ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೦] ವಿಷ್ಯ ಪುರಾಣ ತಿಳಿ ಭೂವ ಭಗವಾ೯ ಪೀತಾಂಬರ ಧರೋ ಹt 8 ೧೪ ಸ ಸಂಭ್ರು ಮ ಸಮಾಲೋಕ್ಯ ಸಮತ್ಥಾ ಯಾ ಕುಲಾಕರಂ | ನಮೋ ಸ್ತು ವಿಷ್ಣುವೇ ತೋತಾ ಸಹಾರ ಸಕೃದ್ಧಿಜ ! ೧೫|| ಪು ಜ್ಞಾ ದಃ || ದೇವ ರ್ಪ ಸ್ನಾರ್ತಿ ಹರ ! ಪ್ರಸಾದಂ ಕುರು * ಕೇಕ ವ | ಅವಲೋಕನ ದಾನೇನ ಭೂಯೋಮಾಂ ಪಾಲಯಾವ್ಯ ಯು ೧೧೬ ಶ್ರೀ ಭಗವಾನುವಾಚ 11 ಕುರತ ಪ್ರಸನ್ನೋ ಹಂ ಭಕ್ತಿ ಮವ್ಯಭಿಚಾರಿಣೀಂ ! ಯಥಾS ಭೀ ಲಪಿ ತೋ ಮತ್ತು ಪ್ರಹ್ಲಾದ ವಿಯತಾಂ ವರಃ||೧೭|ಪ್ರಹ್ಲಾದಃ|| ನಾಥ!ಯೋನಿ ಸ ೪ಣ ಕೇಳಿ ಸಂತೋಷಪಟ್ಟು ಹೃದಯದಲ್ಲಿ ನಿನ್ನ ರೂಪವು ಆತನ ದಿವ್ಯ ಚಕ್ಷಸ್ಸಿಗೆ ಗೋಚರವಾಗದಂತೆ ಮಾಡಿ ಕಂಬಗಳಿಗೆ ಕಾಣುವಂತೆ ಮುಂದೆ ನಿಂತನೆಂದರ್ಥ) !!! ಎಲೈ ಬ್ರಾಹ್ಮಣೇತ ಮನೆ ; ಇಂತು ವಿಷ್ಣುವು ತನ್ನ ಎದುರಿನಲ್ಲಿ ನಿಂತಿರುವುದಂ ಕ೦ಡು, ಆ ಪ್ರಹ್ಲಾದನು ಗಾಬ ಯಿಂದ ಥಟ್ಟನೆ ಎದ್ದು ನಿಂತುಕೊಂಡು ಏನು ಹೇಳಬೇಕೆಂಬದಾಗಿ ಯ ತೋರದೆ ತೊದಲುವ ಮತಗಳಿಂದ ಸರ್ವವ್ಯಾಪಕನೆನಿಸಿದ ವಿ ಸ್ಟುವಿಗೆ ನನ್ನ ನಮಸ್ಕಾರವಿ೦ಲಿ ' ಎಂಬ ಇನ್ನು ಮಾತನ್ನು ಮಾತ್ರ ಒಂದಾವರ್ತಿ ತನ್ನ ಬಾಯಿಯಿಂದ ಹೇಳಿದನು ||೧೫| ಬಳಿಕ ಪ್ರಜ್ಞಾ ನು ಹೇಳುತ್ತಾನ-ಎಲೈ ಸರ್ತ ಪ್ರಕಾಶಕನೆ ; ಮೊರೆಹೊಕ್ಕವನ ಸಂಕಟಗಳಂ ಪರಿಹರಿ ಸುವವನೆ, ಕೇಶವನೆ, ನಾಶರಹಿತನೆ, ಮರಳ ಇಂತ ಯೇ ಪ್ರತ್ಯಕ್ಷವಾಗಿ ದರ್ಶನವನ್ನಿತ್ತು ನನ್ನ ನ್ನು ಕಾಪಾಡು.೧೬೧ ಬಳಿಕ ಪಡ್ಡು ಶರಂಪನ್ನನೆನಿಸಿದ ವಿಪ್ಪುವು ಹೇಳ ತೊಡಗಿದನು-ಓ ಪ್ರಹ್ಲಾದನೆ, ನೀನು ನನ್ನಲ್ಲಿ ಭಕ್ತಿಯನ್ನಿರಿಸಿದುದು ಮೊದಲ್ಗೊಂಡು ಇದುವರೆಗೂ ನಿನ್ನ ವಿಷಯದಲ್ಲಿ ನಾನು ಅನುಗ್ರಹ ಮಾಡುತ್ತಲೇ ಇರು ವೆನು. ಆದು ಕಾರಣ ನಿನಗೆ ಇಷ್ಮವಾದ ವರವನ್ನು ಬೇಡು, ನಾನು ಅದ ನ್ನು ನೆರವೇರಿಸಿಕೊಡುವೆನು || ೧೭ | < ಎಲೆ ನಾಶರಹಿತನೆನಿಸಿದ

  • ಕೇಶವ-೧ನೇಹ ಅ೦ಶದ ನಾಲ್ಕನೇ ಅಧ್ಯಾಯದ ಮೂವತ್ತೂ ಲದನೆಯ ಸ್ಥಳದ ಹಿಪ್ಪಣಿಯನ್ನು ಜ್ಞಾಪಕದಲ್ಲಿಡಿ) ಪುಟ 4