ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೦] ಏಷ್ಟು ಪುರಾಣ ೪ಳ ಸರ್ ಾ! ವಿದ್ಯಾ ವಿದ್ಯಾ ತು ಮಾ ! “ತ | ಸದ ಸದ) ಪ ! ಸದನ ಸದ ಸದವ ಭವನ || soll ನಿತ್ಯಾ ನಿತ್ಯ ಪ್ರಪಂ ಚಾರ್ತ್ಯ* ನಿಮ್ಮ ಸಂತಾ ! ಮಲಾಶ್ರಿತ ! ! ಏ ಕಾ ನೇಕನ ಮಸ್ತುಭ್ಯಂ ವಸುದೇವಾ' ದಿಕಾರಣ ||೧೨l ಯಃ ಸಲ ಸ ಇರುವುವು, ನೀನು ನಾಶರಹಿತನು ಎಂದಿಗೂ ನಾಶವಿಲ್ಲದ ಕಾರಣ ಸಕ್ ಎಂಬದಾಗಿ ಕರೆಯಿಸಿಕೊಳ್ಳುವ ನಿಖಿಲಕಾರಣರೂಪಿಯ ನಾಶರಹಿತ ನಾದುದರಿಂದ ಅಸಕ್ ಎಂಬದಾಗಿ ಕರೆಯಿಸಿಕೊಳ್ಳುವ ಕಾರರ ಬಯೂ ನೀನೇ ಆಗಿರುವೆ (ಭಾವಾಭಾವ ಸರೂಪನಾಗಿರುವೆ) ಅಥ ವಾ ಸತ್ರ ಎಂಬುವ ಶರಹಿತಗಳೆನಿಸಿದ ಪ್ರಕೃತಿಯ ಮೊದಲಾದ ಕಾರಣವಸ್ತುಗಳಿಗೂ ಸತ್ರ ಎಂಬುವ ಚತುರು ಖನೇ ಮೊದಲಾದ ಕಾಠ್ಯ ವಸ್ತುಗಳಿಗೂ ಕೂಡ ನೀ ನೇ ಮುಖ್ಯ ಕಾರಣ ನೆನಿಸಿರುವೆ (ಈ ಅರ್ಥದಲ್ಲಿ ಸದ ಸಸ ಸದ್ಯಾನ ಎಂಬದಾಗಿ ಒಂದೇ ಪದವ ಸ್ನಾಗಿ ಇಟ್ಟುಕೊಳ್ಳಬೇಕು.) ಕರ ಕಾರಣಗಳೆರಡನ ನೀನೇ ಪರಿಪಾಲನೆಎಾಡುವವನಾದ ಕಾರಣ ನಿನ್ನನ್ನು ಸದಸದ್ಧಾವಭಾವನನೆಂ ಬದಾಗಿ ಯೋಗಿಗಳು ವ್ಯವಹರಿಸುವರು ೧ooll ಕಾರಣರೂಪಿಯಾದ ನಿ ಇನ್ನು ನಿತ್ಯನೆಂತಲೂ, ಕಾರರೂಸದಿಂದಿರುವಾಗ ಅನಿತ್ಯನೆಂತಲೂ ವ್ಯವ ಹರಿಸುವರು, ವ್ಯಾವಹಾರಿಕ ನಿತ್ಸವಂ ಪಡೆದಿರುವ ಆಕಾಶಾದಿಗಳು, ಯಾವಾಗಲೂ ನಾಶವನ್ನೆ ದುವ ಪ್ರಾಣಿಗಳು, ಈ ರೂಪದಿಂದಿರುವ ಪ ಪಂಚವೇ ನಿನಗೆ ಶರೀರವಾಗಿರುವುದು, ನೀನು ಲೋಕಧರ್ಮಗಳಿಗೆ ಒಳ ಪಟ್ಟವನಲ್ಲವಾದುದರಿಂದ ನಿನ್ನನ್ನು ನಿಷ್ಪ ಪಂಚನೆನ್ನವರು, ಪಾಪ ತೂರಾದ ಜ್ಞಾಸಿಗಳಿಗೆ ನೀನು ಮುಖ್ಯಾಶ್ರಯಭೂತನಾದುದರಿಂದ ಆ ಮಲಾಶ್ರಿತನೆಂದು ನಿನ್ನನ್ನು ವ್ಯವಹರಿಸುವರು, ಸೀನು ಅದ್ವಿತೀಯನೆಸಿಸಿ ರುವೆ. ಸರ ವ್ಯಾಪಕನಾದುದರಿಂದ ನಿನ್ನನ್ನು ಅನೇಕರೂಪನೆಂದು ಹೇ ಳುವರು, ಇಂತಹ ಗುಣಸಮುದಾಯದಿಂದೊಡಗೂಡಿ ಮುಖ್ಯಕಾರ ಣನೆನಿಸಿದ ಸರ್ವವ್ಯಾಪಕನೂ, ಸರ್ವಶಕ್ತಿ ಸಂಪನ್ನನೂ, ಸರ್ವಪ ಕಾಕ ಕನೂ, ಜ್ಞಾನಸ್ಯರವಿಯ, ಜ್ಞಾನಪದ ಎನಿಸಿದ ನಿನ್ನನ್ನು ನಾನು ಭಕ್ತಿಯಿಂದ ವಂದಿಸುವೆನು ೧all ಓ ಪರಮಾತ್ಮನೆ; ನೀನು ಚಿದಾತ್ಮ