ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YYo ವಿದ್ಯುನಂದ. [ಅಂಕ 0 vvvv \ v MMM ••••••••MMAMMM V 1೫೭! ಬ್ರಹ್ಮ ವಿಷ್ಣು ಶಿವಾ ಬ್ರಹ್ಮಕ ! ಪಧಾನಾ ಬಹ್ಮಶಕ್ಕೆ ಯಃತತಶ್ಚ ದೇವಾ ಮೈತ್ಯ! ನ್ಯೂನಾ ದಕ್ಷಾದಯಸ್ಕಥಾ !ayl ತತೋ ಮನುಸ್ಮಾ ಪತವೋ ಮೃಗಪಕ್ಷಿ ಸರೀಸೃಪಾಃ | ನ್ಯೂನಾ ನ್ಯೂನಕರಶೈವ ವೃಕ್ಷಗುಲ್ಮಾದಯ ಸ್ತಥಾ || ೫೯ | ತದೇತ ದಕ್ಷರಂ ನಿತ್ಯಂ ಜಗನ್ನು ನಿ ವರಾಖಿ| ಆವಿರ್ಭಾವ ತಹ ಬ್ರಹ್ಮ ವಿಷ್ಣು ಶಿ ತರೆಂಬ ಮವರು ಪರಬ್ರಹ್ಮ ಶಕ್ತಿಯಲ್ಲಿ ಪ್ರಧಾ ನರನಿಸುವರು, ಇತರ ಪ್ರಾಣಿಗಳಿಗಿಂತಲೂ ಜ್ಞಾನ, ಬಲ ಮೊದಲಾದು ವು ಈ ಮೂವರಿಗೆ ವಿಶೇಷವಾಗಿರುವುದರಿಂದಈರೀತಿದ್ದವಹಾರವಿರುವು ದು, ಆ ಬಳಿಕ ಆಂದಾದಿಗಳು ತ್ರಿಮೂರ್ತಿಗಳಿಗಿಂತಲೂ ಜ್ಞಾನಶಕ್ಕಿಗ ಳಲ್ಲಿ ಸ್ವಲ್ಪ ಕಡಿಮೆ ಯಾಗಿರುವ ಇಂದಿನಿ ದೇವತೆಗಳಲ್ಲಿ ಆ ಪರಮ ತ್ಮನ ಅಂಶವು ತ್ರಿಮೂರ್ತಿ ಗಳಲ್ಲಿರುವುದಕ್ಕಿಂತಲೂ ಸ್ವಲ್ಪ ಕಡಿಮೆಯಾಗಿ ರುವುದು ಓ ಮೈತ್ರೇಯ, ಆಂತಹ ಇಂದ್ರಾದಿ ದೇವತೆಗಳಿಗಿಂತಲೂ ದಕ್ಷನೇ ಮೊದಲಾದ ಪ್ರಜಾಪಾಲಕರು ಅಲ್ಪವಾದ ಜ್ಞಾನಶಕ್ತಿ ಯುಕ್ತ ರನಿಸುವರು. ಅದು ಕಾರಣ ಇಂದಾದಿ ಗಳಿಗಿಂತಲೂ ಇವರಲ್ಲಿ ಪರಮಾ ತ್ಮ ತತ್ವವು ಅಲ್ಪವಾಗಿರುವುದು, frl ಆ ಬಳಿಕ ಮನುಷ್ಯರು ಇಂ ತಹ ದಕ್ಷ ಮೊದಲಾದ ವರಿಗಿಂತಲೂ ಜ್ಞಾನಶಕ್ತಿ ಹೀನರನಿಸುವರು. ಇ೦ ತಹ ಮನೆಷ್ಟರಿಗಿಂತಲೂ ಪಶುಗಳು ಪಕ್ಷಗಳು ಹಾವುಗಳ ಮೊದಲಾ ದ ತಿತ್ವ ತುಗಳು ಜ್ಞನಾಂಶದಲ್ಲಿ ಕಿ೩೪ಾದುವು, ಗಿಡ, ಬಳ್ಳಿ, ಬೆಟ್ಟ ಮೊದಲಾದ ಸಾವರ ವರ್ಗ ವು ಈ ಮೇಲೆ ಹೇಳಿದ ಪಶು, ಪಕ್ಷಿನೋದ ಲದ ತಿಕಾಣಿಗಳಿಗಿಂತಲೂ ಕಡಿಮೆಯಾದ ಜ್ಞಾನಶಕ್ತಿಗಳಿಂದೊಡ ಗೂಡಿದವು ಈ ಮೇಲೆ ಹೇಳಿದ ತಾರತಮ್ಯಗಳೆಲ್ಲವೂ ಆ ಆ ಶ ರೀರವನ್ನು ನಿಮಿತ್ತ ಮಾಡಿಕೊಂಡು ಬಂದಿರುವುವಲ್ಲದೆ ಸಹಹಗಳಲ್ಲ. ಆ ದು ಕಾರಣ ಇಂತಹ ತರತಮು ಭಾವವು ಜೀ ವನಿಗಿಲ್ಲ.ಜ್ಞಾನಾಧಿಕ್ಯ ಜ್ಞಾನ ನಾಶ ಆವಿರ್ಭಾವ ತಿರೋಭಾವಗಳು, ಜನ್ಮ ನಕಗಳು ಇವೆಲ್ಲವೂ ಉ ಪಂಧಿಭೇದದಿಂದ ನಾನಾಪರಿ ವಿಕಲ್ಪವಂ ಪತದಿರುವುದಲ್ಲದೆ ವಾಸ್ತವವಾ ಗಿಯ ಇವು ಆತ್ಮ ಧರ್ಮಗಳಲ್ಲಾ, ಅಕ್ಷರನೂ, ಸನಾಧಿಕ್ಯ ವಿಶೇಷ ಶೂನ್ಯನೂ, ನಿತ್ಯನೂ ಎಸಿಸಿದಪರಮಾತ್ಮನು ಮೂರ್ತಿ ತಯಶರೀರಗಳ