ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ಳv ವಿದ್ಯಾನಂದಿ [೬ಕ ದು ಇಂಭದಿಂದ ಉದ್ಭವಿಸಿ ಈ ಹಿರಞ್ಞಕಶಿಪು ವನ್ನು ಸೆಳೆದುಕೊಂಡು ತನ್ನ ತೊಡೆಗಳಮೇಲೆ ಮಲಗಿಸಿ ಅವನ ಎದೆಯ ತ ಹರಿತಗಳಾದ ಉಗುರುಗಳಿಂದ ಸೀಳಿ ಅವನನ್ನು ಕೊಂದನು. ಇತು ತಂದೆಯು ಮಡಿ ದ ಬಳಿಕ ಈ ಪ್ರಹ್ಲಾದನೇ ದೈತ್ಸರಿಗೆಲ್ಲಾ ದೊರೆಯಾಗಿ ತನ್ನ ತಂದೆಯ ಸಿಂಹಾಸನವಂ ಆರೋಹಣವಂ ಗೈದನು (ಇಲ್ಲಿ ನರಸಿಂಹಾವತಾರವಂ ವಿಕದವಾಗಿ ವರ್ಣಿಸದಿದ್ದರೂ ಅದನ್ನು ಸುಮಟ್ಟಿಗಾದರೂ ತಿಳಿಸಬೇ ಕಾದುದು ಅವಶ್ಯಕವೆಂದರಿತ ಸಂರಕವಾಗಿ ಕೆಲವು ವಿಷಯಗಳನ್ನು ಮತ) ಸೂಚಿಸ.ವೆನು ;ಚತವ ' ೩ನ ಮಾನಸ ಕುವರರೆನಿಸಿ ಸನಕಾ ದಿಮುನಿಗಳ ಶಾಪದಿಂದ ಭೂಲೋಕದಲ್ಲಿ ರಿಕ್ಷಕನಾಗಿ ಹುಟ್ಟಿದ ಈ ಹಿರಣ್ಯಕಶಿಪುವು, ವಿಷ್ಣುವಿನ ಅಗಲುವಿಕೆಯಂ ಸಹಿಸಲಾಂದೆ ಆತನ ಅಡಿದಾವರೆಗಳಂ ಸೇವಿಸಲು ಶೀಘ್ರವಾಗಿಯೇ ಆತನ ಸಾನ್ನಿಧ್ಯ ವಂ ಸೇರಬೇಕೆಂದು ಬಗೆದು ಆತುರದಿಂದ ವಿಷ್ಣುವಿನಲ್ಲಿ ಅಪಾರವಾದ ದೇ ಪವಂ ಬೆಳೆಯಿಸಿದನು. ಇಂತು ವಿಷ್ಣುವಿನಲ್ಲಿ ವೈರವಂ ಸಾಧಿಸಲು ಬ್ರಹ್ಮ ನಂ ಕುರಿತು ತಪವನ್ನಾಚರಿಸಲು, ಬ್ರಹ್ಮನು ಪ್ರತ್ಯಕ್ಷನಾದ ನು; ಆಗ ಹಿ" ಕಶಿಪುವು ಆತನಿಂದ ಅನೇಕ ಬಗೆ: ೪ಾದ ವುಗಳ ನ್ನೆಲ್ಲಾ ಪಡೆದು ಕೊನೆಗೆ 'ಎಲೈ ಪಿತಾಮಹನೆ;ನೀನು ಉಂಟುಮಾಡಿರುವ ಯಾ ವಾಣಿಗಳಿಂದಲೂ ನನಗೆ ಭಯವು ಇಲ್ಲದಿರ : ಯಾವ ಆಯ ವಿಧಗಳಿ೦ ದಲೂ ನನಿಗೆ ಸಾವ್ರ ಉಂಟಾಗದಿರಲಿ ; ಭ ನಿಮಿಯಮೇಲಾ ಗಲಿ ಅಥವಾ ಅಂತರಿಕ್ಷದಲ್ಲಾಗಲಿ ನನಿಗೆ ಸಾವುಬೇಡ, ಹ..ಲಿನಲ್ಲಿಯ ರಾತ್ರಿಯಲ್ಲಿ ಯ, ನನಿಗೆ ಮೃತ್ಯು ನಿಲ್ಲದಂತ ಅನುಗ್ರಹಿಸು, ಎಂಬದಾಗಿ ಬೇಡಿ ಕಂಡನು ಬ್ರಹ್ಮನೂ ಕೂಡ ಅಂತಯೋ ವರವನ್ನು ದಯಪಾಲಿಸಿ ದನು, ಪ್ರಕೃತದಲ್ಲಿ ಅದಕ್ಕನುಸಾರವಾಗಿಯೋ ನಿತ್ಯವೂ ಕೂಡ ಬ್ರಹ್ಮನವತಂ ಸಾರ್ಥಕಗೊಳಿಸಲ,, ಬ್ರಹ್ಮ ದೃಷ್ಟಿ ವಿಲಕ್ಷ ನಿಮಾದ ರ್ಅ ಮಾನುಷಿಹ, ವಿಕ್ಕ ಆರ್ಧಂಕಕJಯುಕ್ತ