರಿಯಗಳು, ದೇವತೆಗಳು ಮೊ ದಲಾದವರ ಉತ್ಪತ್ತಿಗೆ ಕಾರಣವಾಗಿರುವುದರಿಂದ ತ್ರಿಗುಣಾತ್ಮಕವೆನಿ ಸಿದ ಈ ಅಹಂಕಾರವು ಮಹತ್ತದಿಂದುಂಟಾಯಿತು. ಪ್ರಧಾನತ ತವು ಮಹತ್ವವನ್ನು ಎಂತು ಆವರಿಸಿಕೊಂಡಿತೋ, ಅಂತೆಯೇ ಆ ಮ ಹತ್ತತವೂ ಕೂಡ ಭೂತಾದಿಗಳನ್ನು ಆವರಿಸಿಕೊಂಡಿತು ||೩೬ ಅಯ್ತಾ ಮುನಿಕುಲಾವತಂಸನಾದ ಮೈತ್ರೇಯನೆ ! ಇನ್ನು ತಾಮಸಾಹಂಕಾರ ಕಾರವನ್ನು ನಿರೂಪಿಸುವೆನು ಇಂತು ಹೈಭೆಗೊಂಡ ಭೂತಾದಿಗಳು ಶಬ್ದ ತನ್ನಾತ್ರವೆಂಬ ಭೂತಸೂಕ್ಷ್ಮ ರೂಪವನ್ನು ವ್ಯಾಪಿಸಿದುವು. ಇಂತು ವ್ಯಾಪಿಸಲ್ಪಟ್ಟ ಶಬ್ದ ತನ್ಮಾತ್ರದಿಂದ, ಶಬ್ದ ವೇ ವ್ಯಾವರ್ತಕಗುಣವಾಗಿ ಉಳ್ಳ ಆಕಾಶವು ಉತ್ಪನ್ನವಾಯಿತು ||೩೬ಇಂತು ಆಕಾಶೋತ್ಪತ್ತಿ ಯಾದ ಬಳಕೆ ಭೂತಾದಿಗಳು ಪುನಃ ಶಬ್ದ ತನ್ನಾತ್ರವನ್ನೂ ಆಕಾಶ ವನ್ನೂ ಕೂಡ ಆವರಿಸಿಕೊಂಡವು ಇದರಿಂದ ವಿಕಾರವನ್ನು ಪಡೆದ ಆ ಕುಶವು ಸ್ಪರ್ಶತಾತ್ರವನ್ನು ಉಂಟುಮಾಡಿತು Ilevಗಿ ಇಂತಹ ಸ್ಪರ್ಶ