ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ವಿದ್ಯಾನಂದ [ಅಂb ••••• • • • • • • • 4 4 4 4 4

  • - ೧೧

ವೆ | ವಿಕn ವತಿ ರವೃಗೊ ಯುತ ವಾಕಾ ಯ ಮಾನ ಸಃ Pyಗಿ ಪ್ರಹ್ಲಾದಃ | ಹಿನ್ನಮಃ * ಪರ ಮಾರ್ಥಾರ್ಥ! ಸ್ಕೂಲ ಸೂಕ್ಷ! ಕರಾ ಕರ! 1 ವೃಕಾ ವ್ಯಕ್ತ ಕಲಾತೀತ ಸಕಲೇಶ ನಿರಂಜನ ಗುಣ೩೦ಜನ ! ಗುಣಾಧಾರ ! ನಿರ್ಗುಣಾತ್ಮಕ ಗುಣ3 ! ! ವತtr ವರ್ತ! ನ ಸಾವು ಇ! ಸೂಕ್ಷ ಮೂರ್ತ ! ಟಾ ! 1ು ಟ | || ೧೦ | ಕರಾಳ ರೂಪ ! ಈ ಪ್ರಹ್ಲಾದನು ನಾಶರಹಿತನೂ, ಉತ್ಪತ್ತಿ ಶೂನ್ಯನೂ, ಪುರುಷೋತ್ತ ಮನೂ, ಎಂದೆ ಪರ ವಾತ್ಮ ನನ್ನು ತನ್ನ ಮನಸ್ಸಿನಲ್ಲಿ ಅನವರತವೂ ಮನವರುತ್ತಾ 'ನ್ನ ಬುದ್ಧಿಯನ್ನೆಲ್ಲಾ ಆತನಲ್ಲಿಯೇ ನೆಲೆಗೊಳಿಸಿ ಬೇ ರAಂದುಕಡೆ ಗಮನವಿಡದೆ ತನ್ನ ಮ• ಸನ್ನು ಆತನಲ್ಲಿಯೋ ದೃಢವಾಗಿ ನಿಲ್ಲಿಸಿ, ಬಾಯಿಯಿಂದ ಆತನ ದಿವ್ಯನಾಮ, ವಹಿವೆ, ಮೊದಲಾದುದ « ವರ್ಣನೆಮಾಡಿತ್ತಾ ಮೈಮೇಲೆ ಸ್ಥಾನ ನಿಲ್ಲದೆ ತನ್ನ ಶರೀರವನ್ನೇ ಆ ತನಿಗರ್ಪಿಸಿ ಆತನನ್ನು ಹೆಗಳತ ಡಗಿದನು |!, 1 ಸ ಪ್ಲಾದನು ಕೇಳು ತಾನೆ--ಓ ಜ್ಞಾನಸ್ವರೂಪನೆ ; ದೃಶ್ಯರೂಪನೆ; ಜಾಗೆ ದೃಶ್ಯರೂಪನೆ. ಸಿಗ್ನ ದೃಶ್ಯ ರೂಪನೆ ; ಕಾರಸ್ಪರೂಪನೆ; ಕಾರಣರೂಪಿಯ ; ದೃಶ್ಚಾ ದೃನೆ ; ಅವಯವನ್ನ, ಅವಯವಗಳಿಂದೊಡಗೂಡಿದವನೆ, ನಿಯಾ ಮಕನೆ, ನಿರೋಪನೆ, ನಿನಗೆ ನನ್ನ ಭಕ್ತಿಪೂರ್ವಕವಾದ ನಮಸ್ಕಾರವಿರ ಲಿ ೧೯ ಎಲೈ ಗುಣಗಳನ್ನು ಹೊರಪಡಿಸುವವನೆ, ಗುಣಗಳಿಗೆ ಆಶ್ರಯ ಭೂತನೆ, ಗುಣಶೂನ್ಸನ, ಸಕಲಕಲ್ಯಾಣಗುಣ ವಿಶಿನ, ಸ್ಫೂಲಗೂ ಈ ಪ್ರಪಂಚ .ಪನೆ, ಬ್ರಹ್ಮಾಂಡವನ್ನೂ ಕೂಡ ಹೊಟ್ಟೆಯಲ್ಲಿ ಧರಿ ಸುವಂತಹ ದೊಡ್ಡ ಶರೀರಯಕ್ಕನೆ, ಪರಮಾಣುರೂಪಿಯ, ಭಜಕರಿಗೆ ಸ್ಪಷ್ಟವಾಗಿ ದರ್ಕನವನ್ನೀಯುವವನೆ, ಇತರರಕಂಣಿಗೆ ಸ್ವಲ್ಪವೂ ಗೋ ಚರಿಸದವನೆ; ನಿನಗೆ ನನ್ನ ನಮಸ್ಕಾರವಿರಲಿ, ೧on ಎಲೈ ಪರಮಾನೆ, ಸೀನು ಪ್ರಳಯಕಾಲದಲ್ಲಿ ಮಹಾಭಯಂಕರವಾದ ರೂಪವನ್ನು ಧರಿಸುವ ಕಾರ? ಕರಾಳ ಪಿ ಎಸಿಸವ, ಸ್ವಭಾವದಿಂದ ನೀನು ನಿನ್ನ ನಾಗಿಯೇ ಇರುವೆ, ವಿದ್ಯೆ ಎನಿಸಿದ ಜ್ಞಾನವೂ, ಅವಿದ್ಯೆ ಎನಿಸಿದ ಆ೫ನವು ಅಥವಾ ಭಾಂತಿ ಜ್ಞಾನವೂ ಕೂಖೆ ನಿನ್ನ ರೂಪಗಳಾಗಿಯೇ