ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ ಅಂಶ ರ್ದವಾ ಮೈಕಾರಿಕಾದಶ! ಏಕಾದಶಂ (-) ಮನಞ್ಞಾತ್ರದೇವಾ ವೈ ಕಾರಿ ಕಾ ಸ್ಮೃತಾಃ #82| ತಕ್ ಚಕ್ಷು ರಾಸಿಕಾ ಜಿಹ್ವಾ ತೊತ್ರಮತ್ರ ಚಪಂಚಮಂ | ಶಬ್ಬಾ ದೀನಾ ಮವಾಪ್ಯದ್ದ೦ ಬುದ್ದಿಯಾನಿ ವೈದಿ ಜ! M೪vl ಪಾಯಪಸಣ್ಣಕತ ಪದೌವಾಕ್ಯ ಮೈತ್ರೇಯ ! ಪಂಚ ಮಿ ! ವಿಸರ್ಗ ಶಿಲ್ಪ ಗುಕ್ಕಿ ಕರ್ಮತೇಷಾಂ ಚ ಕಥಥೇ | ಆಕಾಶವಾಯು ತಜಾಂಸಿ ಸಲಿಲಂ ಪೃಥಿವೀ ತಥಾ ! ಶಬ್ಯಾದಿಭಿ ರು ಈು ರ್ಬಹ್ಮ್ರ' ಸಂಯುಕ್ತಾಕಿನ್ನುತ್ತರೋತ್ತರೈಃllaxollಶಾಂತಾ ಘೋ ಆದ ತಕ್‌, ಚಕ್ಷುಸ್ಸು, ನಾಶಿಕಾ, ಜಿಹ್ವಾ,ಶೋತ್ರಗಳಂಬ ಈ ಐದು ಇಂದ್ರಿಯಗಳನ್ನೂ ಜ್ಞಾನೇಂದ್ರಿಯಗಳೆಂಬದಾಗಿ ಕರೆಯುವರು 18vil ಎಲ್‌ ಮೈತ್ರೇಯನೆ ! ಮಿಕ್ಕ ಇಂದ್ರಿಯಗಳಲ್ಲಿ ವಾಯುವಿನಿಂದ (ಗುದ ದಿಂದ) ಮಲವಿಸರ್ಜನೆಯ, ಉಸಸ್ಯ (Aತ್ರ ಪುಂಸ್ತ್ರದ್ಯೋತಕ ವಾದ ಚಿಹ್ನ ವಿಶೇಷ) ದಿಂದ ಆನಂದವು, ಕೈಗಳಿಂದ ಚಿತ್ರಬರವಣಿಗೆ ಮೊದಲಾದ ಚಾತುರವು, ಕಾಲುಗಳಿಂದ ಸಂಚಾರವು, ವಾಗಿಂದ್ರಿಯ (ಬಾಯಿ) ದಿಂದ ಮಾತನಾಡು ವಿಕೆ, ಎಂಬ ವ್ಯಾಪಾರಗಳು ನಡೆಯುವ ಕಾರಣ ಈ ಮೇಲೆ ಹೇಳಿದ ಪಾಯು, ಉಪಸ್ಥ, ಪಾಣಿ [+] ವಾದ, ವಾಕ್ಕುಗಳು ಐದೂ ಕರಂದ್ರಿಯಗಳಂಬದಾಗಿ ಕರೆಯಲ್ಪಡುವುವು. ಸುಖ, ದುಃಖಗಳನ್ನು ತಿಳಿಯುವಿಕೆಯೇ ಹನ್ನೊಂದನೆಯ ಇಂದ್ರಿಯ ವಾದ ಮನಸ್ಸಿನ ಕಾರ್ಯವು || ರ್& | ಆಕಾಶ, ವಾಯು, ತೇಜಸ್ಸು, ( ಮನಸ್ಸು, ಚೇತನ, ಅಹಂಕಾರ, ಸಂಕಲ್ಪ, ಅಧ್ಯವಸಾಯಗಳೆಂಬ ನಾಲ್ಕು ಭೇದಗಳುಳ್ಳದ, ಆ ನಾಲ್ಕು ವಿಧಗಳಾದ ಮನೋವೃತ್ತಿಗಳಿಗೂ, ಕ್ಷೇತ್ರಜ್ಞ, ಪುರುಷ) ರುದ್ರ, ಚಂದ್ರ, ಚತುರ್ಮುಖರೆಂಬ ನಾಲ್ಕು ಮಂದಿ ಅಭಿಮಾನಿಗಳು. ಇವೆಲ್ಲವೂ ತೈಜಸಾಹಂಕಾರಕಾರವು.

  1. ಆಕಾಶದಲ್ಲಿ ಶಬ್ದ ಹೊರತು ಮತ್ಯಾವ ಕಾರಣಗುಣವೂ ಇಲ್ಲವಾದುದರಿಂದ ಶಬ್ದ ವು ಒಂದೇಗುಣವು – ವಾಯುವಿನಲ್ಲಿ ತನಗೆ ಕಾರಣವಾದ ಆಕಾಶದ ಗುಣವಾದ ಕವೂ, ಸೀಯಗುವಾದ ಸ್ಪರ್ಶವೂ, ಅಂತು ಎರಡು ಗುಣಗಳೂ ಅಂತೆಯೇ ತಜ ಸ್ಸಿನಲ್ಲಿ ಕಬ್ದ, ಸ್ಪರ್ಶ, ರೂಪಗಳಂಬ ಮೂರು ಗುಣಗಳೂ ಜಲದಲ್ಲಿ ಶಬ್ದ, ಸ್ಪರ್ಶ, ರೂ ರಸಗಳ೦ತೆ ನಾಲ್ಕು ಗುಣಗಳೂ ಸೃಥಿವಿಯಲ್ಲಿ ಕಬ್ದ, ಸ್ಪರ್ಶಿ, , ರಸ, ಗಂಧಗಳೆ೦ಬ ಐದು ಗುಣಗಳು, ಅವುಗಳಲ್ಲಿ ಕೊನೆಯದು ಸೀಯಗುಣವಂತ, ಮಿಕ್ಕುಗಳಲ್ಲವೂ ಕಾರಣಗಳಿಂದ ಭೂತಸಂಖಂಧಿ ಗುಣಗಳಂತಲೂ ಭಾವವು.