ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ఏదes [dotd wwwxrwwwswommmayyan ಣ ಸಂಸೂಚಕೀ ಪ್ರಭೂ! | ೩೨ | ತ್ಯಾಂ ಯೋಗಿನ ಸ್ಥಿ ತಯಂತಿ ತ್ವಾಂ ಯ ಜಂತಿ ಚ ಯಾಜಕ81 ಹವ್ಯ ಕವ್ಯ ಭು ಗೇಕ ಸ್ವ ಏತೃ ದೇವ ಸ್ವರೂಪ ಧೃತ್ | ೬ | ರೂಪಂ ಮಹತ್ತೇ 5 ಮೃತ! ಯತು ವಿಶ್ವಂ ತತ ಸೂಕ್ಷ್ಮ ಜಗದೇತ ದೀಕ | ರೂಪಣಿ ಸೂಕ್ಷಣಿಚ ಭೂತಭೇದಾ ಸ್ನೇಹ s೦ತ ರಕ್ಷಾ ಮತೀವಸn 1೭೪೧ ತುಚ್ಛಸೂಕ್ಷಾದಿ ವಿ ಶೇಷನಾನಾ ಮಗೋಚರೇ ಯತ್ರರನರ್ಥ ರೂಪಂ | ಕಿವಪ್ಪ ಮಗುಣಗಳ, ನಿರತಿಶಯವಾದ ಸಂಪತ್ತೂ ನಿನ್ನಲ್ಲಿರುವಂತೆ ಬೇರೊಂದು ಕಶ ಇಲ್ಲವೆಂದು ಸೂಚಿಸುತ್ತದೆ. ೬೨ ಇಂತಹ ಕಾರಣದಿಂದಲೇ ಯೋಗಿಗಳೆಲ್ಲರೂ ನಿನ್ನ ಸ್ಥಿರವಾದ ಮನಸ್ಸಿನಿಂದ ಭಜಿಸುವರು. ಯಜ್ಞಾದಿಕರ್ಮವನ್ನಾಚರಿಸತಕ್ಕವರೂ ಕೂಡ ನಿನ್ನ ಪ್ರೀತಿಗಾಗಿಯೇ ಯಜನಮಾಡುವರು, ಕವ್ಯಗಳೆನಿಸಿದ ಶ್ರದ್ಧಾ ದಿಗಳಲ್ಲಿಪಿತೃಗಳಿಗೆ ಕಾ ಚತಕ್ಕ ಭಾಗವನ್ನು ವಿತೃರೂಪದಿಂದಲೂ, ಹವೈಗಳೆನಿಸಿದ ಯಜ್ಞಾದಿಗ ಳಲ್ಲಿ ದೇವತೆಗಳಿಗಕೊಡುವಭಾಗವನ್ನು ದೇವರೂಪದಿಂದಲೂ ನೀನೊಬ್ಬ ನೇ ಪರಿಗ್ರಹಿಸುವೆ. ಆದಕಾರಣ ಪಿತೃರೂಪಿಯ, ದೇವಗೂಮಿಯ, ನೀನೇಳಗಿರುವೆ||೭೩೧ (ಭಗವದ್ಭಕ್ತರಲ್ಲಿ ಉತ್ತಮನೆನಿಸಿದ ಪ್ರಹ್ಲಾದನು ಇದುವರೆಗೂ ಪರಮಾತ್ಮನ ಪಪಂಚಿಕರೂಪವನ್ನು ವರ್ಣಿಸಿ, ಇನ್ನು ಮುಂದೆ ಮು *ಸಾಧನವನಿಸಿದ ಆ ಪರಮಾತ್ಮನ ಶುದ್ದ ಸರೋಪವಂ ವರ್ಣಿಸುತ್ತಾನೆ) ಓ ಅಚ್ಚುತನ, ಆವರಣಯುಕ್ತವಾದ ಬ್ರಹ್ಮಾಂಡವನ್ನು ಧರಿಸಿರುವ ನಿನ್ನ ರೂಪವು ಬಹಳ ದೊಡ್ಡದು, ಎಲೈ ಒಡೆಯನೆ, ಇಂತಹ ಬು ಹಂಡ ಮಧ್ಯವರ್ತಿಯಾದ ವಿರಾಡ್ರವಿಯಉದರಮಧ್ಯದಲ್ಲಿರುವ ಈ ಜಗತ್ತು ನಿನ್ನ ಸೂಕ್ಷ್ಮರೂಪವಾಗಿರುವುದು ಈಜಗತ್ತಿನಲ್ಲಿರುವ ಜ ರಾಯುಜ (ಗರ್ಭಕೋಶದಿಂದ ಜನಿಸುವ ಮನುಷ್ಯರು ಮೊದಲಾದ ಕ್ರಣೆಗಳು) ಅಂಡಜ ಮೊಟ್ಟೆ ಯ ರೂಪವಾಗಿ ಮೊದಲು ಜನಿಸಿ ಆ ಮೇಲೆ ಬೇರೆ ರೂಪವನ್ನು ಹೊಂದತಕ್ಕ ಪಕ್ಷಿ ಮೊದಲಾದುವು) ಸೇದ ಜ (ಬೆವರಿನಿಂದ ಹುಟ್ಟುವ ಕೂರ ಮೊದಲಾದುವು) ಉದ್ಯಜ್ಞ (