ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨] ವಿಷ್ಣು ಪುರಾಣ, ೪೭! mM MwwwnMowಂ. • mo ಅಕ್ಷರಂ ತತ್ಪರಂ ಬ್ರಹ್ಮ (ರಂ ಸರ್ವಮಿದಂ ಜಗತ್ || ಏಕದೇಶಸ್ಥಿ ತಸ್ಸಾಗೇ ರ್ಜ್ಯೋತ್ಸಾ ವಿಸ್ತಾರಿಣೀ ಯಥಾ || ಪರಸ್ಪಬಹ್ಮಣ "ಕ್ರಿಸಫೇದ ಮಖಿಲಂ ಜಗತ್ ಗೆ ೫೬ | ತತಾ, ಪ ಣ್ಯ ಸನ್ನ ದೂರ ಕ್ಯಾ ಹು ಸತು ಮಯಃ | ಜ್ಯೋತ್ಸ ಭೇದೋsಸ್ತಿತಬ್ಧಕ್ಕೆ ಸ್ವದ ತ್ರೀಯ! ವಿದ್ಯತೇ ಯನ್ನು ಪರಿಹ ರಲ: ದೃಷ್ಟಾಂತದಿಂದ ಮೇಲೆ ಹೇಳಿದ ಅರ್ಥವನ್ನ" ಢಪಡಿಸುತ್ತಾನೆ ಅರಣ್ಯದಲ್ಲಿ ಯಾವುದೋ ಒಂದು ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಉರಿಯುತ್ತಿರುವ ಬೆಂಕಿಯು ಅತ್ಪಟ್ಟವಾಗಿದ್ದರೂ ಆ ಬೆಂಕಿ ಯೇ ಎಂತು ಸಂಪೂರ್ಣ ವಾಗಿ ಆ ವನವನ್ನೆಲ್ಲಾ ಸುಡತಕ್ಕ ಸಾಮರ್ಥ್ಯ ದಿಂದ ಕೂಡಿರುವುರೋ ಮತ್ತು ತನ್ನ ಪಕಾಶದಿಂದ ಆ ಅರಣ್ಯವನ್ನೆ ಲ್ಲಾ ಬೆಳಗುವದೋ, ಅಂತೆಯೇಅಕ್ಷರ ನೆನಿಸಿದ ಪರಮಾತ್ಮನು ಸೂಕ್ಷ್ಮ ರೂಪದಿಂದ ಸಕಲಪ್ರಾಣಿಗಳಲ್ಲಿ ಯ ನೆಲೆನಿ ಈ ಜಗವೆಲ್ಲವಂ ವ್ಯಾಪಿಸಿ ರವನು ||44|| ಹಿಂದೆ ಹೇಳಿದ ಅಗ್ನಿಯನ್ನೇ ದೃಷ್ಟಾಂತ ವಾಗಿಟ್ಟು ಕೊಂಡು ಬ್ರಹ್ಮ ಜೀವರುಗಳಿಗೆ ತಾರತಮ್ಯವನ್ನು ತೋರಿಸುತ್ತಾನೆಹಿಂದೆ ಹೇಳಿದ ಅಗ್ನಿಯು ಅಲ್ಪವಾಗಿದ್ದರೂ ಸವಿಾಪದಲ್ಲಿ ಮಾತ್ರ ವಿಶೇಷ ವಾಗಿ ಪ್ರಕಾಶವನ್ನ೦ಟು ಮಾಡುವುದು, ದೂರಕ್ಕೆ ಅಪ್ಪು ಪ್ರಕಾಶವು ಕಾ ಣದಿದ್ದರೂ ಸ್ವಲ್ಪ ಮಟ್ಟಿಗಾದರೂ ಪ್ರಕಾಶವು ಕಾಣುವುದಲ್ಲದೆ ಸಂಪೂ ರ್ಣವಾಗಿ ಬೆಳಕೇ ಕಾಣದಿರಲಾರದು, ಅಂತೆಯೇ ಬ್ರಹ್ಮನೇಮೊದಲಾಗಿ ತೃಣದವರೆಗಿನ ಸಕಲ ಶರೀರಗಳಲ್ಲಿಯ ಅಜ್ಞಾನಾವರಣವು ಒಂದೇ ವಿಧ ವಾಗಿಲ್ಲದೆ ಹೆಚ್ಚು ಕಡಿಮೆಯಾಗಿರುವುದರಿಂದ ಕ್ಷೇತ್ರಜ್ಞ ರೂಪವಾದ ಬ ಹ್ನ ಶಕ್ತಿಯೂ ಕೂಡ ಒಂದೇ ವಿಧವಾಗಿಲ್ಲದೆ ಹೆಚ್ಚು ಕಡಿಮೆಯಾಗಿದ್ದು ಕೊಂಡು ತಾರತಮ್ಯವನ್ನುಂಟು ಮಾಡಿಗುವುದು, ಈ ಅರ್ಥವೆಲ್ಲವೂನ ೨೦ ದೆಪ್ಪ ವಾಗಿರುವುದು, (ಪ್ರಕಾಶಾದಿ ವತ್ತು ನೈವಂಪರಃ ಎಂಬ ಬ,ಹ್ಮ ಸೂತ್ರವನ್ನು ವ್ಯಾಖ್ಯಾನಮಾಡುವ ಸಂದರ್ಭದಲ್ಲಿ ಶ್ರೀರಾಮಾನುಜಾ ಚಾರ್ ರವರು ಈ ಅರ್ಥವನ್ನು ವಿಶದಪಡಿಸಿರುವರು ಎಂಬದಾಗಿ ವಿಷ್ಣು ಚಿತ್ತಿ ಯರ ಅಭಿಪ್ರಾಯವು) !!೫೭!!ಎಲೈ ಬ್ರಾಹ್ಮಣತ್ತಮನೆನಿಸಿದ ಮೈತ್ರೇಯನೆ, ಈಜಗತ್ತಿನ ಸೃಷ್ಟಿ ಸ್ಥಿತಿಲಯ ಗಳಂ ನೆರವೇರಿಸುವ