ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಿದ್ಯಾನಂದ. [ಅಶ ೧ MwwwMMwwwxrwww ಇಸ ಸ್ಪರ್ಶ ಗುಣೆ ಮತಃ | ಆಕಾಶಂ ಶಬ್ದ ಮಾತ್ರ೦ ರು ಸ್ಪರ್ಶ ಮಾತ್ರ ಸವಾವೃಣೆ ನೀತ್ 11 ೩೯ ತತೋ ವಾಯುರ್ವಿ ಕುರ್ವಾ ರೂಪವಾತ್ರಂ ಸಸರ್ಜಹ | ಜ್ಯೋತಿ ರುತ್ಸದ್ಧತ್ ವಾಯೋ ಸ್ವರೂಪಗುಣ ಮುಚ್ಯತೇ | ೪೦ | ಸ್ಪರ್ಶವತಾತ್ರ ಸ್ತು ವೈ ವಯ ರೂಪಮಾತ್ರಂ ಸಮಾವೃಣೋತ್ | ಜ್ಯೋತಿ ಶಾಫಿ ವಿಕರ್ವಾಣಂ ದಸಮಾತ್ರ ಸಸರ್ಜಹ | ೫೦ | ಸಂಭ ವಂತಿ ತತೋS ಭಾಂಸಿ ರಸಾಧಾರಾಣಿ ತಾನಿ ತು | ರಸವಾ ತಾಣಿ ಚಾಂಭಾಂಸಿ ರೂಪಮಾಂ ಸಮಾವೃಣೋತ್ || ೪೨ # ವಿಕರ್ವಾಣಾನಿ ಚಾಂಭಾಂಸಿ ಗಂಧಮಾತ್ರಂ ಸಸರ್ಜಿರೇ ! ಸಂ ಘಾತೋ ಜಾಯ ತೇ ತಸಾ ಈ ಗಂಧೋ ಗುಣೋ ಮತಃ |

  • ಒಟ

ತನ್ಮಾತ್ರದಿಂದ ಮಹಾ ಬಲಿಷ್ಠವೆನಿಸಿ ಸ್ಪರ್ಶವೇ ವ್ಯಾವರ್ತಕಗುಣ (ವಿ ಶೇಷಗುಣ)ವಾಗಿ ಉಳ್ಳ ವಾಯವು ಉಂಟಾಯಿತು. ಅನಂತರದಲ್ಲಿ ಶಬ್ದ ತನ್ನಾತ್ರ, ಆಕಾಶಗಳೆರಡೂ ಸ್ಪರ್ಶ ತನ್ನಾತ್ರವೆಂಒಭೂತಸೂಕ್ಷ ರೂಸವ ನ್ನು ಆವರಿಸಿಕೊಂಡವು 11ಳಿFl ಆ ಬಳಿಕ ಶಬ್ದ ತನ್ಮಾತ್ರ ಆಕಾರಗಳಂದ ವಿಕಾರಗೊಂಡ ವಾಯುವು ರೂಪತನ್ಮಾತ್ರವೆಂಬ ಭೂತಸೂಕ್ಷವನ್ನು ಸೃಷ್ಟಿಮಾಡಿತು, ಇಂತು ರೂಪತನ್ನಾತ್ರವು ಉದಯಿಸದಬಳಿಕ 'ರ್ಶತ ನ್ಯಾತರೂಪವಾದ ವಾಯುವಿನಿಂದ ರೂಪವೇ ವವರ್ತಕಗುಣವಾಗಿ ಉಳ್ಳ ಸಲವಾದ ತೇಜಸ್ಸು ಉದಯಿಸಿತು ||೪oll ಅನಂತರ ಸ್ಪರ್ಶತ ನ್ಯಾತವಾದ ವಾಯುವು ರೂಪತಾತ್ರವನ್ನು ಆವರಿಸಿಕೊಂಡಿತು ಬಳಿಕ ವಿಕಾರವನ್ನು ಹೊಂದಿದ ಆ ಸ್ಫೂಲವಾದ ತೇಜಸ್ಸು ರಸತನ್ನಾತ್ರವನ್ನು ಉಂಟುಮಾಡಿತು H೪೧lಇಂತು ಉದಯಿಸಿದ ರಸತನ್ನಾತ್ರವು ರಸಾಧಾ ಗಳನಿಸಿದ ಉದಕಗಳನ್ನು ಉಂಟುಮಾಡಿತು, ಆ ಬಳಿಕ ರಹತಾ ತವು ರಸತನ್ನಾತುಗಳಾದ ಉದಕಗಳನ್ನು ಆವರಿಸಿಕೊಂಡಿತು H 8೨l ಅ ನಂತರದಲ್ಲಿ ಇಂತು ವಿಕಾರವನ್ನ ಪಡೆದ ಉದಕಗಳು ಗಂಧತನ್ನಾತ್ರವ ನುಸೃಷ್ಟಿ ಮಾಡಿದವು.ಅಂತಹ ಗಂಧತನ್ನಾತ್ರದಿಂದ ಸರ್ವಗುಣಸವಡಾ ಯುರೂಪವಾದ ಕೃಥಿವಿಯು ಉದಯಿಸಿತು, ಇದಕ್ಕೆ ಗಂಧವೇ ವಿಶೇಷ