ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭಾಹು ೧೯] ವಿತ್ತು ಪುರಾಣ ಕೆqw YYYY » LAAAAAAAA ~ ~ * * * * * * * ಮಹಾತ್ಮನೇ ! ನಾವು ರೂಪಂ ನ ಯಸಸ್ತಿ + G = ಸ್ತ್ರೀ ತೇನೋ ಪಲಭ್ಯತೇ ॥೩೯ಯಾ ವತಾರ ರೂಪಾಣಿ ಸಮು ಚFoತಿ ದಿವಗಿ ಕಸಃ | ಅಪಶ್ಚಂತಃ ಪರಂ ರೂಪಂ ನಮಸ್ತಸ್ಮತಿ ಪರಾತ್ಮನೇ |yoಗಿ ಯೋ೦ತ ನ್ತಿ ನ ಶೇಪ ಪಕೃತಿಕ ಕ್ಷು ಭಾಕುಳಂ | ತಂ ಸರ್ವ ಪಕ್ಷಣಂ ವಿಷ್ಣುಂ ನಮಸ್ಸ ಪರಮೇ ಸ್ಪರಂ hy | ನಮೋ ಸು ವಿಷ್ಯವೇ ತಸ್ಕೃತಿ ಯಸ್ಯಾಭಿ ನಮಿ ದಂ ಜಗತ್ | ಧೈಯ ಸ್ವ ಜಗತಾ ಮಾದ್ಭ ಸೃ ಪ್ರಸೀದತು | ಬಾರಿಬಾರಿಗೂ ವಂದಿಸುವೆವು (ಓ ಪರಮಾತ್ಮನ ; ನಿನ್ನ ರಾಡ್ರ ಪವನ್ನು ನಾನು ಆದರದಿಂದ ನಮಿಸುವೆನು, ನಿನ್ನ ಜಗರ್ರೂವನ್ನು ನಾನು ಅನುದಿನವೂ ವಂದಿಸುವೆ , ಅಂಡಜ ಮೊದಲಾದ ನಿನ್ನ ಭೂತ ರೂಪಗಳಿಗೂ ನನ್ನ ಅನಂತಾನಂತ ವಂದನೆಗಳ ಸಮರ್ಪಿಸುವನು) ನಿನಗೆ ಹೆಸರು, ರೂಪ, ಕುಲ ಮೊದಲಾದುವು ಇಲ್ಲ. ಜೀವರು ಮಾ ತ್ರ ತಮ್ಮ ಕರ್ಮಾನುಸಾರ ನಾವುರೂಪಗಳನ್ನು ಹೊಂದುವರು. ಆ ತನನ್ನು (ಅನ್ನಿಎಂಬ ಸತ್ಯರೂಪದಿಂದರಿಯಬೇಕು ||೨೯ ಸರ್ವೊ ತಮಲಾದ ಇಂದ್ರನೇ ಮೊದಲಾದ ದೇವತೆಗಳೂ ಕೂಡ ಪರವೆನಿಸಿದ, ಆ ಪರಮಾತ್ಮನ ನಿಜಸ್ವರೂಪವನ್ನರಿಯದೆ, ಆತನು ಆ ಆ ಕಾಲದಲ್ಲಿ ತಳದಿದ್ದ ರಾಮ, ಕೃ, ಮೊದಲಾದ ಅವತಾರ ರೂಪಗಳನ್ನು ಪೂಜೆ ಸುವರು voll ಎಲ್ಲ ಭೂತಗಳ ಹೃದಯದಲ್ಲಿಯೂ ಆತನು ಅನುಕ ಇವೂ ವಾ ಸವಾಡುತ್ತಾ, ಆ ಆ ಪ್ರಾಣಿಗಳು ಆಚರಿಸುವ ಶುಭಾಶುಭ (ಪುಣ್ಯ ಈ 5) ರೂಪವಾದ ಕರ್ಮಕ್ಕೆ ಸಾಕ್ಷಿ ಎನಿಸುವನು, ಇಂತಹ ಸರ್ವ ಸಾಕ್ಷಿಯ, ಸರ್ವ ವ್ಯಾಪಕನೂ, ಪರಮೇಶ್ವರನ ಎನಿಸಿದ ಆ ಪರವೂ ತನನ್ನು ನಾನು ನಮಿಸುವೆನು Ryon ಎಲ್ಲ ರೂಪಗಳ ಲ್ಲಿಯ ಎಲ್ಲ ಕಾಲಗಳಲ್ಲಿಯೂ ಆತನು ಯಾವದೆಂದು ವಿಕಾರವನA ಹೊಂದದೆ ಏಕರೂಪದಿಂದಿರುವನು ಆದಕಾರಣ ಆತನಿಗೆ ಭೇದವಿಲ್ಲನು ಎಲ್ಲರೂ ಆತನನ್ನೇ ಧ್ಯಾನಮಾಡುವರು, ಆತನು ಬ್ರಹ್ಮ ಮೊದಲಾದವರಿ • ಮೇಲೆ ಹೇಳಿದ ಹದಿನಾಲ್ಕನೆಯ ಪುಟದ ೨ ನೆಯ ಟಿಪ್ಪಣಿಯನ್ನೂ, , ನೆಯ ಅಧ್ಯಾಯದ ೧೧ನೆಯ ಶ್ಲೋಕ, ಮತ್ತು ಅರ್ಥಗಳನ್ನೂ ಜಾದಕದಲ್ಲಿಡಬೇನ್