ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧) ಎಷ್ಟು ಪರಿಣ. ೪೬4 w vvvvv »ಂ•••••• ತಸ ವಾಂತರಂ ಪೈಪ್ಪು ರತಿಪಾಕ ಶಾಸನಃ | ಊನೇ ವವ ಶತೆ೦ಚಾಸ ದದರ್ಶಾಂತರ ರ್ವತೃ ರ್ವಾ 094 ಅಕ್ಷತಾ ಪಾದಚಂತ, ದಿತಿಕ್ಕಯನ ಮಾವಿಕ | ನಿ ದಾ) ಮಹಾರಯಾಮಾಸ ತ ಬೆಳ್ಳಿ ಕುಕ್ಕೆ ಪ್ರವಿಶೇಷಃ ವಕ್ರಪಾಣಿ ರಹಾ ಗರ್ಭ೦ ತಂ ಚಿಚ್ಛೇ ದಾಥ ಸಪ್ತಧಾ ॥೩೬|| ಸಪಾಟ್ಸ್ವಾನೋ ವಜೀಣ ಪ್ರರುರೋದಾತಿ ದಾರುಣಂ | ಮಾರೋ ದೀ ರಿತಿ ತಂ ಶಕ್ರ ಪುನಃ ಪುನ ರಭಾಪತ # | ಸೂತಭವತ್ಸಪ್ತಧಾ ಗರ್ಭ ಸಮಿಂದ್ರಃ ಕುಪಿತಃ ಪ್ರನಃ । ಏಕೈ ಕಂ ಸಪ್ತಧಾ ಚಕೇ ವಜೇಣಾದಿ) ವಿದಾರಿಣಾ ರ್| ಮುರು ತೋ ನಾಮ ದೇವಾಸ್ತೆ ಬಭವು ರತಿವೇಗಿನಃ । ಯದುಕ್ಕಂ ನೊಂದುದಿನ ಕಾಲು ತೊಳೆದುಕೊಳ್ಳದೆ ದಿತಿದೇವಿಯ ಹಾಸಿಗೆಯ,೦ಸೇರಿ ನಿದ್ರೆಯಂಗೈದಳು ಆ ಕಾಲದಲ್ಲಿ ಇಂದ್ರನು ಇದೇ ಸಮಯವೆಂದರಿತು ಆಕೆಯ ಉದರವ ಹೊಕ್ಕು ತನ್ನ ಎಜಾಯಧನಂ ಕೈಲಿಡಿದು ಮು ಹಾರೋಷಯುನೆಸಿಸಿ ಆ ಗಭ: ವಂ ಏಳುತುಂಡಾಗಿ ಕತ್ತರಿಸಿದನು , | ೫-೬ | ಇಂತು ಇಂದ್ರನು ಕತ್ತರಿಸುವಾಗ್ಗೆ ಆಗರ್ಭವು ವಜಾ ಯುಧದಪೆಟ್ಟಂ ಸಹಿಸಲಾರದೆ ವಿಕಾರ: ದ ಧನಿಯಿಂದ ಗಟ್ಟಿಯಾಗಿ ರೂದನ ಮಾಡತೊಡಗಿತು ಆತು ಅಳುತ್ತಿರುವ ಆ ಶಿಶುವ೦ಕುರಿತು ಆಂದ್ರನು ಮಾರೋದೀತಿ, ವಾರೆಡೀ..., (ಅಳಬೇಡ, ಅಳಬೇಡ) ಎಂ ಬದಾಗಿ ಬಾರಿಬಾರಿಗೂ ಹೇಳುತ್ತಿದ್ದನು |! || ಇಂತು ಆಗರ್ಭವು ಏಳುತುಂಡಾಯಿತ ; ಇಂದ್ರನು ಹೇಳಿ ದಾಗ ಆ ಗರ್ಭವು ಅಳುತಲೇ ಇತ್ತು. ಆದಂಕಂಡು ಇಂದ್ರನು ವಿಶೇ ಪ್ರವಾಗಿ ಕೋಪಗೊಂಡು ಪರ್ವತಗಳನ್ನು ಕತ್ತರಿಸಿದಂತಹ ತನ್ನ ವಜಾ ಯುಧದಿಂದ ಮರಳಿ ಒಂದೊಂದನ್ನ ಏಳೇಳು ಭಾಗವಾಗಿ ಕತ್ತರಿಸಿದ ನು |೨೯|| ಇಂತು ಇಂದ)ನ ಕರ್ತ್ತಸುವಾಗ್ಗೆ ಅಳುತ್ತಿದ್ದ ಆ ಗರ್ಭ ವಂಕುರಿತು ಇಂದ್ರನು ((ಮಾರೋದೀ8,, ಎಂಬದಾಗಿ ಹೇಳಿದಕಾರಣ ಆ ನಲವತ್ತೊಂಬತ್ತು ತು ಡ.ಗಳಿಗೂ ಮರುತಗಳೆಂದು ಹೆಸರುಬಂದಿ ತು, ಈ ನಲವತ್ತೊಂಬತ್ತು ಮಂದಿಯ ದೇವತೆಗಳ ಪಂಗಡಕ್ಕಸೇ