ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ8, ಒನ್ನಮಃ ಪರಮಾತ್ಮನೇ ಏಕವಿಂಶೋಧ್ಯಾಯಃ. ಶ್ರೀ ಪರಾಶರಃ ಗೆ ಪುಣ್ಣಾದ ಪುತ್ರ ಆಯುರ್ಷ್ಮಾ ಶಿಬಿ ರ್ಭಾಗ್ಯ ಲಏವಚ 1 ವಿರೋಚನಸ್ತು ಪ್ರಜ್ಞಾದಿ ರ್ಬಲಿರ್ಜಕ್ಷೇ ವಿರೋ ಚನಾತ್ ಗಿo! ಬಲೇಃ ಪುತ್ರ ಕತು ತ್ಯಾ ಸೀ ದ್ವಾಇಜೇಷ್ಯಂ ಮಹಾಮುನೇ! | ಹಿರಣ್ಯಾಕ್ಷ ಸುತಾ ಬ್ರಹ್ಮ, ಸರ ಏವ ಮಹಾಬಲಾಃ ॥೨॥ ಝರ್ರುರ ಕೈ ಕನಿಞ್ಚನ ಭೂತ ಸಂತಾ ಪನ ಸೃಥಾ । ಮಹಾನಾಭೆ ಮಹಾಬಾ ಕುಃ ಕಾಲನಾಭ ಸೃಥಾ s ಪರಃ 113ಆಭ ರ್ವ ದನುಪುತ್ರಾ ಕೃ ದ್ವಿವರ್ಧಾ ಪರಾಶರನು ತಾನು ಹಿಂದಿನ ಅಧ್ಯಾಯದಲ್ಲಿ ಮೊದಲುಮಾಡಿದ ದಿತಿವಂಶವನ್ನೇ ಸಂಪೂರ್ಣವಾಗಿ ವಿವರಿಸಿ ಬಳಿಕ ಮಿಕ್ಕವರ ವಂಶಾವಳಿ ಯನ್ನೂ ತಿಳಿಸಲು ಹಿಂದಿನ ಅಧ್ಯಾಯದ ಕಥೆ ಯನು ಪೂರೈಸುತ್ತಾ ನೆ;- ಎಲೈ ಮೈತ್ರೇಯನೆ, ಇಂತಹ ಪರಮ ಭಾಗವತ ನೆನಿಸಿದ ಪ ಹಾದನಿಗೆ ಆಯುಷ್ಯಂತನೆನಿಸಿದ ಶಿಬಿ, ಭಾಸ್ಕಲ, ವಿರೋಚನರೆಂಬ ಮೂವರು ಮಕ್ಕಳಾದರು, ಲೋಕಪ್ರಖ್ಯಾತನಾದ ಬಲಿಚಕ್ರವರ್ತಿ ಯು ವಿರೋಚನನ ಮಗನು, lol ಅಯ್ಯಾ ಮುನಿವರನೆ; ಈ ಬಲಿ ಚಕ್ರವರ್ತಿಗೆ ಸಾವಿರ ಮಂದಿ ಗಂಡು ಮಕ್ಕಳಿದ್ದರು, ಅವರಲ್ಲಿ ಬಾಣಾ ಸುರನೆಂಬುವನೇ ಹಿರಿಯವನು. ಎಲೈ ಬ್ರಾಹ್ಮಣೋತ ಮನೆ; ಇನ್ನು ಹಿರಣ್ಯಾಕ್ಷನ ವಂಶವನ್ನು ವಿವರಿಸುವನು, ಹಿರಣ್ಯಾಕ್ಷನಿಗೆ ಮಹಾರ ರಾಕ್ರಮಶಾಲಿಗಳನಿಸಿದ ರುರರ್ುುರ ಶಕುನಿ, ಭೂ ಸಂತಾಪನ, ಮಹಾ ನನ, ಮಾಬುಹು, ಕಾಲನಾ ವರದಿ, ಆರು ಮಂದಿ ಪುತ್ರರಿ ಡ್ಡರು ೨l ಇಂತು ಅದಿತಿ, ದಿತಿಗಳ ವಂಶಾವಳಿಯನ್ನು ಹೇಳಿ ಯಾಯಿತು, ಇನ್ನು ಕಪ್ಪಸತ ಮರ 3ನು ಕಂಡಿರಾವ ದರ ೨೨ ಎಂಬವಳ ವಂಶಾವಳಿಯನ್ನು ಹೇಳವರು, ದಕ್ಷ ವುತ್ತಿಯಾದ ದನು,