ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨] ವಿಪ ಪುರಾಣ 8೩೫ • • • • • y v 4 •••••Mwwwman ಸಾಧ್ಯಂಚ ಪರವಂಬ್ರಹ್ಮ ಪುನರ್ನಾ ವರ್ತತೇ ಯತ8 18 al ಸಾಧನಾಲಗಿ ಬನಂ ಜ್ಞಾನಂ ಮುಕ್ತಯೇ ಯೋಗಿನಾಂ ಹಿಯತ್ | ಸಭೇದಃ ಪ್ರಥಮ# ಜ್ಞಾನಭೂತಸ್ಯ ವೈ ದ್ವಿಜ ! | 84 || ಯುಂಜತಃ ೯ಕಮತ್ಯರ್ಥ೦ ಸಾಧ್ಯ೦ಯದ್ಧ ಹ್ಮ ಯೋಗಿನಾಂ! ತದಾಲಂಬನ ವಿಜ್ಞಾನಂ ದ್ವಿತೀ ಖೆ೦ತೆ ಮಕಾವುನೆ! M ೪೭ ಉಭಯ ಸ್ವ ವಿಭಾಗೇನ ಸಂಧ್ಯಸಂಧನಯೋ ರ್ಹಿಯೇತ್ | ಕ) ಇವುಗಳು ಸಾಧನಗಳೆನಿಸವುವು, ತಪ್ಪದ ಗೋ & ಚಲವೆನಿಸಿದ, ಪರ ಬ್ರಹ್ಮನೇ ಸಾಧ್ಯವೆನಿಸುವುದು, ಇಂತಹ ಬ್ರಹ್ಮ ವಸ್ತುವು ಸತ್ಯಸುಖ ಸ್ವರೂಪವಾದುದು, ಇಂತು ಎಂದಿಗೂ ನಾಶವಿಲ್ಲದ ಸುಖಸ್ಸ ರೂಪನೆನಿಸಿ ದ ಆ ಪರಮಾತ್ಮನನ್ನು ಒಂದು ಸಾರಿ ಸೇರಿದವನು ಮರಳಿ ಹಿಂದಿರುಗು ವುದಿಲ್ಲವು. ಆದುದರಿಂದಲೇ ಆ ಪರಮಾತ್ಮ ನೂ, ಆತನನ್ನು ಅರಿಯುವು ದ ರಿಂದ ಉಂಟಾಗುವ ಸುಖವೂ ಕೂಡ ಶಾಶ್ವತಗಳೆನಿಸುವುವು | ೪೫ ! ಎಲೈ ಸವರನೆನಿಸಿದ ಮೈತೇನೆ!'ನಾನು ಪರಮಾತ್ಮನ ಅಂಶವೂ ತನ, ಆದುದರಿಂದ ನನಿಗೆ ನಾಶವಿಲ್ಲ ಶರೀರವು ನಶ್ವರವಾದದು, ಈಶರಿ ರಕ್ಕೂ ನನಗೂ ಸಂಒ೦ಧವು ಇಲ್ಲ?” ಎಂಬ ದೇಹಾತ್ಮ ವಿವೇಕದಲ್ಲಿ ಸಾಧನ ವೆನಿಸಿದ ಪದಾರ್ಥ ಶುದ್ದಿಯ, ಜೇವನು ಶುದ್ಧನು ಶರವು ಮಲಿನ ವಾ ದುದು, ಎಂಬ ಪದಾರ್ಥ ವಿಜಯಕನಾದಸುದ್ದಿ ಜ್ಞಾನವೂ ಕೂಡ ಜ್ಞಾನಸ್ವರೂಪನೆನಿಸಿಐಪರಮಾತ್ಮ ನರೂಪಗಳಲ್ಲಿ ಮೊದಲನೆಯದಾಗಿರುವು ದು ೪೬ ಲೋಕದಲ್ಲಿ ತಾನು ಅನುಭವಿಸುವ ನಾನಾಸಂಕಟಗಳನ್ನು ನಿವ) ರಣೆ ಮಾಡಿಕೊಳ್ಳಲೋಸುಗ ಯೋಗವನ್ನು ಅಭ್ಯಸಿಸುವ ಮನುಕುವು, ಹೊಂದಲು ಯೋಗ್ಯವಾದ, ಸತ್ಯಜ್ಞಾನಾನಂದಸ್ಸ ರೂಪ ವೆನಿಸಿದ ಪರಬ) ಹ್ಯ ವಸ್ತುವು ಸಾಧ್ಯವೆನಿಸುವುದು, ಇಂತಹ ಪರಾತ್ಪರವಸ್ತುವನ್ನು ಹೊಂ ದುವುದಕ್ಕೆ ಉಪಾಯಭೂತದ ವಿಶೇಷಜ್ಞ ವೇ ಸಾಧನವೆನಿಸುವುದು ಇಂತು ಸಾಧನ ಭೂತದ ವಿಜ್ಞಾನವನ್ನು ಆ ಪರಮಾತ್ಮನ ಎರಡನೆಯ ರೂಪವೆಂಬದಾಗಿ ವ್ಯವಹರಿಸುವರುಗಿ 8೬ ಹೊಂದಲು ಯೋಗ್ಯವ ತಾದ ಪರವಸ್ತುವಿಗೂ, ಅಂತಹ ಪರವಸ್ತುವನ್ನು ಪಡೆಯಲು ಸಾಧನಭೂತವೆನಿ ಇದ ತಿಳವಳಿಕೆಗೂ ಅಭೇದವಂ ನಿರ್ಧ ರಿಸಿ ಕೊಂಡು, ಜೀವಾತ್ಮರಿಗೆ ಪರ