ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪Ly ವಿದ್ಯಾನಂದ. [ಅಂಕ ೧ MN MN ತೈರಿಯಂ ಪೃಥಿವೀ ಸರ್ವಾ ಸಪ್ತ ದೀಪ ಸಕಾನನಾ | ಯ ಥಾ ಪ್ರದೇಕ ಮದಾಪಿ ಧರ್ಮತಃ ಪರಿಪಾಲತೇ | ೧೫ ಏತೇ ಸರ್ವೆ ಪ್ರವೃತ್ತ• ಸಿತ ವಿಷ ರಹಾತ್ಮನಃ | ವಿಭೂತಿಭೂತಾ ರಾಜಾನೋಯಚಾನೇ ಮುನಿಸತ್ತಮ!tne!! ಯೇ ಭವಿಷ್ಯಂತಿ ಯತೀತಾ ಶೃರ್ವಭೂತೇಶರಾ ದ್ವಿಜ | ತೇ ಸರ್ವ ಸರ್ವಭೂತಸ್ಸ ವಿಪ ರಂಕ ಸಮುಗ್ಧವಾಗಿ೧೭|| ಯೇತು ದೇವಾಧಿದತಯ ಯಚ ದೈತ್ಯಾಧಿರಸ್ತಥಾ || ದಾನವಾನಾಂಚ ಯೇನಾಥಾ ಯೇನಾಥಾಃ ವಿಶಿಲಾಶಿನಾಂ !orn ಪಶೂನಾಂ ಯೇಚ ಪತಯಃ ಪತಯೋ ಪಕ್ಷಣಾಂ ಚ ಯೇ || ಮನುಷ್ಯಾಣಾಂಚ ಪತಯೋ ನಾಗಾನಾಂ ಚಾಧಿಸತ್ಥ ಯೇ ಶಂಖರದ, ಕೇತುಮಂತ, ಹಿರಣ್ಮರೆ :ವ.ರೆಂಬ ಈ ನಾಲ್ವರೂ ಪೂರ ಮೊದಲಾದ ನಾಲ್ಕು ದಿಕ್ಕುಗಳಲ್ಲಿಯೂ ನೆಲೆಸಿ, ತಂತಮ್ಮ ಅಧಿಕಾರಕ್ಕೆ ಒಳಪಟ್ಟಿರುವ ಭೂಪ್ರದೇಶ, ಕಾಡು, ಸಮುದ್ರ, ನದಿ, ದೀಪಗಳನ್ನು ಸ್ವಲ್ಪವೂ ಅಸಡ್ಡಮಾಡದೆಯ, ಒಬ್ಬರು ಮತ್ತೊಬ್ಬರ ಪ್ರದೇಶವನ್ನು ಆಕ್ರಮಿಸದೆಯ, ಧರ್ಮದಿಂದ ಪರಿಪಾಲನೆಮಾಡುತ್ತಿರುವರು | ೨೫ | ಎಲೈ ಮುನಿವರನೆ; ಈ ಹಿಂದೆ ಹೇಳಿದ ರಾಜರೂ, ಲೋಕಪಾಲಕ ರೂ, ಕಚ್ಛಪನೇ ಮೊದಲಾದವರೂ ಕೂಡ, ಸ್ಥಿತಿಕಾರ್ಯಕರ್ತೃವೆನಿಸಿ ದ, ಮಹಾ ಮಹಿಮಸಂಪನ್ನನಾದ ವಿಶ್ಯುವಿನ ಅಂಶದಿಂದಲೇ ಜನಿಸಿದವ ರಾದುದರಿಂದ ಇವರನ್ನೂ ವಿಶ್ಯುವಿನ ಆವಾರಗಳಂಬದಾಗಿಯೇ ಭಾವಿ ಸು | ೧೬ ೧ ಓ ಬ್ರಾಹ್ಮಣನೆ, ಹಿಂದೆ ರಾಜ್ಯಭಾರ ಮಾಡುತ್ತಿದ್ದ, ಈಗ ರಾಜ್ಯವನ್ನಾಳುತಿರುವ, ಮುಂದೆ ರಾಜರಾಗತಕ್ಕವರೆಲ್ಲರೂ ಆತನ ಅಂಕ ದಿಂದಲೇ ಜನಿಸಿದರು | ೧೬ ದೇವ, ದೈತೆ, ದಾನವ, ರಾಕ್ಷಸ, ಪಶು, ಪಕ್ಷಿ, ಮಾನುಷ, ಸರ್ದ, ವೃಹ, ಗಹಗಳೇ ಮೊದಲಾದ ಎಲ್ಲ ಭೂತಗಳಿಗೂ, ಕಾಲಶ್ರಯದಲ್ಲಿಯೂ ಆಧಿಪತಿಗಳನಿಸಿದ ರೆಲ್ಲರೂ ಆ ಪರಮಾತ್ಮನ ಅವತಾರ ಭೂತರಲ್ಲದೆ ಬೇರೆಯಲ್ಲಿ ಆಂತಯೇ ಹಿಂದೆ ಹುಟ್ಟಿ ಮಡಿದು ಹೋದವರು, ಈಗ ಬದುಕಿರುವ ಏಣಿಗಳು, ಮುಂದೆ ಜನಿಸತಕ್ಕ ಪ್ರಾಣಿಗಳೂ ಕೂಡ ಸರ್ವಸ್ವರೂಪಿ ಎನಿಸಿದ