ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀತಿ, ಓನ್ನಮಃ ಪರಮಾತ್ಮನೆ ದ್ರಾವಿಂಶೋಧ್ಯಾಯಃ, ಶ್ರೀಪರಾಶರಃ || ಯದಾಭಿಪಿಕ್ಕ ಸೃಪೃಥುಃ ಪೂರಂ ರಾಜೇವು ಹರ್ಷಿಭಿಃ | ತತಃ ಕ್ರಮೇಣ ರಾಜಾನಿ ದದ ಲೋಕ ನಿತಾ ಮಹಃ |loll ನಕ್ಷತ್ರ ಗ್ರಹ ವಿಚಾಣಾಂ ವೀರುಧಾಂ ಚಾಹೃತೇ ಪ್ರತಃ | ಸೋನಂ ರಾಜೇ ನೈದು ದೃ ಸ್ಮಾ ಯಜ್ಞಾನಾಂ ತದ ಕಾಮಪಿ | ೨ ೧ ರಾಬ್ಧಾಂ ವೈಶ್ರವಣಂ ರಾಜೇ ತಿಲಾನಾಂ ವರುಣಂ ತಥಾ ! ಆದಿತ್ವಾನಾಂ ಪತಿಂ ವಿಷ್ಣುಂ ವಸೂನಾ ಮಧ ಪಾವಕಂ || & || ಪಜಾಪತೀನಾಂ ದಕ್ಷಂತು ವಾಸವಂ ಮ ರುತಾಮಸಿ 1 ದೈತ್ಯಾನಾಂ ದಾನವಾನಾಂ ಚ ಪ್ರಹ್ಲಾದ ಮಧಿಪಂ ಇಂತು ಪರಾಶರ ಮುನಿಯು ಇದುವರೆಗೂ ದೇವತೆಗಳ ಮೊದ ಲಗವರ ಉತ್ಪತ್ತಿಯನ್ನು ಹೇಳಿ, ಈಗ ಆ ಆ ಪ್ರಾಣಿಗಳ ಅಧಿಪತಿಗಳ ನ್ಯೂ, ವಿಷ್ಣುವಿನ ಲೀಲಾ ವಿಭೂತಿಯನ್ನೂ ವರ್ಣಿಸಲುಪಕ್ರಮಿಸುತ್ತಾ ನವೀನರಾಯನ ಕುವರನೆನಿಸಿದ ಪೃಥುವಿಗೆ ಋಷಿಗಳೆಲ್ಲರೂ ಸೇರಿ ರಾಜ್ಯದಲ್ಲಿ ಪಟ್ಟ ಗಟ್ಟದಮೇಲೆ ಸರ್ವಲೋಕ ವಿತಾವಹನೆನಿಸಿದ ಚತು ರ್ಮುಖನು ಒಂದೊಂದು ಪಂಗಡಕ್ಕೂ ಒಬ್ಬೊಬ್ಬ ಗಾಜನನ್ನು ನೇಮ ಕಮಾಡಿದನು || ೧ || ನಕ್ಷತ್ರಗಳು, ಗ್ರಹಗಳು, ಬ್ರಾಹ್ಮಣರು, ಲತ ಗಳು, ಯಜ್ಞಗಳು, ತಪಸ್ಸು ಇವುಗಳ ವಿಷಯವಾದ ಅಧಿಕಾರ ವನ್ನೆಲ್ಲಾ ಚಂದ್ರನಿಗೆ (ಸೋಮನಿಗೆ) ಕೊಟ್ಟು ಅವನನ್ನು ಈ ಮೇಲೆ ಹೇಳಿದವುಗಳಿಗೆಲ್ಲಾ ರಾಜನನ್ನಾಗಿ ಮಾಡಿದನು | > || ಎಲ್ಲ ದೊರಗ ೪ಗೂ ಕುಬೇರನನ್ನು ಪ ಮುಖವನ್ನು ಮಾಡಿದನು. ವರುಣನನ್ನು ಎಳ್ಳು ಧಾನ್ಯಕ್ಕೆ ಅಧಿಪತಿಯನ್ನು ಮಾಡಿದನು. ಹನ್ನೆರಡು ಮಂದಿ ಸೂ ರ್ಯರಿಗೂ ಇಂದ್ರನತಮ್ಮನಾದ ವಿಷ್ಣುವೇ ಅಧಿನನಿಸಿದನು, ಎಂಟು ಮಂದಿ ವಸುಗಳಿಗೂ ಅಗ್ನಿಯೇ ಪ್ರಮುಖನಾದನು | ೩ || ಪ್ರಜಾ 59