ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [quo ಪರಂ ಕರ್ಮ ವಿದಾನಾ ಶಿಲ್ಪನೈಪುಣ೦ | | ತದತ ದವ ಗವಹ ಮಕರ ಸಂಧ್ಯಮುತ್ತಮಂ | ನಿಶಾಮಯ ಹಾಭಂಗ ! ಪ್ರಣಮ್ಮ ಪಬ್ರಮೀಮಿಯು, 4 894 # * ಚಿಂತ ಯತಿ ಕರಾಜೇಂ ? ಕೂಧನಂ ನಾಭಿವಾಂಛತಿ 7 | ತಥಾಪಿ ಭಾವ್ಯ ಮೇವ ತ ದುಭಯಂ ಪ್ರಸ್ಥತೇ ನರ318{ | ಹರತು ಮುಕ್ತಿಗೆ ಉಪಯೋಗಿಸತಕ್ಕವುಗಳಲ್ಲ. ಇಂತಿರಲು ಹೇಯ ವಾದ ಈ ರಾಜನೀತಿಯಿಂದ ನಿನಗೆ ತಾನೇ ಏನಾಗಬೇಕು ? ಆದುದರಿಂ ಧ ಮನಜನು ಈ ಲೋಕದಲ್ಲಿ ಹುಟ್ಟಿದಮೇಲೆ ಈ ಮೇಲೆ ಹೇಳಥ ಪ್ರವೃತ್ತಿ ಮಾರ್ಗವನ್ನನುಸರಿಸಿದವರಿಗೆ ಉಪಯುಕ್ತವಾದ ಕಲಾಭಿಸಂಧಿ ಯುಳ್ಳ ಕರ್ಮವನ್ನೂ ಮಾಡಬಾರದು: ಆತ್ಮಜ್ಞಾನಕ್ಕೆ ಉಪಯೋಗಿಸ ದಂತಹ ಇಂದ್ರಜಾಲ ಮೊದಲಾದ ವಿಗ್ಟಗಳನ್ನೂ ಕೂಥ ಅಭ್ಯಾಸಮಾಡಿ ಬಾಗದು ಗಿ ೪೦ | ಓ ತಂದೆಯ; 'ನಾನು ರಾಜನು, ನನಿಗೆ ಮುಂದೆ ಪರಲೋಕದಲ್ಲಿ ಅಥವಾ ಜನ್ಮಾಂತರದಲ್ಲಿ ಫಲವನ್ನು ಉಂಟುಮಾಡುವಂ ತಹ ಧರ್ಮ ಮೊದಲಾದವುಗಳಿಗಿಂತಲೂ, ಪ್ರತ್ಯಕ್ಷವಾಗಿ ಈ ಜನ್ಮದಲ್ಲಿ ಯೇ ಫಲವನ್ನು ಕೊಡುವ ಕಾರಣ ಸದ್ಯ ಫಲದಾಯಕವಾದ ರಾಹನೀ ತಿ ಮೊದಲಾದವುಗಳಲ್ಲಿಯೋ ಅಭಿರುಚಿಯುಂಟು' ಎಂಬದಾಗಿ ತಿಳಿದು ಕೇವಲ ರಾಜನೀತಿಯಿಂದಲೇ ಕಾರ್ಯಗಳನ್ನು ಸಾಧಿಸುವನೆಂದು ಹೇಳ ಬಾರದು, ನೀನು ಇದುವರೆಗೂ, ಪತಹಧವನ್ನುಂಟುಮಾಡುವ ಜ ನೀತಿಯಲ್ಲಿಯೇ ಆಸಕನಾಗಿದ್ದರೂ ಕೂಡ ಇನ್ನು ಮೇಲಾದರೂ ಇಂತಹ ದುರಭಿಸಂಧಿಯಂ ದೂರವಾಡಿ, ಆತ್ಮವಿಚಾರದಲ್ಲಿ ಪ) ಯತಿಸು, ನಾನು ಈ ಹಿಂದೆ ಹೇಳಿದ ಅನಾತ್ಮ ವಿದ್ಯೆಗಳನ್ನಳಾಸ? ರರಹಿತಗಳಂದು ನಿಶ್ಚಯಿಸಿ, ಸಾಧಿಸಲು ಅರ್ಹವಾದ ಉತ್ತಮಕರ್ಯ ವನ್ನು ನಿನಗೆವಿಶದವಾಗಿ ವಿವರಿಸುವೆನು, ಆದನ್ನು ಚನ್ನಾಗಿ ಗಮ್ಮ ನವಿಟ್ಟು ಲಾಲಿಸು | 8, ॥ 'ಈಲೋಕದಲ್ಲಿ ಯಾರಿಗೆ ತಾನೇ ಹಣದಮೇಲೆ ಆಗಲ್ಲ.3 ಝಾ ರುತನ ರಾಜಪದವಿಯನ್ನು ಒಳ್ಳನನ್ನುವರು ? ಆದರೆ ಈ ಕ್ಲಾಹಧನಗ ೪ರಡೂ ಪೂರಜನ್ಮದಲ್ಲಿ ಗಳಿಸಿದ ಪುಣ್ಯವಿಲ್ಲದೊಡೆ ದೊರೆಯುಲರನ್ನು