ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ಏಷ್ಣುಪುರಾಣ. ೨೫. +++ * nu v•

  • - * ***”* * * * * * * *
  • MM ಒmmmmmmmmmm

ತಸ್ಮಿಂ ಸ್ತಸ್ಮಿಂಶ್ಚತನ್ಮಾತ್ರಂ ತೇನ ತನ್ಮಾತ್ರತಾ ಸ್ಮತಾ 188 ತನ್ನಾ ತಾವಿ ಶೇಪಾಣಿ ಅವಿಶೇಪಾಸ್ತತೋಹಿತ 1೪೫!! ನಶಾಂತಾ ನಾವಿ ಘೋರಾಸ್ತೇ ನಮಢಾ ಜ್ಞಾವಿಶೇಣ8 ಭೂತ ತನ್ಮಾತ್ರಸರೋ೭ಯ ಮುಹಂಕಾರಾತ್ತು ತಾಮಾತಿ ||೪೩ಜ ಸಾನೀ೦ದ್ರಿಯಾಣಾ ಹು* ಗುಣವು 184!! ಆಕಾಶಾದಿ ಭೂತಗಳಲ್ಲಿ ವಿಶೇಷರಹಿತಗಳಾದ ಶಬ್ದ ಸ್ಪರ್ಶಾದಿ ಗುಣಗಳು ಮಾತ್ರವೇ ತೋರಿಬರುವ ಕಾರಣ ಆ ಆ ತತ್ವಗಳ ಲ್ಲಿನ ಆ ಆ ಗುಣಗಳ ತನ್ನಾತ್ರಗಳೆನಿಸಿಕೊಳ್ಳುವುವು 11೪೪!! ಆ ಭೂತ ತನ್ನಾತ್ರಗಳು ವಿಶೇಷ ಗುಣರಹಿತಗಳಾದುದರಿಂದಲೇ ಆ ಶಬ್ದಾದಿ ಗುಣ ಗಳನ್ನು ಸಾಂಖ್ಯಶಾಸ್ತ್ರಜ್ಞರು ಆವಿಶೇಷ ಶಬ್ದದಿಂದ ಕರೆಯುವರು||೪೫ ಸತ್ವ, ರಜ ಹೈ ಮಸ್ಸುಗಳೆಂಬ ಮೂರು ವಿಧಗಳಾದ ಗುಣಗಳಿಂದುಂಟಾ ಗುವ ಶಾಂತಿ, ಕ್ಷೌರ, ಮಧ್ಯಗಳೆಂಬ ಮೂರು ವಿಧಗಳಾದ ಗುಣಗ ಳೂ ಆ ಭೂತತನ್ನಾತ್ರಗಳಲ್ಲಿಲ್ಲ. ಆದುದರಿಂದಲೇ ಆ ಭೂತ ತನ್ನಾತ್ರ ಗಳು ( ನಿರ್ವಿಶೇಪ ) ವಿಶೇಪಗಹಿತಗಳನ್ನಲ್ಪಡುವವ, ಹಿಂದೆ ಹೇಳಿದ ಭೂತಗಳು ಅವುಗಳ ತನ್ನಾತ್ರಗಳು ಇವುಗಳ ಉತ್ಪತ್ತಿಯು ( ಸೃಷ್ಟಿಯು ) ತಾಮಸಾಹಂಕಾರದಿಂದುಂಟಾಯಿತು | 8೬ || ಬಳಿಕ ತೈಜಸುಹಂಕಾರದಿಂದ ರಾಜಹಂಕಾರ)ಚರ, ಕಣ್ಣು,ಮ ಗು, ನಾಲಿಗೆ, ಕಿವಿಗಳೆಂಬ ಐದು ಜ್ಞಾನೇಂದ್ರಿಯಗಳೂ, ಮಾಯು, ಉಪ ಸ್ಥ, ಕೈಗಳು, ಕಾಲುಗಳು, ವಾಕ್ಯ ಎಂಬ ಐದು ಕರೇ೦ದ್ರಿಯಗಳೂ ಸೇರಿ ಒಟ್ಟು ಹತ್ತು ಇಂದ್ರಿಯಗಳ ಹನ್ನೊಂದನೆಯ ಇಂದ್ರಿಯವಾದ ಮನ, ಈ ಇ೦ದ್ರಿಯಗಳಿಗೆ ಅಭಿಮಾನಿಗಳಾದ ಇಂದು ಮೊದಲಾದ ದೇವತೆಗಳ ೧ ಉಂಟಾದರು 11೪೭! ಅಯ್ತಾ ಬ್ರಾಹ್ಮಣೋತ್ತ ಮನೆ ! ಆ ಹನ್ನೊಂದು ಇಂದ್ರಿಯಗಳಲ್ಲಿ ಚರದಿಂದ ಸ್ಪರ್ಶವು, ಕಣ್ಣುಗಳಿಂದ ರೂಪವು, ಮೂಗಿನಿಂದ ಗಂಧವು, [ವಾಸನೆ] ನಾಲಗೆಯಿಂದ ರಸವು, (ರುಚಿಯ) ಕಿವಿಗಳಿಂದ ಶಬ್ದವು ತಿಳಿಯುವ ಕಾರಣ ಈ ಮೇಲೆ ಹೇ

  • ದಿಗಂತಾರ್ಕ ಪ್ರಚೇ ತೋ ವನ್ದಿಂದೊಪ೦೦ದ್ರು ಮಿತ್ರಕಾ;ದಿಕ್ಕಗಳು, *ಳಿ, ಸೂರ್ಯ, ವರುಣ, ಅಶ್ವಿನೀ ದೇವತೆಗಳು, ವಣ್ಣ, ಇಂದ್ರ, ಉಪೇಂದ್ರ, ಮಿತ್ರ, ಚತುರ್ಮುಖಬ್ರಂಹನೆಂಬ ಈ ಹತ್ತು ಮಂದಿಯ ಇಂದ್ರಿಯಾಭಿಮಾನಿ ದೇವತೆಗಳು.