ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೨ ವಿದ್ಯಾನಂದ [Wov 6 ಪ್ರಕಟ ಪ)ಕಾಶ ಯ.ಸ್ಪರ ಭೂತೋ ನಚ ಸರೈ ಭೂ ತಃ 1 ಏಶ್ರಂ ಯತಞ್ಚ ತ ದಿವಿಶ್ವ ಹೇತೋ ! ನಮೋs ಸ್ತುತ ಸ್ಕೃತಿ ಪರ ಹೋತ್ತಮಾಯ |೧|| ಶ್ರೀ ಪರಾಶರಃ | ತಸ್ಯ ತ ಚೌತಸೇ ದೇವ ಸ್ಪು ತಿ ಮಿತ್ಥಂ ಪ್ರಕುರತಃ | ಆವಿರ್ಬ ಕನಾದುದರಿಂದ ಸ್ವಲಸೂಕ್ಷ್ಮರೂಪದಿಂದಿರುವ ಸಕಲ ಭೂತಗಳಿಗೂ ಸರ್ವೋತ್ತಮವಾದ ಪ್ರಕಾಶವೆನಿಸಿದ ಜ್ಞಾನವೇ ನಿನಗೆ ರೂಪವಾಗಿರುವು ದು, ಅಥವಾ ಸ್ಕೂಲರೂಪಗಳಿ೦ದ ಎಲ್ಲರಿಗೂ ಸ್ಪಷ್ಟವಾಗಿ ಕಾಣುತಿ ರುವೆ, ಸೂಕಸದಿಂದ ಮನಸ್ಸಿಗೆ ಮಾತ್ರ ಗೋಚರಿಸುವ ಎಲ್ಲವೂ ನಿನ್ನ ಅಂಕದಿಂದುಂಟಾದುವೇ ಆಗಿರುವ ಕಾರಣ ಸರಸ್ವರೂಪನೆನಿಸುವ ಎಲ್ಲವೂ ನೀನೇ ಆಗಿದ್ದರೂ ಕೂಡ ನಿನಗಿಂತಲೂ ಬೇರೆಯಾದ ಸಕಲ ಪ ದಾರ್ಥಗಳಿಗಿಂತಲ ವಿಲಕ್ಷಣವಾದ ಪ್ರಭಾವದಿಂದಿರುವೆ. ಆದು ಕಾರಣ ನಿನ್ನನ್ನು ಜಗಲಕ್ಷಣನನ್ನು ವರು, ಈ ಸಕಲ ಪಪಂಚವು ನಿನ್ನ ದೆಸೆಯಿಂದಲೆ: ಜನಿಸಿದುದು, ನೀನು ಮಾತ್ರ ಎಲ್ಲ ಕಾರಣಗಳಿಗಿಂತಲೂ ಬೇರೆಯಾಗಿರುವೆ, (ನಿನಗೆ ಮಾತ್ರ ಯಾವ ಕಾರಣವೂ ಇಲ್ಲವು) ಇಂತು ಹಿಂದೆ ಹೇಳಿದ ಅಪಾರವಹಿಮೆಯಿಂದೊಡಗೂಡಿರುವ ಕಾರಣ ನೀನು ರುಪೆ ತವನೆನಿಸಿರುವೆ ಎಲೈ ಪರಮೇಶ್ವರನೆ ನಿನ್ನ ಅಡಿದಾವರಗ ಆಗ ನಾನು ಅನಂತಾನಂತ ವಂದನಗಳರಿ ಸಮರ್ಪಿಸುವನು ||೧೩|| ಪರ ಕರಮುನಿಯು ಹೇಳತೊಡಗಿದನು-ಇಂತು ಪಹ್ಲಾದನು ಪರಮಭಕ್ತಿ ಸಂಪನ್ನನೆಸಿಸಿ ಅನನ್ನ ಮನ ಶ್ಯನಾಗಿ ಪರಮಾತ್ಮನ ಮಹಿಮಯಂ ಹೂ ಗಳುತಿರಲು ಈತನು ಮಾಡಿದ ಸ್ಫೂತಕ್ಕೆ ಮೆಚ್ಚಿ, ಪಡು ಶರ. ಸಂಏನ್ನನೂ, ಪೀತಾಂಬರಧಾರಿಯ, (ಹೊಂಬಣ್ಣವಾದ ರೇಷ್ಮೆಯ ಬಟ್ಟೆಯನ್ನು ಟ್ಟರುವವನೂ) ಭಕ್ತರ ಪದಗಳನ್ನು ನಾಶಗೊಳಿಸುವ ವನೂ ಎನಿಸಿದ ವಿಷ್ಣುವು ಆತನ ಹೃದಯದಿಂದ ಹೊರಗೆ ಬಂದುನಿಂ ನು (ವಿಷ್ಣುವು ಪ್ರಹ್ಲಾದನ ಹೃದಯದಿಂದ ಹೊರಗೆ ಬಂದುನಿಂತ ನು, ವಿಷ್ಣುವು ಪ್ರಹ್ಲಾದನ ಹೃದಯದಿಂದ ಹೊರಗೆ ಬಂದನೆಂದರೆ ಆತ ನನ್ನು ಭೇದಿಸಿ ಬಂದನೆಂದರ್ಥವೆಲ್ಲ. ಪ್ರಹ್ಲಾದನು ತನ್ನನ್ನು ಹೊಗಳುವ ಕಾಲದಲ್ಲಿ ಆತನ ಮನಸ್ಸಿನಲ್ಲಿ ತಾನುನಲೆ ಸಿದ್ದು ಆತನ ಸ್ಫೋಶುವನೆ