ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨) ವಿಷ್ಣು ಪುರಾಣ 844 vvvvv - v vwww೧೧ • • • • • ••••••• - vvwwv YYY ಪ್ರಧಾನೈನ ಕರೋ ತೋ ರ್ಭ | ೯ | ವಿವಂ ವಿಭಜ ರಾಜಾವಿ ದಿಕಾಪಾಲಾ ನನಂತರಂ | ಪ್ರಜಾಪತಿ ಪತಿ ರ್ಬಹ್ಮಾ ಸಸಯಾವ ಸ ಸರ್ವತಃ | ೧೦೦ | ವೂರ್ವ ಸಾ ದಿಶಿ ರಾಜಾನಂ ವೈರಾಜಸ್ಥ ಪ್ರಜಾಸತ8 | ದಿಶಾಏಾಲಂ ಸುಧನಾ ನ ವಾತ್ಮಜಂ ಸೋ s ಛಪೇಚಯ | ೧೧ | ದಕ್ಷಿ ಇಸ ದಿಶಿ ತಥಾ ಕರ್ದನ ಪ್ರಜಾಪತೇಃ 1 ಪುತ್ರಂ ಶಂ ಖಸದಂ ನಾಮ ರಾಜಾನಂ ಸೋ s ಛಪೇಚಯತ್ ಗೆ ೧ 9 ಪಮಾಯಾಂ ದಿಶಿ ತಥಾ ರಜಸಃ ಪುತ, ಮುಳ್ಳುತಂ || ಕೇತುಮಂತಂ ಮಹಾತ್ಮಾನಂ ರಾಜಾನ ಮಭಿಷಿಕ್ಸ್ರ್ವಾ ||೧೩|| ತಥಾ ಹಿರಣ್ಣರೊಮಾಣಂ ಪರ್ಜನ್ಯ ಪಜಾಪತೇ | ಉದೀಚ್ಯಾ ದಿಶಿ ದುರ್ಧ ರ್ಪಂ ರಾಜಾನನಭಿಷೇಚಯತೆ | ಲ್ಲಾ ಆಲದ ಮರವನ್ನೂ ರಾಜರನ್ನಾಗಿ ಗೊತ್ತು ಮಾಡಿ ಆ ಆ ಆಧಿಪತೃವ ನ್ನು ಅವರವರು ನಡೆಯಿಸುವಂತೆ ರ್ಏಡಿಸಿದ ರು. ಇಂತೆಯೇ ಚರಾಚ ರವಸ್ತುಗಳಿಗೆಲ್ಲಾ ಮುಖ್ಯಮುಖ್ಯರಾದವರನ್ನೇ ಆರಿಸಿ ಅಧಿಪತಿಗಳಾಗಿರು ವಂತ ನೆಮಿಸಿದನು # y-" !! ಇಂತು ಏ ರ್ಸಡಿಸಿದ ಬಳಿಕ ಎಲ್ಲ ದಿ ಕ್ಯಗಳಿಗೂ ಕೂಡ ಅಧಿಕಾರಗಳನQ ಸರಿಯಾಗಿ ಏರ್ಪಡಿಸಿ ಅವರವ ರಿಗೆ ತಕ್ಕಂತೆ ಅಧಿಕಾರವನ್ನೂ ವಿಭಾಗಮಾಡಿಕೊಟ್ಟನು || ೧೦ | ವೈರಾಜನೆಂಬ ಬ ಹೈ ನ ಮಗನೆನಿಸಿದ ಸುಧ ನನೆಂಬುವನನ್ನು ಪೂರ್ವದಿ ಕ್ರೀನ ರಾಜ್ಯಾಧಿಕಾರದಲ್ಲಿ ಅಭಿಪೇ ತಮಾಡಿದನು || ೧೧ | ದಕ್ಷಿಣದಿಕ್ಕಿ ಗೆ ಕರ್ದಮನೆಂಬ ಬ್ರಹ್ಮನ ಮಗನಾದ ಶಂಖಸದನೆಂಬುವನನ್ನು ರಾಜ ನಂದು ಏರ್ಪಡಿಸಿ ಅವನಿಗೆ ಪಟ್ಟಗಟ್ಟಿ ದನು ೧ ೧೨ ॥ ಆ ಬಳಿಕ ರಜ ಸ್ಸು ಎಂಬವನ ಮಗನೆನಿಸಿದ ನಾಶರಹಿತನಾದಕತುಮಂತನೆಂಬವನನ್ನು ರಾಜನೆಂದು ಗೊತ್ತು ಮಾಡಿ ಅವನಿಗೆ ಆ ಅಧಿಕಾರನಂ ಕೊಟ್ಟನು ||೧|| ಅಂತಯೋ ಪರ್ಜನ್ಯ ನೇಬ ಬ್ರಹ್ಮನ ಕುವರನೆನಿಸಿದ ಹಿರಣ್ಯ ರೋಮ ನೆಂಬುವನಿಗೆ ಉತ್ತರದಿಕ್ಕಿನ ರಾಜಾ ಧಿಕಾರವ ಕೊಟ್ಟು ಅವನಿಗೆ ಆ ಪೀಠದಲ್ಲಿ ಪಟ್ಟಭಿಷೇಕವಂ ವಾಡಿದನು ! ೧೪ | ಎಲೆ ಮೈತ್ರ ಯನೆ; ಇಂತು ಬ್ರಹ್ಮನಿಂದ ರಾಜ್ಯಾಧಿಕಾರವಂ ಹೊಂದಿದ ಸುಧನಿ,