ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪L, ವಿದ್ಯಾನಂದ [Wos4 ತೋ ನಿಹಂತಾ ತೇ ಯದಿ ಗರ್ಭೆ೦ ಶರಚ್ಚತಂ | ಸಮಾಹಿತಾ $ತಿ ಪ್ರಯತಾ ಶೆಣಚಿನೀ ಧಾರಯಿಸ್ಮಸಿ 11 ಇಳಿ | ಇತ್ಯವ ಮುಕ್ತಾ ತಾಂ ದೇವೀಂ ಸಗತಃ ಕಾಶಿ ಮುನಿಃ 1 ದಧು ಕ ಸಾಪಿ ತಂಗರ್ಭಂ ಸಂವಚ ಸಮಪ್ಪಿತಾ | ೫೪ | ಗರ್ಭಮಾತ್ಮ ವಧಾರ್ಥಾಯು ಜ್ಞಾ ತಿ ಸಮಘವಾನಪಿ | ಕು ಶೂಪು # ಮಥಾ ಗಚ್ಛದೀನಯಾ ದವರಧಿಪಃ | ಆ{ | ದೇವರೇಮೊದಲಾದವರ ಮೇಲೆ ಆಣೆಯನ್ನಿಡಬೇಡ, ಸ್ವಲ್ಪವಾದರೂ ಪುಸಿಯಂ ನುಡಿಯಲಾಗದು, ಇಂತಿದ್ದರೆ ನಿನ್ನ ಮಗನು ಅಂದನನ್ನು ಕೂ ಲ್ಲಲು ತಕ್ಕ ಶಕ್ತಿವಂತನಾಗುವನು ; ಈ ಮೇಲೆ ಹೇಳಿದ ಧರ್ಮಗಳಲ್ಲವೂ ಎಕ್ಷ್ಮಪುರಾಣ, ಶ್ರೀಭಾಗವತಗಳಲ್ಲಿ ಹೇಳಿವೆ, ಸಾಮಾನ್ಯವಾಗಿ ಗರ್ಭಿ ಣಿಯರೆಲ್ಲರೂ ಇದೇ ರೀತಿಯಿಂದಿರಬೇಕೆಂದು ಭಾವವು, ಹಾಗಿಲ್ಲದೊಡೆ ಅವರ ಹೊಟ್ಟೆಯಲ್ಲಿರುವಶಿಶುವಿಗೆ ಇವರಕೆಟ್ಟ ಗುಣಗಳೆಲ್ಲವೂ ಅಭ್ಯಾಸ ದಲ್ಲಿ ಬರುವುವು, c«ದಿತಿ ಯು ಅನವರತವೂ ತನ್ನ ಮನದಲ್ಲಿ ವಿಷ್ಣುವನ್ನೇ ಧಾನಮಾಡುತ್ತಾ, ಮೇಲೆ ಹೇಳಿದಂತೆ ಸರಿಯಾದನಡತ ಯಲ್ಲಿದ್ದ ಪ ಹಕ್ಕೆ ಹುಟ್ಟುವಮಗನೂ ಕೂಡ ದೇವತೆಗಳಿಗೇ ಸಹಾಯಕನಾಗು ವನು. ಇದರಿಂದ ಇಂದ ನಿಗೆ ತುಂಬಾ ಮೇಲೆ ಯುಂಟಾಗುವು ದು, ಎಂಬದಾಗಿ ಕಾಶಪಮುನಿಯು ದಿತಿಗೆ ಹೇಳಿದ ಮಾತುಗಳ ಗೂ ಢಾಭಿ ಪ್ರಾಯವು)೪೨-೩ಳಿ-8||

  • ತರುವಾಯ ದೇವತೆಗಳಿಗೆಲ್ಲಾ ಆಧಿ ಸತಿಯಾದ ಇಂದ)ನೂ ಕೂಡ ಅಂತು ತನ್ನನ್ನು ಸಂಹರಿಸಲು ತಕ್ಕ ಮಗನಂ ಪಡೆಗಳು ದಿತಿಯು ಗರ್ಭ ವಂ ಧರಿಸಿರುವಳಂಬ ಸವಚಾವಂ ಕೆ೪, ನಿಯಮದಲ್ಲಿರುವ ದಿತಿದೇ ಏಕ ಉ{ಚಾತನಾಡಲು ಆಕೆಯ ಸಮೀಪವನ್ನೆ ದಿ ಆಕೆಗೆ ಕಾಲಕಾ ಲಕ್ಕೆ ಸರಿಯಾಗಿ ತಕ್ಕಂತ ಶುಶ್ರಫೆ ಮಾಡುತ್ತಾ | ೪೫ | ಆಕೆಯು ಅಶುಚಿಯಾಗಿರುವ ಕಾಲವನ್ನೇ ಸಿರೀಕ್ಷಿಸಿಕೊಂಡಿದ್ದನು. ಇಂತು ಇ೦ ದುನು ರಂಧನೋಪಿ ಯಾಗಿರುವ ಸಮಾಚಾರವು ದಿತಿ ದೇವಿಗೆ ತಿಳಿಯ ಅಲ್ಲಾ, ಹೀಗೆಯ: ಕೌಲವೆಲ್ಲಾ ಕಳೆ ಮುತ್ತಾ ಬಂದಿತು, ಇತಿರಲು ನೂ ರುವರ್ಷಗಳು ತುಂಬುವುದಕ್ಕೆ ಸ್ವಲ್ಪ ಕಾಲವಾತ್ರ ಮಿಕ್ಕಿರಲು ಬಂದಾ