ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82w ವಿದ್ಯಾನಂದ [ಅಂಶ ೧ ಎಂ ಸಮಸ್ತಭೇದ ರಹಿತಂ ವಿಪ್ಪಾ Sಂ ಪರಮಂ ಪದಂ | & | ತಿಧ್ಯ ಹೈ ಪರಮಂ ಯೋಗೀ ಪುನರ್ನಾವರ್ತತೇ ಯತಃ || ಅಪುಣ್ಯಪುಣೇ ಪರಮಃ ಕ್ಷೀಣ ಕ್ಷೇಶ 5ತಿನಿರಲಃ |೫೬| ದೈರೂಪೇ ಬ್ರಹ್ಮಣಸ್ತಸ್ಯ ಮೂರ್ತ೦ಚಾ ವರ್ತಮೇವಚ! * ಕರಾಕ್ಷರ ಸ್ವರೂಪವೇ ಸರ್ವಭೂತೇನ ತೇ | ೫೫ !! ಭೇದಕೂನೈನೂ, ಎನಿಸಿ ವಿಷ್ಣು ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವ ಪರಮಪದವಂ ಹ೦ದಿ ಕಾಇತ ಸುಖವನ್ನನುಭವಿಸುವನು HM & ಇಂ ತು ಪರಮಪದವ ಹೊಂದಿದ ಯೋಗಿಯ ಮರಳ ಈ ಸಂಸಾರ ಪಾಶ ಕ್ಕೆ ಸಿಲುಕಿ ನರಳುವುದಿಲ್ಲ, ಆತನಿಗೆ ಪುಣ್ಯಪಾಪಗಳರಡೂ ಇಲ್ಲವ, ಆ ತನಿಗಿಂತಲೂ ಬೇರೊಂದು ವಸ್ತುವೇಇಲ್ಲ. ಆತನಸಂಕಟಿಗಳೆಲ್ಲವೂ ಇಲೇ ನಾಶವನ್ನೆ ದುವುವು. ಆತನು ಸರವು ಸಃ ತ್ರನೆನಿಸುವನು, (ಛಿದ್ರ ತೇಹೃದಯಗ್ರಂಧಿ ಕ್ಲಿದ್ದಂತೇ ಸರ್ವ ಸಂಶ & ! ಹೀಯಂತೇ ಚಾಕ ರ್ವಾಣಿ ತರ್ನ್ನಿ ದೃಪೆಪರಾವರೇ, ಎಂಬಶ್ರುತಿಯ ಕೂಡ ಆದೇಅ ರ್ಥವನ್ನೇ ಬೋಧಿತ್ತದೆ: Hox ೪ ಹಾಗಾದರೆ ಇಂತಹ ವಕಿಯಂ ಹೊಂದಲು ಯಾವರೀತಿಯಿಂದ ಉಪಾಸನೆ ಮಾಡಬೇಕಂದರೆ ಹೇಳುವೆ ನಕೇಳು, ಇಂತು ಮೇಲೆ ಹೇಳಿದ ಗುಣಯುಕ್ತನದ ಪರಮಾತ್ಮನಿಗೆ ಮರ ಅಮೂರ್ತಗಳೆಂ ದಾಗಿ ಎರಡುರೂಪಗಳುಂಟು. ಇವುಗಳನ್ನೇ ಕ್ಷರ ಮತ್ತು ಅಕ್ಷರಗಳೆಂಬದಾಗಿ ವ್ಯವಹರಿಸುವರು, ಈ ರೂಪಗಳು ಸಕ ಓಪ್ರಾಣಿಗಳಲ್ಲಿ ನೆಲೆಸಿರುವವ!!೫!!ಪರಮಾತ್ಮನೇ ಆಕರ ನೆಸಿಸುವ ನು, ಈ ನಿಖಿಲ ಪ್ರಸ೦ಚವೂ ಕರವೆನಿಸುವುದು, ಹಾಗಾದರೆ ಅಕ್ಷರವೆ ನಿಸಿದ ಪರಬ್ರಹ್ಮನಿಗೆ ವಿಲಕ್ಷಣವಾದ ಕ್ಷರರೂಪವು ಹೇಗೆ, ಎಂಬ ಶಂಕ

  • ಮೂರ್ತ, ರೂಪವುಳ್ಳದ್ದು - ಚತುರ್ಮುಖಮೊದಲಾದ ಜೀವರಾಶಿಗಳು, ಅ ಮೂರ್ತ, ರೂಪ ಶೂನ್ಯವಾದುದು, ಸರ್ವವ್ಯಾಪಿಯಾದುದು ಈ ವಿಷಯದಲ್ಲಿ ವ್ಯಾ ವಿಮಲ ಪುರುಲೋಕೇಕರ ಶಾಕ್ಷರ ಏವಚ | ಕರಸ್ಸ ರ್ವಾಣಿ ಭೂತಾನಿ ಕೂಟ ಸೋ ತೇ ಕರ ಉಚ್ಯತೇ, ಎಂಬ ಗೀತೆಯಲ್ಲಿ ಶ್ರೀಕೃಷ್ಮ ಪರಮಾತ್ಮನ ವಚನವನ್ನು ಉದಾಹರಣೆಯಾಗಿ ಭಾವಿಸಬೇಕು