೪೩೦ ವಿದ್ಯಾನಂದ [ಅಂಕ ೧ ಮರೀಚಿ ಮಿಶಾತಿ ಪತಯಃ ಜಾನಾ ವನ್ಯಭಾಗತ ೫ ೨೪ | ಕಾಲಕ್ಕೆತೀಯ ಸ್ತ ಸ೦ಶ ಶೃರ್ವ ಭೂತಾನಿ ಚಾಪರಃ | ಇತ್ಥಂ ಚತುರ್ಧಾ ಸಂಸೃಷ್ಟ ವರ್ತನೆ ಸರಿ ರಜೋಗಣಃ|೨೫| ಏಕಾಂಶೇನ ನಿತ ನಿಮ್ಮ ಕರೋತಿ ಪರಿಪಾಲನಂ | ವ ನ್ಯಾದಿವಿ ಚಾನ ಕಾಲರೂಪೋ S ಪರೇಣಚ | ೨4. || ಸರ್ವಭೂತೇಷು ಚಾನೈನ ಸಂಸ್ಕೃತಃ ಕುರುತೇ ಸ್ಥಿತಿಂ | ಸ ಸತಗುಸಿ ಮಾವಿಶ್ಯ ಜಗತಃ ಪು ದುಪ್ಪತ್ತಮಃ ||* »೭ || ಆಶಿತ್ಯ ತಮಸೋ ನೃತಿ ಮಂತಕಾಲೇ ತಥಾ ಪ್ರಭುಃ | ರದಸ್ವರೂಪೋ ಭಗವಾ ನೇ ಕಾಂಕೇನ ಭವತ್ಯಜಃ or | ಯುಗಪವು ೧೨೪ ಅನಾದಿ ಎನಿಸಿದ ಕಾಲವೇ ಮರನೆಯರೂಪವು. ದೇವ, ಮಾನುಷ, ಪಶು, ಪಕ್ಷಿ ಮೊದಲಾದ ಭೂತಸಮುದಾಯವೇ ಈ ತನ ನಾಲ್ಕನೆಯ ರೂಪವ, ಇಂತು ಈ ವಿಷ್ಣುವು ಸೃಷ್ಟಿಕಾರದಲ್ಲಿ ರ ಜೋ ಗುಣವನ್ನು ಅವಲಂಬಿಸಿ ನಾಲ್ಕು ರೂಪಗಳಂದಿರುವನು || ೨ey! ಅಂತೆಯೇ ಸ್ಥಿತಿ ಕಾವ್ಯದಲ್ಲಿಯೂ ನಾಶರಹಿತನೆನಿಸಿದ ಈ ವಿಖ್ಯವೇ ತನ್ನ ಒಂದು ಅಂಶದಿಂದ ಈ ಏಳು ಲೋಕಗಳನ್ನೂ ಸಲಹುವನು ಮ ನು ಮೊದಲಾದವರೇ ಈತನ ಎರಡನೆಯ ರೂಪವೆನಿಸುವರು, ನಾಳರ ಹಿತವೆನಿಸಿದ ಕಾಲವನ್ನು ಪರಮಾತ್ಮನ ಮೂರನೆಯು ರೂಪ ಎಂಬದಾಗಿ ತಿ, ರಕ್ಷಣೆಯ.೦ ಹೊಂದುವ ಪ್ರಾಣಿ ವರ್ಗ ವನ್ನೇ ಈತನ ನಾ ನೆ ಯ ರೂಪವೆಂಬದಾಗಿ ವ್ಯವಹರಿಸುವರು, ಇಂತು ಎಲ್ಲ ಭೂತಗಳಿಗಿಂತ ೮ ಉತ್ತಮ ನೆನಿಸಿ, ಪುರುಷ ವ ಶ ದಿಂದ ಕರೆಯಿಸಿಕೊಳ್ಳುವ ಈ ವಿಷವು ಸತ್ಯಗ: ಹಾಶಯದಿಂದ ನಾಲ್ಕು ರೂಪವಾಗಿ ಈಿಕದ ಲ್ಲಿ ಸ್ಥಿತಿ ಕಾರವಂ ನಿರ್ವಹಿಸುವನು ೧೦೬-೦2 ಪ್ರಳಯಕಾಲದಲ್ಲಿ ತಮೋವೃತ್ತಿಯನ್ನವಲಂಬಿಸಿದ ಈ ಮಹಾಮಹಿಮನು ತನ್ನ ಒಂದು ಅಂಶದಿಂದ ಮಹಾ ಭಯಂಕರ ರಸ ನಂ ತಾ೪ ಲೋಕ ಸಂಹಾರ ಕನನಿ ಸುವನು. ಆದ ಈತನ ರುದ್ರಾಂಶವು, ಭೂತಕ್ಕೆ ೧ಭೆಗೆ ಕಾರಣ ರೆನಿಸಿದ ಅಗ್ನಿ, ಯಮ ಮೊದಲಾದವರೇ ಈತನ ಎರಡನೆಯ ರೂಪವು. ಆಯುಸ್ಸನ್ನು ನಾಶಗೊಳಿಸುವಂತಹ ಮಾಸ, ಋತು, ಸಂವತ್ಸರ ಪರಿಮಿತ
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೩
ಗೋಚರ