ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೯] | ವಿಷ್ಣು ಪುರಾಣ ೪೦ "hs »

  • * * * *

• • • • •v »v

  • ಅ• ಮೋವಾ ವೈಯೊ ಸಿ ಪರಮಾತ್ಮಾ Sತ್ಮ ಸಂಶ್ರಯಃ | ಬುಕ್ಕ ಸಂಜೆ 5 ಹಮೇ ವಾರೇ ತಥಂ ತೇಚ ಪರ... ಪುರ್ಮಾ |re |

ಇತಿ ಶ್ರೀ ವಿಷ್ಣು ಪುರಾಣೇ ಪ್ರಥಮಾಂಶೇ -ಏಕನವಿಂಶೋಧ್ಯಾಯಃ ಹೇಳುತ್ತಾನೆ :-ಆ ಪರಮಾತ್ಮನು ಸಾಂತರಾಮಿಯಾದುದರಿಂದ ನನ್ನ ಕ್ಲಯ ಆತನು ಇದ್ದೇಇರುವನು, ಆದಕಾರಣ ಆ ಪರಮಾತ್ಮನೇ ನಾನಾದೆನು, ಎಲ್ಲವೂ ನನ್ನಿಂದಲೇ ಮೊದಲು ಉಂಟಾದುದು, ಎಲ್ಲವೂ ನನ್ನ ಸ್ವರೂಪವೇ ಆಗಿರುವುದು, ನಾಶರಹಿತನೂ, ಅನಾದಿಯ ಎನಿಸಿದ ನನ್ನಲ್ಲಿದೆ ಎಲ್ಲವೂ ಕೊನೆಗೆ ಸೇರಿಹೋಗು ವುದು ತ್ರಿ ಮೂರ್ತಿ ಸ್ವರೂ ಪನೆನಿಸಿದ ಪರಬ್ರಹ್ಮನ ನಾನಾಗಿರು-ನು |PH೧ ನಾಶರಹಿತನೂ, ನಿತ್ಯ ನೂ, ಪರಮಾತ್ಮನೂ, ಸ್ವತಂತ್ರನೂ ನಾನಾಗಿರುವೆನು ಸೃಷ್ಟಿಗಿಂತಲೂ ಮುಂಚೆ ಪರಬ್ರಹ್ಮನ' ದ ಹೆಸರುಳ್ಳ ವನೂ, ಪ್ರಳಯ ಕಾಲದಲ್ಲಿ ಪರ ಮಧುಗುಷನೆನಿಸಿದವನೂ ನಾನೇ ಆಗಿರುವೆನು |y ೬ ಎಂಬದಾಗಿ ಪ್ರ ಪ್ಲಾದನು ಬ್ರಹ್ಮಾ ಭಾವ ತಂ ಹೆ `೦ದಿ, ಅಭೆ ದ ಜ್ಞಾನದಿಂದ ಪರ ಮತ್ಯಾನುಸಂಧಾನದಲ್ಲಿ ನಿರತನಾ ಲಗ್ಗನೆಂಬದಾಗಿ ಪರಾಶರ ಮುನಿಯು ಮೈತ್ರೇಯನಿಗೆ ಹೇಳುತ್ತಿದ್ದ ನೆಂಬಲ್ಲಿಗೆ ಶಿ, ವಿಸ್ಸು ಪುರಾಣದ ಒಂದನೆಯ ಅಂಕದೊಳ್ ಹತ್ರ ಬತ್ತನೆಯ ಅಧ್ಯಾಯ ಮುಗಿದುದು ಏಕೋ ಸವಿಂಶಾಧ್ಯಾಯಂ ಸಮಾಪ್ತ.

  • ಅಹಂ ಕರಿ ಸೃರ ವಿದಂ ಜನಾರ್ದನ ನಾನ್ಮತ್ತತಃ ಕಾರಣ ಕಾಕಾ ತಂ | ಈ ದೃಚ್ಛಿನೋ ಯಸ್ಯ ನತಸ್ಯ ಭೂಯೋ ಭವೋದ್ಭವಾ ದ್ವಂದ್ವಗದಾ ಭ ವಂತಿಗಿ ಹರಿಯೇ ನಾನುಇವೆಲ್ಲವೂ ಆ ಜನಾರ್ದನನಕ್ಷರೂಪವು, ಆತನಿಗಿಂತಲೂ ಬೈ ರೆ ಕಾರಣವೂ ಕುಗ್ಧವೂ ಇಲ್ಲ ಎಲ್ಲವೂ ತನ್ನಯವಾಯ ಇರುವುದು ಎಂಖ ದಿಗಿ ದೃಢವಾದ ಅಭೇದ ಜ್ಞಾನಸಂಪನ್ನರು ಮರಳಿ ಸಂಸಾರ ಸಂಖಂಧದ ಹಸಿವು ನೀರಡಿಕೆ, ಸುಖ ದುಃಖ, ಮುಸ್ಸು ಸಾವು, ಮೊದಲಾದ ದ್ವಂದ್ವ ರೋಗ ಗಳನ್ನನುಭವಿಸುವುದೇ ಇಲ್ಲ ಎಂಬ ಅರ್ಧ ವಳ ಈ ಶ್ಲೋಕ ಎನ್ನು ವ್ಯಾಖ್ಯಾ ಈಠದ ಶ್ರೀಧರರೈರವರು ಸ್ವಂತವಾಗಿ ಕಲ್ಪಿಸಿ ಉದಹರಿಸಿರುತ್ತಾರೆ.