ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫. ವಿದ್ಯಾನಂದ. [ಅbಳ � ಶ್ರೀಯಾ ಭನ್ನ ಹಾ ಮತಿಃ | ಪ್ರಜ್ಞಾ ದೋ ಭಗವದ್ಭಕೋ ಯಂ ತಂ ಮಾಮನುಸೃಚ್ಛಸಿ ೧೩ul ಯಸ್ತ ತಚ್ಚಕತಂ ತ ಸೃ ಪ್ರಜ್ಞಾ ದಸ್ಯ ಮಹಾತ್ಮನಃ | ಕುಣೋತಿ ತಸ್ಯ ಶಾಪಾನಿ ಸ ದ್ಯೋಗಚ್ಛಂತಿ ಸಂಕ್ಷಯಂ ||ಅಹೋರಾತ್ರ ಕೃತಂ 0 ಪಂ ಪ್ರಹ್ಲಾದಚರಿತಂ ನರಃ | ರ್ಕು ಪಠಂತ್ರ್ಯ ಮತ ಯ! ವ್ಯಪೋಹತಿ ನ ಸಂಶಯಃ ||೩೭ಗೆ ಪರಿರ್ಣಮಾ ಮನ ವಾಸ್‌ ಮಷ್ಟ್ರಮ್ಯಾ ಮಥವಾ ಪರ್ಠ | ದ್ವಾದಶ್ಯಾಂ ವಾ ತದಾ ಶ್ರೀಯನೆ ; ಇಂತು ಭಗವದ್ಧಕ್ಕೆ ನೆನಿಸಿದ ಆ ಪ್ರಹ್ಲಾದನು ದಿತಿವಂತ ಸಂಭೂತನಾದರೂ ಕೂಡ ಆತನ ಮಹಿಮೆಯು ಮಾತ್ರ ಅಪಾರವಾ ಗಿದ್ದಿತು. ಆತನು ಮಹಾ ಬುದ್ದಿ ಕಾಯು, ಭಗವದ್ಭಕ್ತರಲ್ಲಿ ಮೊದಲೆ ನೆಯವ ನೆನಿಸಿದ್ದನು. ನೀನು ಆ ಪ್ರಹ್ಲಾದನವಹಿವಯಂ ಸಂಪೂರ್ಣ ವಾಗಿ ಕೇಳಬೇಕೆಂದು ನನ್ನನ್ನು ಬೆಸಗೊಂಡ ಕಾರಣ ಆತನ ಚರಿತಯ ೪ವಂ ವಿಶದವಾಗಿ ತಿಳಿಸಿದೆನು, ೩೧ ಇಂತಹ ಸರ್ವೊತ್ತಮವಾದ ಮಹಿಮೆಯುಳ್ಳ ಪ್ರಹ್ಲಾದನ ಚರಿತೆಯಂ ಶ್ರವಣಮಾತತಕ್ಕವರು ಡ ಪಾಪಗಳಲ್ಲವಂ ಸೀಗಿಕೊಂಡು, ಭಗವಂತನಲ್ಲಿ ಭಕ್ತಿಯನ್ನಿರು ನವರಾಗುವರು. | ೪೬ ೧ ಅನುದಿನವೂ ಈಪಹ್ಲಾದ ಚರಿತಯ ನ್ನು ಭಕ್ತಿಯಿಂದ ಒಂದು ಸಾರಿ ಕೇಳತಕ್ಕವರ, ಅಥವಾ ಓದ ತಕ್ಕವರು ತಾವು ನಿರಂತರವೂ ಮಾಡಿದ ಪಾಪಗಳನ್ನೆಲ್ಲಾ ನೀಗಿಕೊಂಡು ಸುಖಿಸುವರು, ಈ ವಿಷಯದಲ್ಲಿ ಸ್ವಲ್ಪವೂ ಸಂದೇಹವೇ ಇಲ್ಲ. ೬೩ ಅಮಾವಾಸ್ಯ, ಹುಣ್ಣಿಮೆ, ಆಸ್ಕೃಮಿ, ದ್ವಾದಶಿ ಈ ಶುಭದಿವಸಗಳಲ್ಲಿ ಪರಮಭಾಗವತನೆನಿಸಿದ ಪ್ರಹ್ಲಾದ ಚರಿತೆಯಂ ಪಠನಮಾಡುವವರು ಕುರುಕ್ಷೇತ್ರ ಮೊದಲಾದ ದಿವೃಕ್ಷೇತ್ರಗಳಲ್ಲಿ, ಸರ್ರ ಹಣಕಾಲದಲ್ಲಿ ಗೋವನ್ನು ಚಿನ್ನದ ಕೊಂಬುಗಳ, ಗೊರಸುಗಳು ಮೊದಲಾದವುಗಳಿಂ ದಲಂಕರಿಸಿ ವಿಶೇಷವಾದ ದ್ರವ್ಯದಕ್ಷಿಣೆಯೊಡನೆ ವ್ಯಾಸ ಮಹಾಮುನಿಗ ೪ಗೆ ದಾನಮಾಡಿದುದರಿಂದುಂಟಾಗುವ ಉತ್ತಮಗತಿ ಯಂ ಹಂದವನು qv ವಿಷ್ಣುವು ತನ್ನ ಭಕ್ತನಾದ ಪ್ರಹ್ಲಾದನನ್ನು ಎಲ್ಲ ಆಪತ್ತುಗಳ ಜಿಯ ಸಲಹಿದಂತಯೇ ತನ್ನ ಭಕ್ಯನಾದ ಪ್ರಹ್ಲಾದನ ಚರಿತಯ