ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ wwwx ++++++ ಚಾ ವಿಶೇಷಣಾ | ಜ್ಞಾನಿ ಜ್ಞಾನ ಪರಿಚ್ಛೇದ್ಯಾ ತಾಂ ವಂದೇ ಶರೀಂ ಪರಾಂ ೧೬೭|| ಓ * ನಮೋ ವಾಸುದೇವಾಯ $ ತ ಸ್ಕೃತಿ ಭಗವತೇ ಸದಾ | ವ್ಯತಿರಿಕ್ಖಂ ನಯಾ ೩ ವ್ಯತಿರಿ s ಖಿಲಸ್ಥ ಯಃ ೬v ನಮಸ್ತಸ್ಯ , ನಮಸ್ತಸ್ಮ ನಮಸ್ತಸ್ಮತಿ (ಆತ್ಮ ತತ್ವವನ್ನರಿತವರ)ದಿವ್ಯಜ್ಞಾನದಿಂದ ತಿ ಯಲು ಯೋಗ್ಯವೆನಿಸಿ, ಈ ಶರತತ್ವ ಭೂತವೆನಿಸಿದ ಚಿಚ್ಛಕ್ತಿಯನ್ನು ನಾನು ವಂದಿಸುವೆನು, ಪರ ಮಾತ್ಮನ ಚಿಚ್ಛಕ್ತಿಯನ್ನು ವೇದಗಳಿಂದ ತಿಳಿಯಲಾಗದು ಮನಸ್ಸಿ ನಿಂದ ಊಹಿಸುವುದೂ ಅಸಾಧ್ಯ, ಬಿಳುಪು , ಕಂಪು ಮೊದಲಾದ ರೂ ಪಗಳು ಆಸಕ್ತಿಗಿಲ್ಲ. ಬ್ರಾಹ್ಮಣ್ಯ ಮೊದಲಾದ ಜಾತಿಗಳಲ್ಲ, ಅಂತ ಯೇ ಸುಖ ದುಃಖ ಮೊದಲಾದ ಗುಣಗಳೂ ಇಲ್ಲ. ದೊಡ್ಡ ಸರೋ ವರದಿಂದ ನಾನಾ ದಿಕ್ಕುಗಳಿಗೂ ನೀರು ಹರಿಯುವಂತ ಆತನು ಸರ್ವ ವ್ಯಾಪಕನಾಗಿ ತೋರುವನು. ಇದೇ ಅರ್ಥವನ್ನೇ ಪರಾಸ್ಥ ಶಕ್ತಿ ರಿ, ವಿಧ್ಯೆವ ಶ್ರಯತೆ ಸ್ವಾಭಾವಿಕೀ ಜ್ಞಾನ ಬಲಕಿಯಾಚ ಎಂಬ ದಾಗಿ ಶ್ರುತಿಯ ಘಂಟಾಘೋಷವಾಗಿ ಸಾರುತ್ತಿರುವುದು ||೬೩೧ (ಇಂ ತು ಮೇಲೆ ಹೇಳಿದ ಶಕ್ತಿಯ ಯುಕ್ತನಾದುದರಿಂದ ಆ ಪರಮಾತ್ಮನ ಮಹಿಮೆಯು ಅಚಿಂತ್ಯವಾಗಿರುವುದು, ಆತನ ಐಶ್ರದ್ಧಕ್ಕೆ (ಪ್ರಭ ಕಿಗೆ) ಪಾರವೇ ಇಲ್ಲ. ಆತನು ಶುದ್ಧನು, ಮೇಲೆ ಹೇಳಿದ ಶಕ್ತಿ ಯ ಕಲ್ಪಿತಗಳಾದ ಸ್ಕೂಲ, ಸಕೈದಿ ನಾನಾ ರೂಪಗಳು ಆತನಿಗೆ ಉಂಟೆಂದು ಹೇಳ ಇದು ಕೂಡ ಸಂಗತವಾಗಿಯೇ ಇರುವುದು ) ಅಂ ತು ಹಿಂದೆ ಹೇಳಿದ ಮಹಾಮಹಿಮೆಯಿಂದೊಡಗೂಡಿ, ಪಡ್ಡು ಈ ಸಂಪನ್ನನೂ ವಾಸುದೇವನೂ ಎನಿಸಿದ ಶ್ರೀ ಮಹಾವಿವಿಗೆ ನಾನು ನನ್ನ ಭಕ್ತಿಪೂರ್ವ ಗಳಾದ ವಂದನಗಳಿ೦ ಸಮರ್ಪಿಸುವನು, ಆತನಿ ಗಿಂತಲೂ ಬೇರೆ ವಸ್ತುವೇ ಇಲ್ಲ, ಆತನು ಮಾತ್ರ (ನಿರ್ಲಿಪ್ತನಾದುದ ರಿಂದ) ಎಲ್ಲಕ್ಕೂ ಬೇರೆಯಾಗಿರುವನು ೬v ಆ ಪರಮಾತ್ಮನನ್ನು ನಾನು

  • ಈ ಶ್ಲೋಕದಲ್ಲಿ ದ್ವಾದಶಾಕ್ಷರ ಮಂತ್ರವು ಗೂಢವಾಗಿರುವುದು,

$ ಒಂದನೆಯ ಅಂಕದ ೧೪ ನೆಯ ,4 ಮತ್ತು ಅರ್ಥಗಳನ್ನೂ ಅದೇ | ಆರದ ೪೪ ನೆಯ ಪುಟದ ೨ ನೆಯ ಟಿಪ್ಪಣಿಯನ್ನು ಓದಿರಿ,