ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೪ ವಿದ್ಯಾನಂದ. [ಅಂಕ ೧

  • My AM

MMMvvvvv ಗMMMM v ಚತುಪ್ಪಕಾರಂ ತದಪಿ ಸರೂಪಂ ಪರಮಾತ್ಮನಃ || 8 ೨ | ಮತೆಯ8ಗಿ ಚತುಪ್ಪ ಕಾರತಾಂ ತಸ್ಯಜ್ಞಾನಭೂತಸ್ಸ ವೈಮುನ ! ! ತೃವಾಚಕ್ಷು ಯಥಾನ್ಮಾಯಂ ಯದುಕ್ಕಂ ಪರಮಂ ಪದಂ 11 8 | ಶ್ರೀಪರಾಶರಃ || ಮೈತೆಯ ! ಕಾರಣಂ ಪೊಕಂ ಸಾಧನಂ ಸರ್ತ ವಸ್ತು ಪ) 1 # ಧ್ವ° ಚ ವಸ್ಸ ಭಿಮತಂ ಯತ್ಸಾಧಯಿತು ವಾತ್ಮನಃ ||೪೪| ಯೋಗಿನೋ ಮುಕ್ತಿ ಕಾವು ಪ್ರಾಣಾಯಾವಾದಿ ಸಾಧನಂ! ತನ ರೂಪವು ನಾಲ್ಕು ಬಗೆಯಾಗಿರುವುದು, ಆ ಪರಮಾತ್ಮನು ಜ್ಞಾನ ಸ್ವರೂಪನ, ಸರ್ವವ್ಯಾಪಕನ , ಸ್ವತಃ ಪ್ರಕಾಶನೂ, ಅದ್ವಿತೀಯ ನೂ,ಎನಿಸುವನು; ಇಂತು ಈ ನಾಲ್ಕೂ ಆ ಪರಮಾತ್ಮನ ರೂಪಗಳೆಂದು ವಿವೇಕಿಗಳು ವ್ಯವಹರಿಸುವರು | 83 | ಇಂತು ಪರಾಶರಮುನಿಯ ಹೇಳಿದ ಪರಮಾತ್ಮನ ಸ್ವರೂಪವನ್ನು ವಿಶದವಾಗಿ ತಿಳಿಯಬೇಕೆಂದೆಣಿ ನಿ, ವೆತೆಯನು ಎಲೈ ಮನನ ಶೀಲನೆನಿಸಿದ ಪರಾಶರನ ಜ್ಞಾ ನಸರೂಪನೆನಿಸಿದ ಆ ಪರಮಾತ್ಮನ ನಾಲ್ಕು ಬಗೆ ಯಾದ ಸರೂ ಪವನ್ನು ನನಗೆ ವಿಶದವಾಗಿ ಮರೆ ಮಾಚದೆ ತಿಳುಹಬೇಕೆ.ಬರಾಗಿ, ಬೆಸಗೊಂಡನು || ೪೩ | ಇಂತು ಪರಮೋತ್ಸಾಹದಿಂದ ಬೆಸಗೊಂ ಡ ಮೈತ್ರೇಯನಂ ಕುರಿತು ಪರಾಶರಮುನಿ ಯು ಹೇಳತೊಡಗಿದ ನು-ಎಲೆ ಮೈತ್ರೇಯನೆ; ಗುಣಶಸ್ಥನೆನಿಸಿದ ಪರಮಾತ್ಮನ ನಾ ಲ್ಕು ಬಗೆಗಳಾದ ರೂಪಗಳನ್ನು ಅಂತಹ ಪರಮಾತ್ಮನನ್ನು ಹೊಂ ದಲ: ಉಪಾಯಗಳನ್ನೂ ತಿಳಿಸುವೆನು ಕಿವಿಗೊಟ್ಟು ಕೇಳು, ಎ ಲ್ಲಾ ವಸ್ತುಗಳಲ್ಲಿಯೂ, ಯಾವುದು ಕಾರಣವೆನಿಸುವುದೊ ಅದನ್ನು ಸಾಧನವೆಂದು ವ್ಯವಹರಿಸುವರು' (ಸಾಧಿಸುವದಕ್ಕೆ ತಕ್ಕ ಉಪಾಯವೆಂ ದರ್ಥ) ಯಾವ ವಸ್ತುವನ್ನು ಹೊಂದಬೇಕೆಂದು ಬಯಿಸಿ ಪ್ರಯತ್ನಿಸುವ ರೋ ಆ ವಸ್ತುವು ಸಾಧ್ಯವೆನಿಸುವುದು, (ಹೊಂದುವುದಕ್ಕೆ ಯೋಗ್ಯವಾ ದ ಪದಾರ್ಥವೆಂದರ್ಥ) ೧೪೪!ಈ ಮೇಲೆ ಹೇಳಿದಂತೆ ಪ್ರಕೃತದಲ್ಲಿ ಮು ಕ್ರಿಯ.೦ಒಯಸುವ ಯೋಗಿಗೆ ಆ ಮುಕ್ತಿಯ ೦ಹೊಂದಲು ಪ್ರಾಣಾಯಾ ಮ, ಚಕಾಗ್ರತೆ, (ಮನಸ್ಸನ್ನು ಸ್ಥಿರವಾಗಿ ಒಂದು ಕಡೆ ನಿಲ್ಲಿಸುವಿ