ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * ೪ + h A & A # D 5 # -- L ವಿದ್ಯಾನಂದ [೧ಂತ ೧ ಒ ... ... .. ಮೇ 5 ವ್ಯಯಃ ॥೨॥ ಯ ತ ಮೇ ತತ್ತೋ ತಂ ಚ ವಿಶ್ವ ಮಕರ ಸಂಜ್ಞ ಕೇ | ಆಧಾರಭೂತ ಸ್ಪರ್ವಸ್ಥ ಸಪ್ರ ಸೀ ದ ತುಮೇಹರಿಃ va ಓನ್ನಮೋ ವಿಷ್ಯವೇ ತಸ್ಕೃತಿ ನಮಸ್ತಸ್ಮತಿ ಪುನಃ ಪುನಃ । ಯತ್ರ ಸರ್ವೆಂ ಯತಸ್ಸರ್ವಂ ಯಸ್ಸರ್ವ೦ ಸಂತ್ರ ಯಕ್ಷಯಃ fly & ಸರಗತ್ಯ ದನಂತಸ್ಥ ಸ ಏವಾ ಹ ಮನ ಸ್ಥಿತಃ | ಮತ್ತ೭ರ ಮಹಂ ಸರಂ ಮಯಿ ಸರ್ವ೦ ಸನಾತನೇ | ಗಿಂತಲೂ ಮೊದಲನೆಯವನು, ಆತನ ಹುಟ್ಟನ್ನು ತಿಳಿದವರಿಲ್ಲ, ಆ ತನು ನಾಶರಹಿತನು, ಇ: ತಹ ನಾಶರಹಿತನಾದ ಪರಮಾತ್ಮನು ನಮ್ಮ ವಿಷಯದಲ್ಲಿ ಅನುಗ್ರಹವನ್ನಿರಿಸಲಿ !r೨ll ಈ ಪ್ರಪ ಚವು ಪ್ರಕೃತಿ ಮಹತ್ವ ಮೊದಲಾದುವುಗಳಿಂದುಂಟಾದುದು (ಬಟ್ಟೆಯನ್ನು ನೇಯ ಬೇಕಾದರೆ ಉದ್ದವಾಗಿ ಮೊದಲು ದಾರದ ಎಳೆಗಳನ್ನು ಹೊಸದು ವಿಂಗ ಬಿಸಿ, ಬಳಿಕ ಅಡ್ಡಲಾಗಿ ಅವುಗಳ ಸಂಗಡ ಮರಳ ಬೇರೆ ದಾರಗಳನ್ನು ಸೇರಿಸಿ ನೇಯುವ ವಾಡಿಕೆಯು ಲೋಕಾನುಭವ ಸದ್ಯ ವಾಗಿರುವುದು. ಉದ್ದ ವಾಗಿ ಎಳೆಗಳನ್ನು ಸೇರಿಸುವುದಕ್ಕೆ ಪ್ರೋತವೆಂದು ಹೆಸರು, ಅಡ್ಡ ಲಾಗಿರುವ ಎಳೆಗಳನ್ನು ಸೇರಿಸುವುದಕ್ಕೆ ಓತ ಅಥವಾ ಅನುಸತವೆಂದು ಹೆಸರು, ಅಂತೆಯೇ ಪ್ರಕೃತಿ ಮಹತ್ತತ್ರ ಇವುಗಳು ಈ ಪ್ರಪಂಚವ ನುಂಟವಾಡುವುವೆಂದು ಭಾವವು) ಈ ಪ್ರಕೃತಿ, ಮಹತ್ತತ ಮೊದ ಉಾದ ಸೃಷ್ಟಿ ಸಾಮಗ್ರಿಗಳಿಗೆಲ್ಲಾ ಮುಖ್ಯಾಧಾರಭೂತನಾದ ವಿರು ವು ನನ್ನ ವಿಷಯದಲ್ಲಿ ಅನುಗ್ರಹವನ್ನಿರಿಸಲಿ ,೩|| ಎಲೈ ಸರ್ವ ವ್ಯಾಸ ಕನೆ ; ನಿನಗೆ ಅನಂತ ವಂದನೆ ಗಳಿರಲಿ, ನಿನ್ನನ್ನೇ ಬಾರಿಬಾರಿಗೂ ವಂದಿ ಸುವನು, ಎಲ್ಲವೂ ನಿನ್ನಲ್ಲಿಯೇ ಲಯವನ್ನೆ ದುವುದು, ನಿನ್ನಿಂದಲೇ ಎಲ್ಲವೂ ಜನಿಸಿದುದು, ಎಲ್ಲವೂ ನೀನೇ ಆಗಿರುವೆ, ಎಲ್ಲಕ್ಕೂ ನೀನೇ ಆಧಾರವೆನಿಸಿರುವೆ, ನಿನಗಿಂತಲೂ ಬೇರೆ ಈಲೋಕಕ್ಕೆ ಗತಿಯಾರು? ಈve| ಅಂತ ಪ್ರಹ್ಲಾದನು ಪರಮಾತ್ಮನನ್ನು ಸಾಕನೆಂಬದಾಗಿ ಭಾವಿಸಿ, ಬಾರಿ ಬಾರಿಗೂ ಅವ ನನ್ನ ಮನನ ಮಾಡುತಿದ್ದ ನು, ಇಂತು ಭಾವನೆಯಿಂದ ಎಲ್ಲವೂ ವಿಷ್ಣು ಮಯವಾಗಿ ಕಂಡು ಬಂದಿತು, ಅಭೇ ದವು ಆತನ ಹೃದಯದಲ್ಲಿ ಚನ್ನಾಗಿ ಸ್ಥಿರಪಟ್ಟಿತು, ಆ ಬಳಿಕ ಈ ರೀತಿ