ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೦] ವಿಷ್ಯ ಪುರಾಣಿ. ಚದ ನರಸಿಂಹಾವತಾರವಂ ಧರಿಸಿ, ಲೋಕ ಪ್ರಸಿದ್ದಗಳಾದ ಖಡ್ಡ, ಟಾಣ, ಬಿಲ್ಲು ಮೊದಲಾದ ಆಯುಧಗಳನ್ನುಳಿದು ತನ್ನ ಉಗುರುಗ ೪೦ದಲೇ, ಹಿರಣ್ಯಕಶಿಪುವನ್ನು ಕೊಂದನು, ಆಂತಯೇ ಭೂಮಿಯ ಮೇಲೂ ಅವನನ್ನು ಕೊಲ್ಲದೆ ಅಂತರಿಕ್ಷದಲ್ಲಿಯೂ ಸಂಹರಿಸದೆ ತನ್ನ ಕೊಡಗಳ ಮೇಲೆಯೇ ಅವನನ್ನು ಮಲಗಿ ಕೊಂಡು ಅವನ ಎದೆಯಂ ಸೀಳಿದನು. ಕಾಲವೂ ಕೂಡ ಅಹೋರಾತ್ರಿಗಳ ಸಂಧಿಕಾಲವಾದು ದರಿಂದ ಅಂತಹ ಸಂಧ್ಯಾಕಾಲವು ಹಗಲೂ ಅಲ್ಲ, ರಾತ್ರಿಯೂ ಅಲ್ಲ, ಇದ ರಿಂದ ಬ್ರಹ್ಮ ನವರವು ಸಾರ್ಥಕವಾಯಿತು, ಹಿರಣ್ಯಕಶಿಪ್ರವಿನ ಕೂ ೦ಳಯ ವ್ಯರ್ಥವಾಗಲಿಲ್ಲ, ಮತ್ತು ಹಿರಣ್ಯಕಶಿಪುವು ಪ್ರಹ್ಲಾದನಿಗೆ ತಂದೆಯದಕಾರಣ ಜಿ ಶಾಸ್ತ್ರ ವಿತರೋಯಾತಾಃ ಯೇನಯಾತಾಃ ಪಿತಾಮಹಾ?” ಪ್ರಾಣಿ ರು ಲೋಕದಲ್ಲಿ ತನ್ನ ತಂದೆ ತಾತಂದಿರಿಂದ ಆಚರಿಸಲ್ಪಟ್ಟ ನಡವಳಿಯನ್ನೇ ಆಚರಿಸಬೇಕು, ಎಂಬುದುಗಿ ಸಾರು ತಿರುವ ಸ್ಮತಿವಚನಾನುಸಾರ ಪ್ರಹ್ಲಾದನೂಕ.ಡ ತನ್ನ ತಂದೆಯಂ ತಯೇ ವಿಷ್ಣುವಿನಲ್ಲಿ ನೈರವಂ ಸಾಧಿಸಬೇಕಲ್ಲದೆ, ತನ್ನ ತಂದೆಯ ನಡ ವಳಿಕೆಗೆ ವಿರೋಧವಾಗಿ ನಡೆಯಬಹುದೆ ? ಹಾಗೊಂದು ವೇಳೆ ನಿಮ್ಮ ವಿನಲ್ಲಿ ಭಕ್ತಿಯನ್ನಿರಿಸಿದಾಗ ಆತನಿಂದ ತಂದೆಯನ್ನು ಕಲ್ಲಿಸಬ ಹುದೆ ? ಇಂತು ಪ್ರಜ್ಞಾ ದನು ವಿಷ್ಣುವಿನಲ್ಲಿ ನಿರತಿಶಯವಾದ ಭಕ್ತಿಯ ೩ರಿಸಿದುದಕ್ಕ ಫಲವೇನು ? ಎಂಬದಾಗಿ ಅನೇಕ ಸಂಶಯಗಳುಂಟು ; ಆದರೆ ಲೋಕದಲ್ಲಿ ಸತ್ಪುತ್ರನು ಯಾವ ವಿಧದಿಂದಾದರೂ ತನ್ನ ತಂದೆಗೆ ಸದ್ದತಿಯನ್ನುಂಟುಮಾಡುವುದೇ ಅವನಿಗೆ ಮುಖ್ಯ ಕರ್ತವ್ಯವಲ್ಲದೆ ಅದ ಕ್ಕಿಂತಲೂ ಬೇರೆ ಕಾರ್ಯವುಂಟೆ? ಅದು ಕಾರಣ ಧರ್ಮಸೂಕ್ಷ್ಮಗ ಆನ್ನ ಚನ್ನಾಗಿ ಬಲ್ಲ ಈ ಪ್ರಹ್ಲಾದನು ಇದನ್ನೆಲ್ಲಾ ಚೆನ್ನಾಗಿ ಪರಾ ಲೋಚಿಸಿ ಇದಕ್ಕನುಸಾರವಾಗಿ ತನ್ನ ತಂದೆಗೆ ಸದ್ದತಿಯನ್ನುಂಟುಮಾ ರಲು ಈ ರೀತಿ ಮಾಡಿದನು, ಸಾಮಾನ್ಯವಾಗಿ ಎಷ್ಟು ಶ್ರಮಪಟ್ಟರೂ ಪರಮಾತ್ಮನ ಅನುಗ್ರಹವು ದೊರೆಯುವುದೇ ಕಪ್ಪ; ಅಥವಾ ಹಾ ಗೊಂದುವೇಳೆ ತನ್ನ ಸುಕೃತವಿಶೇಷದಿಂದ ಆತನ ಅನುಗ್ರಹವು ಲಭಿಸಿ ದರ ಪ್ರತ್ಯೇಕವಾಗಿ ಆತನ ದರ್ಶನವು ಬಹಳಷ್ಮೆ ಸಾಧ್ಯವಾದುದು, 37