ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧರ ೨೦) ವಿಷ್ಣು ಪುರಾಣ Mwamy ಯ ವಿದ್ಮವೇ ಪ್ರಭವಿಶ್ವವೇ ! ಕಥಯಾಮಿ ಯದಾಖ್ಯಾತಂ ವಸಿನ ಮಮಾಭವತ್ | ೬೭ | ಆತ್ಮಾನ ಮಸ್ಥ ಜಗತೋ ನಿಕ್ಷೇಪ ಮಗುಣಾಲಯಂ | ಬೆಭರ್ತಿ ಆಗಿಸ್ತುಭ ಮಣಿ ಸ್ವರೂ ಪಂ ಭಗರ್ವಾ ಹರಿಃ | ೬v 1 ಶ್ರೀವತ್ಸ ಸಂಸ್ಥಾನ ಪರ ಮ ನಂತನ ಸವಾಶ್ರಿತಂ | ಪ್ರಧಾನಂ ಬದ್ದಿ ರಫ್ಘಾ ಗದಾರ | ಖೇಣಿ ಮಾಧವೇ ! ೬೯ # ಭೂತಾದಿ ಮಿಂದಿ,ಯಾದಿಂಚ ದಿ ಧಾsಹಂಕಾರ ವಿಾಶ್ವರಃ | ಬಿಭರ್ತಿಶಂಖ ರೂಪೇಣ ಶಾರ್ಙ್ಗ ನನಿಗೆ ಸವಿಸ್ತಾರವಾಗಿ ತಿಳುಹುವವನಾಗು |೬೬| ಪರಾಶರನು ಹೇಳು ಪ್ಲಾನ-ದಿಕ್ಕು, ಕಾಲ, ನಾನು, ರೂಪ ಮೊದಲಾದುವುಗಳಿಂದ ಗೋಚ ರಿಸಲಶಕ್ಯ ನೆನಿಸಿದ ಪರಮಾತ್ಮನ ಸಾರ್ದಾವಿಂದಗಳಿಗೆ ಭಕ್ತಿಯಿಂದ ಈಗಿ, ಹಿಂದೆನಾನು ವನಿತ್ಯ ವಹರ್ಪಿಗಳಿಂದ ತಿಳಿದುಕೊಂಡಿರುವ ಪ ಕಾರ, ಈಿ/ ಕವನ್ನು ಪರಮಾತ್ಮನು ಯಾವಯಾವ ರೀತಿಯಿಂದ ತನ್ನ ಶರೀರದಲ್ಲಿ ಧರಿಸಿರುವನೆಂಬ ಅಂಶವನ್ನು ವಿಶದವಾಗಿ ತಿಳುಹ.ವೆನು ಕೇಳು೬೭|| ಪತ್ತು ಶರಸಂಸನ್ನನೆನಿಸಿದ ಪರಮಾತ್ಮನು ಈ ಜಗತ್ತಿ ಗೆ ಮುಖ್ಯ ಕಾರಣಭೂತನೆನಿಸಿ, ಪುರುಷಶ ದಿಂದ ಕರೆಯಿಸಿಕೊಳ್ಳುವ ನಿಕ್ಷೇಪ, ಗುಣಕೂನ್ಸನೂ ಎಸಿಸಿದ ವಿರಾಟ್ ಪುರುಷನನ್ನು ಕೌಸ್ತು ಭಮಣಿಯ ರೂಪದಿಂದ ತನ್ನ ಎದೆ ಯಲ್ಲಿ ಧರಿಸಿರುವನು. evll ಎಲ್ಲ ಲೋಕಗಳನ್ನೂ ಮೋಹಗೊಳಿಸುವಂತಹ ಪ್ರಕೃತಿಯು, ವಿಷ, ವಿನ ಎದೆಯಮೇಲಿರುವೆ, *ಶ್ರೀವತ್ಸವೆಂಬ ಹೆಸರುಳ, ಅಮೃತಮಯವಾದ, ಸುಳ್ಯಂತ ಬೆಳೆದಿರುವ ಕೂದಲುಗಳ ಸಮೂಹ ರೂಪದಿಂದ ಆ ಪರಮಾ ವ್ಯನಿಗೆ ಬಂದು ಅಲಂಕಾರವಾಗಿರುವುದು, ಮಹತ್ವವು ಗದಾಯುಧ ರೂಪದಿಂದ ಅನುಕ್ಷಣವೂ ಆ ವಿದ್ಯುವಿನ ಕೈಯಲ್ಲಿಯೇ ಇರುವುದು | ಸಕಲಭೂತಗಳಿಗೂ ಮುಖ್ಯವೆನಿಸಿದ ತಾಮನಾಹಂಕಾರವನ್ನು ಶಂಖ ರೂಪದಿಂದಲೂ, ಇಂದ್ರಿಯಗಳಿಗೆ ಮುಖ್ಯ ಕಾರಣವೆನಿಸಿದ ರಾಜ ಸ

  • ಕೆ!l Gಕ್ಷಿ ಆವರ್ತ ಸಿಚಿತ್ರ) • ವೆ ೨ ತ ಸು - ಏJಂಪಿ ರಂಗಂಖದಿ ಗಾಯುತ ವೈರಾವಚನಗಳು ಈ ವಿಷಯದಲ್ಲಿ ಉಂಧಕ

ಗyಾಗಿರುವುದು