ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨) ವಿಷ್ಣು ಪ್ರಾಣ ೪೩ಳಿ wo wwwx Mrum ~ ಹಂತಿ ಯಾವತ್ಯ : ಚಿ೦೦ಚಿ ದೂತಂ ಸವರಜಂಗಮಂ || ಜನಾರ್ದನಸ್ಯ ತದಿದ ಮೈತ್ರೇಯಾಂತಕರೆಂ ವಸ್ರಃ ॥೩೯॥ ಏವಮೇವ ಜಗಾ ಜಗತಾತಾ ತಥಾ ಜಗತ್ ! ಜಗ ಹೃಋತ) ದೇವ ಸೈನಸ್ತಸ , ಜನಾರ್ದನಃ | ೫೦ | ಸೃಷ್ಟಿ ಸ್ಥಿತ್ಯಂತ ಕಾಲೇ ಪು ತಿ ಧೈವಂ ಸಂಪ ವರ್ತತೇ | ಗುಣಪ್ರವೃತಾ ಪರಮಂ ಪದಂ ತಾಗುಣಲ ಮಹ !!೧! ತಚ್ಛ ಜ್ಞಾನವು ಯಂ ವ್ಯಾಪಿ ಸ ಸಂವೇ ದ ವ ನೂಪವುಂ | ಇವ್ರಗಳೆಲ್ಲವೂ ಆತನ ಶರೀರಗಳೆಂಬದಾಗಿ ತಿ೪ ೧ �v 1 ಎಲ? ಮೈತ್ರೇಯನೇ, ಅಂತೆಯೇ ಮರಣವನ್ನು ಹೊಂದುವ ಪುಣಿವ ರ್ಗ ವೂ, ಮರಣವನಂಟುಮಾಡುವ ಪ್ರಾಣಿವರ್ಗವೂ ಕೂಡ ಪ ಳಯಕಾಲದಲ್ಲಿ ಭಯಂಕರವೆನಿಸಿದ ರೂಪದಿಂದೊಡಗೂಡಿದವನಾದು ದರಿಂದ ರುದು, ನೆಂಬದಾಗಿ ಕರೆಯಿಸಿಕೊಳ್ಳುವ ಆ ವಿಷ್ಣು ವಿನ ಸ್ವರೂ ಸವೆಂತಲೇ ದೃಢವಾಗಿ ತಿ೪ | ೫೯ # ಅಂತು ಜನಾರ್ದನನೆನಿಸಿದ ಆ ಪರಮಾತ್ಮನೇ ಲೋಕನಿರ್ಮಾಣಕರ್ತೃವೂ, ಜಗತ್ಪಾಲಕನೂ, ಲೋಕ ನಾಶಕನೂ ಎನಿಸಿ ಆ ಆ ಕೂಸಗಳಿಂದ, ಸೃಷ್ಟಿ, ಸ್ಥಿತಿ, ಲಯಗಳೆಂಬ ಮರು ಕಾರ್ಯಗಳನ್ನೂ, ಅನವರತವೂ ನೆರವೇರಿಸುತಿರುವನು ಆತ ನನ್ನುಳಿದು ಬೇರೊಬ್ಬನೂ ಇಲ್ಲಿ ಬೇರೆ ಕಾರ್ಯವೂ ಇಲ್ಲ. ಎಲ್ಲ ಕಾರ್ಯಗಳನ್ನೂ ಆತನೇ ನಡೆಸುವನೆಂದು ಭಾವವು | ೫೦ | ಅಂತು ಪರಮಾತ್ಮನು ಸತ್ಯ ಮೊದಲಾದ ಮೂರು ಗುಣಗಳ ಹೈಭೆಯಿಂದ ಬ್ರಹ್ಮ, ವಿಷ್ಯ, ಮಹೇಕ್ಷರರೆಂಬ, ಮರುರೂಪಗಳಂ ತಾ೪, ಮೇಲೆ ಹೇಳದ ಗುಣತ್ರಯ ಕಾರ್ಯ ಭೂತಗಳನಿಸಿದ ಸೃಷ್ಟಿ, ಸ್ಥಿತಿ, ಲಯಗಳ g ಪ್ರವರ್ತಿಸುವನು ಆತನು ದಿಟವಾಗಿಯೂ ಈ ಸತ್ಯಾದಿಗುಗಳಿ ಗಾಗಲಿ, ಅಥವಾ ಇವುಗಳ ಕಾರ್ಯವೆನಿಸಿದ “ಸ್ಮಿ, ಸ್ಥಿತಿಲಯಗಳ ಗಾಗಲಿ, ಒಳಪಟ್ಟ ವನಲ್ಲ ಆದುದರಿಂದಲೇ ಆ ಪರಮಾತ್ಮನು ನಿರ್ಗು ಇನೆನಿಸುವನು ಇಂತು ನಿರ್ಗುಣನೆನಿಸಿದ ರ್ಪಮ ಪದದಲ್ಲಿರುವವನು ದುದರಿಂದ ಇವನನ್ನು ಪರಿಪೂರ್ಣನೆಂದು ಕರೆವರು || ೪೦ | ಇಂತು ಸಿರ್ಗುಣವೂ, ಸರ್ವೋತ್ತಮವೂ, ಪರಿಪೂರ್ಣವೂ ಎನಿಸಿದ ಆ ಪರಮಾ 60