ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೩ ವಿದ್ಯಾನಂದ [ಅಂಕ ೧ • • • • •M~ ಎ MM೧೦ ར ནའ • • • • » ವಿಜ್ಞಾನಮಧ್ಯೆ ತಮಯಂ ತದ್ಯಗೋನೋ ವಿದಿತಃ || ಜ್ಞಾನತ್ರಯ ವೈಶಸ್ಸ ವಿಶೇಷೋ ಮಹಾಮನೆ ! ! ತನಿರಾಕರಣದ್ಘಾರ ದರ್ಶಿತಾತ್ಮ ಸ್ವರೂಪವತಿ | 8೯ || ನಿರ್ವಾ ಪಾಠ ಮನಾಖೆಯಂ ವೈವಿಮಾತ್ರ ಮನೂಪನುಂ | ಸ್ಪರ ಐಕ್ಯಜ್ಞಾನವಂ ಬಾರಿಬಾರಿಗೂ ಅನುಸಂಧಾನದಿಂದ ದೃಢಪಡಿಸೀನಾ ನು(ಜೀವನು) ಸಚ್ಚಿದಾನಂದ ಸ್ವರೂಪವೆನಿಸಿದ ಪರವಸವೇ ಆಗಿವೆ ನು.ನಾನೇ ಪರಬ್ರಹ್ಮ ವಸ್ತುವಲ್ಲದೆ ನನಗಿಂತಲೂ ಬೇರೊಂದು ಪದಾಧವೇ ಇಲ್ಲ” ಎಂಬ ವಿಶೇಷಜ್ಞಾನವು ಆ ಪರಮಾತ್ಮನ ಸರೂಪವೆನಿಸಿದ ಜ್ಞಾನದ ಮೂರನೆಯ ಅಂಶವೆಂಬದಾಗಿ ತಿ೪ |8|| "ನಕ್ಷರಮಾದ ಈ ದೇಹಕ್ಕಿಂತಲೂ ನಾನು ಬೇರೆಯಾದವನು ಈ ದೇಹಕ್ಕೂ ನನಗೂ ಸಂಬಂಧವಿಲ್ಲ ದೇಹವು ಕ್ಷಣಿಕವದುದು ಜೀವನು ನಿತ್ಯನು, “ನಾಶರಹಿ ತನು?”ಎಂಬ ಜ್ಞನಾಂಶವುಮೊದಲನೆಯ ರೂಪವು.ಆ ಪರಮಾತ್ಮ ವಸ್ತು ಇಸಚ್ಚಿದಾನಂದ ಸ್ವರೂಪವಾದುದು ೨೨ ಎಂಬ ಭಾವನೆಯು ಎರಡನೆಯ ಅಂಕವು (ನಾನು ಬ್ರಹ್ಮನಲ್ಲದೆ ಬೇರೆಯಲ್ಲ. ನಾನೇ ಪರಾತ್ಪರ ವಸ್ತು ಗಿರುವಲ್ಲಿ ನನಗಿಂತಲೂ ಬೇರೊಂದು ಪರವಸ್ತುವೆಲ್ಲಿ ಯದು' ಎಂಬ ತಿ೪ ವಳಿಕೆಯು ಮೂರನೆಯ ಭಾಗವೆನಿಸ ವುದು, ಇಂತು ಮೂರು ಬಗೆಯ ದ ಜ್ಞಾನದ ವಿಶೇಷಾಂಕವನ್ನು ದೂರಮಾಡಿ ಆ ಪರಮಾತ್ಮನಿಗೆ ಧ್ಯಾನ ಮೊದಲಾದ ಯಾವ ವ್ಯಾಪಾರಗಳೂ ಇಲ್ಲವು. ಆದಕಾರಣ ಆ ಪರತ ತ್ಯವನ್ನು ಇಂತಹದೆಂದು ತೋರಿಸಲಾಗದು. ಮನಸ್ಸಿಗೆ ಮಾತ್ರ ಯಾವು ದೋ ಒಂದು ಬಗೆಯಾದ ರೂ 5ದಿಂದ ತೋರಿಬರುವುದಾದುದರಿಂದ ಆ ವಸ್ತುವು ಎಲ್ಲೆಲ್ಲಿಯೂ ವ್ಯಾಪಿಸಿರುವುದು, ಅದಕ್ಕೆ ಸಮವಾದ ಬೇರೊಂ ದು ವಸ್ತುವೇ ಇಲ್ಲದಿರುವ ಕಾರಣ ಅಸದೃಶವೆನಿಸಿರುವುದು, ಈ ಕಾರ ಣದಿಂದಲೇ ಆ ಪರವಸ್ತುವನ್ನು ಅದ್ವಿತೀಯವೆನ್ನುವರು, ಎಲ್ಲ ವಿಧವಾ ದ ತಿಳಿವಳಿಕವೂ ವಿಲಕ್ಷಣವಾದುದು, ಅದು ಮತ್ತೊಂದು ವಸ್ತು ವಿನ ಸಹಾಯದಿಂದ ಬೆಳಗತಕ್ಕುದಲ್ಲ ಯಾವ ವಿಧವಾದ ಮನೋವೃತ್ತಿಗೂ ಗೋಚರಿಸತಕ್ಕುದಲ್ಲವು. ಇಂತು ಮನೋವೃತಿಕೂನವಾದುದರಿಂದ ರಾಗದ್ವೇಷವಿಮುಕ್ತವೆನಿಸುವುದು, ಇಂತು ರಾಗದ್ವೀಪ ಶೂನ್ಯಮಾದು