ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨) ವಿಷ್ಣು ಪುರಾಣ' ೪೩೩ w / »v • • • • • • • • - ••••• • • \ \ 26, “ww.vy -- MN MM ಆತ್ಮಸಂಬಂಧವಿಷಯಂ ಸತ್ತಾ ಮಾತ , ಮಲಕ್ಷಣಂ || ೫೦ | ಪ್ರಶಾಂತವಭಯಂ ಶುದ್ದಂ ದುರ್ವಿಭಾವ್ಯ ಮಸಂಶಯಂ | ವಿಪ್ರೋರ್ಜ್ಞಾನ ಮಯಸ್ಕೋ ಕಂ ತದ್ವಾನಂ ಬ್ರಹ್ಮ ಸಂಜ್ಞೆ ತಂಗಿ{೧! ತತಾಇಜ್ಞಾನ ರೋಧನಯೋಗಿನೋ ಯಾಂತಿಯಲ ಯಂ!ಸಂಸಾರ ಕರ್ಪ್ಪಕೋಪ ತೇಯಾಂತಿನಿರ್ಬಿ ಜತಾಂಧಿ ಸ|| #೫೨ ಏವಂಪಕಾರ ಮಮಲಂ ನಿತ್ಯಂ ವ್ಯಾಪಕಮಕ್ಷಯ ! ದರಿಂದ ಅನವರತವೂ ಶಾಂತಭಾವವಗಿರುವುದು, ಈ ಕ೦ರಣದಿಂ ದಲೇ ಆಂತಹ ಪರವಸ್ತುವನ್ನು ಭಯರಹಿತವೆನವರು, (ತನಗಿಂತಲೂ ಬೇರೆ ಯಾದ ಮತ್ತೊಂದು ವಸ್ತುವಿದ್ದಲ್ಲಿ ಭಯಾದಿಗಳು ತೋರುವವು. ಎಲ್ಲವೂ ತನ್ಮಯ ವಾಗಿರುವಲ್ಲಿ ರಾಗದ್ವೇಷಾದಿಗಳಲ್ಲಿಯವು ? ಅಂತು ರಾಗದ್ವೇಷಗಳಿಲ್ಲದಿರುವಾಗ್ಗೆ ರಾಗದೇ ವಾದಿಗಳಿಂದುಂಟಾಗುವ ಭಯಾ ದಿಗಳು ತಾನೇ ಎಲ್ಲಿಯವು ?) ಆ ಪರತತ್ವವು ನಿರ್ವಿಷಯವಾದುದರಿಂದ ಶುದ್ಧ ವೆನಿಸುವುದು, ಅದು ಕಾರಣ ಮನಸ್ಸಿನಿಂದ ಕೂಡ ಊಹಿಸಿ ತಿಳಯಲಸಾಧ್ಯವಾಗಿರುವುದು ಈ ಕಾರಣದಿಂದಲೇ ಆ ಪರತತ್ವವು ಆಶ್ರಯಾಂತರಕೂನ್ಯವೆನಿಸುವುದು, ಈ ರೀತಿಯಿಂದ ಜ್ಞಾನಸರೂ ನೆನಿ ಸಿದ ಪರಮಾತ್ಮನ ಏಕಾಕಾರ ಸಮಾಧಿಭೂತವಾದ ಪರವಪಂದ ತಿಳ ವಳಕಯೇ ಆ ಪರಮಾತ್ಮನ ನಾಲ್ಕನೆಯು ರೂಪವೆಂದು ಹೇಳುವರು | ೪೯-{೦-೫೦ | (ಇಂತಹ ಜ್ಞಾನಸ್ವರೂಪದಲ್ಲಿ ಲಯವಂ ಹೊಂದಿದವ ರು ಮರಳಿ ಜರಾಮರಣಾದಿಗಳಿಗೆ ಈಡಾಗದೆ ಕೃತಕೃತರಿಗುವರು, ಅದೆಂತೆಂದರ-) ಅಕ್ಕಿಯ ಕಾಳನ್ನು ಭೂಮಿಯಲ್ಲಿ ಬಿತ್ತಿದರೆ ಹೇಗೆ ಪೈರಾಗುವುದಿಲ್ಲವೋ ಅಂತೆಯೆ ಅವಿದ್ಯೆಯೆನಿಸಿದ ಅಜ್ಞಾನವಂದೂರವಾ ಡಿ ನಾಲ್ಕನೆಯ ಜ್ಞಾನಸ್ವರೂಪವೆನಿಸಿದ ಪರಮಾತ್ಮನಲ್ಲಿ ಲೀನರಾದವರು, ಮೊದಲಿನ ಮೂರುಜ್ಞಾನಗಳ ವಿಶೇKಾಂಶವನ್ನೂ ದೂರಮಾಡಿ ಆಹಂಕಾರ ಶೂನೇರ •, ಜ್ಞಾನಿಗಳೂ ಎನಿಸಿದ ಕ್ಲಾರಾಂಕುಶದಿಂದ ಕರ್ಮಪಾಶಗಳಂ ಕತ್ತರಿಸಿ ಜರಾಮರಣ ರೂಪವಾದ ಈ ಸಂಸಾರವೆ೦ ನೀಗಿಕೊಳ್ಳುವರು N೫೨ಈ ರೀತಿಯಿಂದ ಮುಕ್ತಿಗೆ ಮುಗ ಪ್ರಯತ್ನಿಸುವ ಯೋಗಶೀಲ ನು, ಶುದ್ಧನೂ, ನಾಶರಹಿತನೂ, ಸರ್ವವ್ಯಾಪಕನೂ, ಹಯವಿಮುಕ್ತನೂ