ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೧] ಏತ್ತು ಪುರಾಣ. ಆನ್ ಒ V ದಾಃ ಕೀರ್ತಿತು ಸ್ಟಣು ಜಂಗ ಮಾಃ | ತೇಷಾಂ ಪುತಾತ್ಮ ಪತಾಶ್ಚ ಶತಶೋಥಸಹಸುಶಃ ॥೨೬ಏಷ ಮನ್ನಂತರೇ ಸ ರ್ಗೊ ಬ್ರರ್ಹ್ಮ!# ಕ್ರೋಚಿಪೆ: ಸ್ಮೃತಃ೨೭ವೈವಸ್ವತೀ ಚ ಮಹತಿ ವರುಣ್‌ ವಿತತೇ ಕಣ | ಆಹ್ವಾನ ಬ್ರ ಹೃಣೆ ಮೈ ಪ್ರಜಾ ಸರ್ಗ ಇಹೊಚ್ಯತೇ ॥೨vll ಪೂರೈ ಯತ್ತತು ಸಪ್ತರ್ಷಿ ನುತ್ಪನಾ ನೇವ ಮಾನರ್ವಾ | ಪುತು ಈ ಕ್ಯಾ ಮಾಸ ಸ್ವಯಮೆಂವ ಪಿತಾಮಹಃ ಗಂಧರ್ವ ದರು ೧೨೫!! ಇಂತು ಅದಿತಿ, ದಿತಿ, ದನು, ತಾಮಾ, ವಿನಾ, ಸುರಸು, ಕದ್ರು, ಕೂಧನಕಾ, ಸುರಭಿ, ಇಲಾ, ಕಪಾ, ಮುನಿ ಆರಿಫ್ಟ್, ಎಂಬ ಹದಿಮೂರುಮಂದಿ ಕಾಪನ ಹೆಂಡತಿಯರ ನಂ ಶಾವಳಿಯನ ವಿವರಿಸಿದೆನು. ಇಂತ ಚರಾಚರ ರೂಪದಿಂದಿರುವ ಈ ಹಿಂದೆ ಹೇಳಿದವೆಲ್ಲವೂ ಕಾಶ್ಚ ಪನ ವಂಶಕ್ಕೆ ಸೇರಿದುವು ಇವ ರೆಲ್ಲರಿಗೂ ಸಾವಿರಾರುಮಂದಿ ಮಕ್ಕಳು, ಮಕ್ಕಳಿರುವರು, ಈ ಗಲೂ ಲೋಕದಲ್ಲಿರುವ ಪ೨ಣಿ ಳೆಲ್ಲವೂ ಇವರ ವಂಶಕ್ಕೆ ಸೇರಿದ ವುಗಳೇ ಆಗಿರುವುವು |೨೬|| ಎಲೈ ದೀಜವ ನೆನಿಸಿದ ಮೈತ್ರೇಯ ನೆ; ಇದುವರೆಗೂ ನಾನುಹೇಳಿದ ಸೃಷ್ಟಿಯೆಲ್ಲವೂ ಹಿದೆಕಳ ಮಹೋ ದ ಸರೋಚಿಪವೆಂಬ ಮನ೦೨ರಕ್ಕೆ ಸೇರಿದ.ದು, ೨೭!! ಈಗ ನಡೆಯುತ್ತಿರುವ ವೈವಸ್ವತ ಮನ್ವಂತರವು ಆರಂಭವಾದಕೂಡಲೇ ವರು ನೀನು ಬಂದು ದೊಡ್ಡ ಯಜ್ಞವನ್ನಾರಂಭಿಸಿದನು, ಆ ಯಾಗದಲ್ಲಿ ಚತು ರುಖನು ಹೋಮಮಾಡತಕ್ಕೆ ಅಧಿಕಾರದಲ್ಲಿ ನಿಯಮಿತನಾಗಿದ್ದನು ಆ ಕಾಲದಲ್ಲಿ ಬ್ರಹ್ಮನು ಸೃಷ್ಟಿ ಮಾಡಿದ ರೀತಿಯು ಬೇರೆ ವಿಧವಾಗಿರುವುದು, ಅದನ್ನೂ ಕೂಡ ನಿನಗೆ ತಿಳಿರುವೆನು ಹೇಳು ||೨v 11 ನಿರ್ವಲೋಕಗ ಆಗೂ ಪಿತಾಮಹ (ತಾಲ) ನೆನಿಸಿಗ ಚತುರಖನು ವೈವಸ್ವತಮನಂ ತರದಲ್ಲಿ ತಾನು ವರುಣನ ಯದ ತೊಂದರೆಯಲ್ಲಿ ದದರಿಂದ ಹಿಂದೆ ಕಳೆದ ಸಾರೋಚಿದ ನನ್ನಂತರದಲ್ಲಿ ಪಜಾಗೃಗಾಗಿ ನಿಯಮಿಸಿ – ಸಪ್ತರ್ಷಿಗಳು, ಗಂಧರು, ಮನಪರು ವೆ ದಲಾದವರನ್ನೆಲ್ಲಾ ತನ್ನವುಕ್ಕಳಂತೆ ಭಾವಿ, ಲೋಕದಲ್ಲಿ ತಾನು ಮಾಡತಕ್ಕ ಪ್ರಜಾಸೃಷ್ಟಿ