ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೧] ವಿಷ್ಣು ಪುರಾಣ ೪೬ wwx VMwww wwwಂ• ಇ MAm ಕುಚಿದರ್ಕ ಪಕ್ಷಿಗರ್ಣಾ ಸುಗ್ರೀವೀ ತು ವೃಜಿನಿಯತ | ಅಕ್ರಾನುರ್ಷ್ಮಾಗರ್ದ ಭಾಂಶ್ಚ ತಾಮ್ರಾವಂಕಃ ಪ್ರಕೀರ್ತಿತಃ || ವಿನತಾಯಕ್ಕೆ ಪುತ ದೌ ವಿಖ್ಯಾತ ಗರುಡಾರುಣ | ಸುಪರ್ಣಃ ಪತತಾಂ ಶ್ರಪ್ರ ದಾರುಣ8 ಪನ್ನಗಾಶನಃ |ov| ಸುರಸಂಯಾಂ ಸಹಸ್ತಂತು ಸರ್ಪಣಾಮಮಿತ ಜಸo | ಅ ನೇಕಶಿರಸಂ ಬ್ರರ್ಹ ! ಖೇಚರಾಣಾಂ ಮಹಾತ್ಮನಾ೦ | ೨೯|| ಕಾದ್ರನೇಯಾಸ್ತು ಬಲಿನ ಕೃಹತ್ರ ನಮಿತಜನಃ | ಸುಪ ರ್ಣವಶಗಾಬ ರ್ಹ ಜಜ್ರೇನೆ ಕಮಶಕ& I ೨೦ || ಉಂಟುಮಾಡಿದಳು. ಇಂತು ಕಾಶ್ಯಪನ ನಾಲ್ಕನೆಯ ಹೆಂಡಿರಾದ ಕಾವಾ ಎಂಬದಾಗಿ ಬೆಸಂಡ, ದಕ್ಷಪುತಿಯ ವಂಶವನ್ನು ವಿವ ರಿಸಿದುದಾಯಿತು. !!೧೩ ಇನ್ನು ಮುಂದೆ ವಿನತ, ಸುರಸಮೊದಲ ದವರ ವಂಶಾವಳಿಯಂ ಬಣ್ಣಿಸುವೆನು ಕೇಳು:- ತರುವಾಯು ದಹ ಪುತ್ರಿಯಾದ ವಿನತೆಯು ಲೋಕಪ್ರಸಿದ್ಧರಾದ ಗರುಡ, ಅರುಇರಂಬ ಈರರು ತನಯರಂ ಪೆತ್ತಳು, ಆ ಈಗಲ್ಲಿ ಗರುಡನು ಪಕ್ಷಿರಾಜ ನನಿಸಿ, ಮುಹಾವೇಗಸಂಪನ್ನನಾಗಿ ಅನ ದಿನವೂ ಸರ್ಪಗಳನ್ನೇ ಭುಜೆ ಸುತ್ತಾ ಸರ್ಪಗಳಿಗೆಲ್ಲಾ ಶತ್ರುವಾಗಿದ್ದನು !avll ಆ ಬಳಿಕ ಸರಸ ಎಂಬ ಮತ್ತೊಬ್ಬರಕ್ಷಕನೈಯಲ್ಲಿ ಮಹಾತೇಜಸ್ಸಂಪನ್ನಗಳೆನಿಸಿ, ನೂ ಕಾರುಕಲೆಗಳಿಂದೊಡಗೂಡಿ,ಆಕಾಶದಲ್ಲಿಯೂ ಕೂಡ ಸಂಚರಿಸುವಂತಹ ಶಕ್ತಿಯುಳ್ಳ ಸಾವಿರಾರು ಸರ್ಪಗಳು ಜನಿಸಿದುವು. !of | ಅಂತೆಯೇ ಮತ್ತೋರ್ವಳಾದ ಕದ್ರ ಎಂಬ ದಕ್ಷಪುತ್ರಿಯು ಮಹಾಬಲಶಾಲಿಗಳೂ ವಿಶೇಷ ಪರಾಕ್ರಮಸಂಪನ್ನ ರೂ, ಅನೇಕ ಹೆಡೆಗಳುಳುವೂ, ಎನಿಸಿದ ಸಾವಿರಾರು ಮಂದಿ ಮಕ್ಕಳಂಪಡೆದಳು ಇವರಿಗೆಲ್ಲ ಕಾಡ್ರವೇಯ ರಂದು ಹೆಸರು. (ಸರ್ವವಿಶೇಷಗಳಂದರ್ಥ) ಈ ಕರುವಿನ ಮಕ್ಕಳೆಲ್ಲರೂ ಗರುಡನಿಗೆ ತುಂಬಾ ವಿಧೇಯರೆನಿಸಿದ್ದರು ೨ol ಎಲೈ ವೆತ್ರೀಯಾನ; ಸುರಸೆಯ ಮಕ್ಕಳಿಂದಲೂ, ಕದವಿರ ಮಕ್ಕಳಿಂದಲೂ ನಿನಗೆಂದಿ ಗೂಭಯವಿಲ್ಲದಿರಲಿ; ಈ ಕಾಡ್ರವೇಯರಲ್ಲಿ ಶೇಪ, ವಾಸುಕಿ, ತಕ್ಷ ಕ, ಶಂಖ, ಶೀತ, ಮಹಾಪದ್ಮ, ಕಂಬಳ, ಅಶ್ವತರ, ಏಲಾವುತ್ತು, 58