ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ www�2 yawn •••• | y vyn ೧wwvANA ಬಹಾ ಸೃಜತ್ಯಾದಿಕಾಲೇ ಮರೀಚಿ ಪಮುಖಾಸ್ತಥಾ || ಉತ್ಪಾದಯಂ ತೃಪಾನಿ ಜಂತವಕ್ಷ್ಮ ಪ್ರತಿಕ್ಷಣ೦ | ೫ # ಕಾಲೇನ ನ ವಿನಾ ಬ್ರಹ್ಮಾಸೃಷ್ಟಿ ನಿಏಾದಕೋ ದಿನ ! ನ ಪ್ರಜಾಪತರು ಸ್ಪರ್ದೆ ನ ಚೈವಾಖಿಲ ಜಂತವಃ | ೪೬ || ಏವ ಮೇವ ವಿಭಾಗೋ s ಯಂ ಸಿತಾ ವಪ್ಪುಪದಿಕೃತ | ಚತುರ್ಧಾ ದೇವ ದೇವಸ್ಥ ಮೈತೆಯ ಪಳಯೇ ತಥಾlg೩ಗಿ ಯತಿಚಿತ್ರ, ಜೀತೇ ಯೇನ ಸತಜಾತನ ವೈದಿಕ | ತಸ್ಸ ಸೃಚ್ಛಿಸ್ಟ ಸಂಭೂತಿ ತತ್ಸರ್ವ೦ ವೈ ಹರೇ ಸ್ವನುಃ ೩v! ಅನುದಿನವೂ ಸೃಷ್ಟಿ ಕಾರವಂ ನರವೇರಿಸುವರು.ಮೊದಲು ಚತುರ್ಮುಖ ನು ದಕ್ಷ ಮೊದಲಾದವರನ್ನುಂಟು ಮಾಡಿದನು, ಬಳಿಕ ಆ ದಕ್ಷಾದಿಗಳು ಶಣಿಗಳನ್ನು ಸೃಜಿಸಿದರು; ಆ ಪ್ರಾಣಿಗಳು ಧುತ್ರ, ಪತ್ರರೂಪದಿಂದ ಈ ಲೋಕವನ್ನು ತುಂಬುವರು, ಅಂತು ಸೃಷ್ಟಿಯು ಯಾವ ಕ್ಷಣವೂ ನಿಲ್ಲದೆ ಪ್ರತಿಯೊಂದು ನಿಮಿಷದಲ್ಲಿಯೂ ನಡೆಯುತ್ತಲೇ ಇರುವುದೆಂದು ಭವವು ಈ ಕಾರಣದಿಂದಲೇ ಈ ಸೃಷ್ಟಿಯನ್ನು ನಿತ್ಯವೆಂದು ವ್ಯವಹ ರಿಸುವರು !48-ಳಿ | ಎಲೈ ದೀ ಜವರನ, ಇಂತು ಅನಾದಿಯೆನಿಸಿದ ಈ ಕಾಲವನ್ನು ಇದು ಚತುರುಖನಾಗಲಿ, ದಕ್ಷನೇಮೊದಲಾದ ಪ್ರಜಾಸೃಷ್ಟಿ ಕರ್ತೃಗಳಾಗಲಿ, ಅಥವಾ ಇತರ ಪಶು, ಪಕ್ಷಿ ಮೊದಲಾದ ಪ್ರಾಣಿಗಳ ಗಲಿ ಯಾರೊಬ್ಬರೂ ಸೃಷ್ಟಿ ಕಾರೈವಂ ನಿರ್ವಹಿಸಲಾರದು gell ಸೃ ಸ್ಮಿಯಲ್ಲಿ ನಾಲ್ಕು ಭಾಗಗಳಿರುವಂತೆಯೇ ಸ್ಥಿತಿಕಾರದಲ್ಲಿಯೂ ನಾಲ್ಕು ಒಗಗಳುಂಟು. ದೇವದೇವನೆನಿಸಿದ " ವಿಷ್ಣುವೇ ಪ್ರಳಯಕಾಲದಲ್ಲಿ ಯೂ ಕೂಡ ತನ್ನ ರೂಪವಂ ನಾಲ್ಕು ಭಾಗವಾಗಿ ಪ್ರಳಯಕಾಲ್ಬವನ್ನು ಸಹ ನೆರವೇರಿಸುತಿರುವನು g೭! ಓ ಮೈಯನೆ ; ಈ ಲೋಕದಲ್ಲಿ ಮಾನುಷರು, ಪಕುಗಳು, ಪಕ್ಷಿಗಳು, ಇದೇಮೊದಲಾದ ನಾನಾಪರಿಯಿಂದ ರುವ ಪ್ರಾಣಿವರ್ಗಗಳಲ್ಲಿ ಹುಟ್ಟುವಜಂತು ಜಾಲವೂ, ಆಆಪಣಸಮು ದಾಯಕ್ಕೆ ಸೃಷ್ಟಿ ಕಾರಣ ಭೂತಗಳೆನಿಸಿದ ಇತರ ಪ್ರಾಣಿಗಳೂ ಕೂಡ ಭಕ್ತ ದುರಿನಾಕರನೆನಿಸಿದ ವಿಷ್ಣುವಿನಅಂಶದಿಂದೊಡಗೂಡಿರುವ ಕಾರಣ