ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

be ಏಾನಂದ. ( ಅಂಕಣ ww wwwxrwxrwx ರ್ದವಾ ವೈಕಾರಿಕಾದಶಃ ಏಕಾದಶಂ () ಮನಕ್ಖಾ ತದೇವಾ ವೈಕಾರಿ ಕಾ ಸ್ಮೃತಾಃ ೧೪೭ ತಕ್ ಚಕ್ಷು ರಾಧಿಕಾ ಜಿಹ್ವಾ ಪ್ರೋತ್ರಮತ್ರ ಚಪಂಚಮಂ | ಶಬ್ದಾದೀನಾ ಮವಾಪ್ನದ್ಧಂ ಬುದ್ಧಿ ಯಕ್ಲಾನಿ ವೈದಿ ಜ! Wevll ಶಾಯಪಸಣ್ಣಕಣ ಶದೌವಾಕ್ಯ ಮೈತ್ರೇಯ ! ಪಂಚ ಮಿ ! ವಿಸರ್ಗ ಶಿಲ್ಪ ಗತ್ಯುಕ್ತಿ ಕರ್ಮತೇವಾಂ ಚ ಕದ್ಭಥೇ ||೪೯|| ಆಕಾಶವಾಯು ತಜಾಂಸಿ ಸಲಿಲಂ ಪೃಥಿವೀ ತಥಾ 1 ಶಬ್ಬಾದಿಭಿ ರು. * ರ್ಬಹ್ಮ್ರ' ಸಂಯುಕ್ತಾ*ನ್ನುತ್ತರೋತ್ತರೈಃlxollಶಾಂತಾ ಘೋ ಆದ ತಕ್‌, ಚಕ್ಷುಸ್ಸು, ನಾಶಿಕಾ, ಜಿಹ್ವಾ, ಪ್ರೊತ್ರಗಳೆಂಬ ಈ ಐದು ಇಂದ್ರಿಯಗಳನ್ನೂ ಜ್ಞಾನೇಂದ್ರಿಯಗಳೆಂಬದಾಗಿ ಕರೆಯುವರು !೪v!! ಎಲೆ ಮೈಯನೆ ! ಮಿಕ್ಕ ಇಂದ್ರಿಯಗಳಲ್ಲಿ ಪಯುವಿನಿಂದ (ಗುದ ದಿಂದ) ಮಲವಿಸರ್ಜನೆಯ, ಉಸಸ್ಯ (Aತ್ರ ಪುಂಸ್ತ್ರ ದ್ಯೋತಕ ವಾದ ಚಿಹ್ನ ವಿಶೇಷ) ದಿಂದ ಆನಂದವು, ಕೈಗಳಿಂದ ಚಿತ್ರಬರವಣಿಗೆ ಮೊದಲಾದ ಚಾತುರವು, ಕಾಲುಗಳಿಂದ ಸಂಚಾರವು, ವಾಗಿಂದ್ರಿಯ (ಬಾಯಿ) ದಿಂದ ಮಾತನಾಡು ವಿಕೆ, ಎಂಬ ವ್ಯಾಪಾರಗಳು ನಡೆಯುವ ಕಾರಣ ಈ ಮೇಲೆ ಹೇಳಿದ ಪಾಸು, ಉಪಸ್ಥ, ಪಾಣಿ [ಕೃ] ಪಾದ, ವಾಕ್ಕುಗಳು ಐದೂ ಕರಂದ್ರಿಯಗಳಂಬದಾಗಿ ಕರೆಯಲ್ಪಡುವುವು. ಸುಖ, ದುಃಖಗಳನ್ನು ತಿಳಿಯುವಿಕೆಯೇ ಹನ್ನೊಂದನೆಯ ಇಂದ್ರಿಯ ವಾದ ಮನಸ್ಸಿನ ಕಾರ್ಯವು || ೪೯ |! ಆಕಾಶ, ವಾಯು, ತೇಜಸ್ಸು, (Jಮನಸ್ಸ, ಚೇತನ, ಅಹಂಕಾರ, ಸಂಕಲ್ಪ, ಅಧ್ಯವಸಾಯಗಳೆಂಬ ನಾಲ್ಕು ಭೇದಗಳುಳ್ಯದ ಆ ನಾಲ್ಕು ವಿಧಗಳಾದ ಮನೋವೃತ್ತಿಗಳಿಗೆ, ಕ್ಷೇತ್ರಜ್ಞ ಪುರುಷ ರುದ್ರ, ಚಂದ್ರ, ಚತುರ್ಮುಖರೆಂಬ ನಾಲ್ಕು ವ.೦ದಿ ಅಭಿಮಾನಿಗಳು. ಇವೆಲ್ಲವು ತೈಜಸಾಹಂಕಾರಕಾರವು.

  1. ಆಕಾಶದಲ್ಲಿ ಕಬ್ದ ಹೊರತು ಮತ್ಯಾವ ಕಾರಣಗುಣವೂ ಇಲ್ಲವಾದುದರಿಂದ ಶಬ್ದ ವು ಒಂದೇಗುಣವು – ವಾಯುವಿನಲ್ಲಿ ತನಗೆ ಕಾರಣವಾದ ಆಕಾಶದ ಗುಣವಾದ ಶವೂ, ಸೀಯಗುಣವಾದ ಸ್ಪರ್ಶವೂ, ಅಂತು ಎರಡು ಗುಣಗಳೂ ಅಂತೆಯೇ ತಜ ಓನಲ್ಲಿ ಕಬ್ದ, ಸ್ಪರ್ಶ, ರೂಪಗಳಂಬ ಮೂರು ಗುಣಗಳೂ ಜಲದಲ್ಲಿ ಕಬ್ದ, ಸ್ಪರ್ಶ ರೂಪ ರಸಗಳೆ೦ಬ ನಾಲ್ಕು ಗುಣಗಳೂ ಸೃಥಿವಿಯಲ್ಲಿ ಶಬ್ದ, ಸ್ಪರ್ಶ, ರೂಪ, ರಸ ಗಂಧಗಳೆಂಬ ಐದು ಗುಣಗಳು ಇವುಗಳಲ್ಲಿ ಕೊನೆಯದು ಸೀಯಗುಣವೆಂತಲೂ ಮಿಕ್ಕಮಗಳಲ್ಲವೂ ಸಕಾರಣಗಳಿದ ಭೂತಸಂಬಂಧಿ ಗುಣಗಳಂತಲೂ ಭುವನು.