ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೯] ವಿಷ್ಣು ಪುರಾಣ Bal ಮಕಧಃ | ಸಾಧ್ಯಾಭಾವೇ ಮಹಾಬಾಹೋ ! ಸಾಧಕ ಕಿಂ ಪಯೋಜನಂ ? | ೪೬ | ಸರ್ವಭೂತಾತ್ಕೇ ತಾತ! ಒಳ್ಳೆಯದೆಂದು ನಾನು ಸರ್ವಾತ್ಮನಾ ಒಪ್ಪಿಕೊಳ್ಳತಕ್ಕವನಲ್ಲವು. ತಾವು ಮಾತ್ರ ರಾಜಕಾರ ತತ್ಪರರೆನಿಸಿ, ಅನೇಕಮಂದಿ ಶತ್ರುಗಳನ್ನೂ ಮಿತ್ರರನ್ನು ಉದಾಸೀನ ಪಕ್ಷದವರನ್ನೂ ಪಡೆದಿರುವಿರಿ. ಅದು ಕಾರಣ ಇಂತಹ ನೀತಿಯಿಂದ ತತುಗೆ ಮಹತ್ತರವಾದ ಪ್ರಯೋಜನವುಂಟು ಇಳಿ | ಕೂಪಗೊಂಡವನನ್ನು ಹೊಗಳ, ಒಳ್ಳೆಯವತುಗಳನ್ನು ತಿ, ಸಮಾಧಾನ ಪಡಿಸುವಿಕೆಯು ಸಮವೆನಿಸುವುದು, ತನಗೆ ಪತಿ ಫಂಥಿಯವಾಗಿರುವ ಹಗೆಯನ್ನು ಅನುಕೂಲಪಡಿಸಿಕೊಳ್ಳಲು ಅವನಿಗೆ ವಿಶೇ ಪ್ರವಾಗಿ ಭೂಮಿ, ಧನ, ಧಾನ್ಯ, ಮೊದಲಾದುವನ್ನು ಕೊಡುವುದು ದ ನವೆನಿಸುವುದು, ಹಗೆಗಳೆಲ್ಲರೂ ಒಗ್ಗಟ್ಟಿನಿಂದ ತನ್ನ ಮೇಲೆ ಕಾರ್ಯ ಭಾಗಮಾಡುವರೆಂಬ ಭೀತಿಯಿಂದ, ಆ ವೈರಿಗಳಿಗೆ ಭಯವನ್ನುಂಟು ಮಾಡಿ ಅವರವರಿಗೇನೇ ಪರಸ್ಪರ ವೈರವನ್ನುಂಟುಮಾಡುವಿಕೆಯು ಭೇದವೆನಿಸುವುದು, ತನಗೆ ಸೋತ ಹಗೆಗಳಿಂದ ಕಪ್ಪಮೊದಲಾದು ವನ್ನು ಕಕೊಳ್ಳುವಿಕ ಯು ದಂಡ ವೆನಿಸುವುದು, ಇವುಗಳಲ್ಲವೂ ಕತ್ತು ನಿಗ್ರಹ, ಮಿತ್ರ ಸಂಪಾದನೆಗಳಲ್ಲಿ ಮುಖ್ಯ ಕಾರಣಗಳಾಗಿರುವು ವು ಆ{ 1 ಎಲೈ ಜನಕನೆ; ನಾನು ಹೇಳುವ ಮಾತಿಗಾಗಿ ಸಿಟ್ಟು ಗೊಳ್ಳಬೇಡ. ಈ ಮೇಲೆ ಹೇಳಿದ ಸವದಿ ಉಪಯಚತುಯು ದಿಂದ ನಿಗ್ರಹಾನುಗ್ರಹವಂ ಪಡೆಯಲು ಯೋಗ್ಯರಾದ ಶತ್ರು ಮಿತ್ರರನ್ನೇ ನಾನು ಕಾಣೆನು, ಎಲೆ ದೀರ್ಘಬಾಹುವೆನಿಸಿದವನೆ; ಹೊಂದಲು ಯೋ ಈವಾದ ಭರಸವದ ಸಾಧನೆ ಇಲ್ಲದಿರುವಲ್ಲಿ ಸಾಧಕರ ೪ನಿಸಿದ, ಪ್ರಯತ್ನ ಅಥವಾ ಉಪಾಯಗಳಿದ್ದು ತಾನೇ ಫಲವೇನು ? (ನಾ ನು ಸರ್ವಸಮನು, ಎಲ್ಲವೂ ನನ್ನ ಕಣ್ಣಿಗೆ ವಿಷ್ಣು ಸ್ವರೂಪವಾಗಿಯೇ ಕಾಣುವುದು, ಭೇದವೇ ಇಲ್ಲದಿರುವಾಗ ಇವರು ಶತ್ರುಗಳು ಅವರು ಮಿತ್ರರು' ಎಂಬದಾಗಿ ನಾನೆಂತು ಕಂಡುಹಿಡಿಯಬಲ್ಲೆನು ? ಇವೇಳೆ ಹೇಳಿದ ಸಮಾದಿ ಉಪಾಯಗಳಿಗೆ ವಿಷಯಭೂತರಾದ ಕುಮಿತ್ರರೇ ನನಗಿಲ್ಲದಿರುವರಲ್ಲಿ ಈ ಉಪಾಯಗಳನ್ನು ಮಾತ್ರ ತಿಳಿದಿದ್ದು ತಾನೇ