ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨೨) ವಿಷ್ಣು ಪುರಾಣ ತಥೈವಾ ಥರ್ವ ಣಾನಿಯ | ಇತಿಹಾಸೋಪವೇದಾಜ್ಞೆ ವೇದಾಂ ತೇಷು ಯಥೇಯಃ | v೩ | ವೇದಾಂಗಾನಿ ಸಮಸ್ತುನಿ ಮನ್ನಾದಿ ಗತಾನಿಚ | ಶಾಸ್ಮಾ ಶೇಪಾಧ್ಯಾಖ್ಯಾ ನಾ ನೃನು ವಾಕಾಶ ಯಕ್ಷ ಚಿತ್ರ vಳಿ | ಕಾವ್ಯಾಲಾಪಯೇ ಕೇಚಿ ದ್ದೀತಕಾ ಖಿಲಾನಿಕ | ಶಬ್ದ ಮೂರ್ತಿ ಧರಸ್ಸ ತ ದ್ರ ಪು ರಿಪರ್ಮ ಹಾತ್ಮನಃ || v೫ ೧ ಯಾನಿ ಮೂರ್ತಾನೇ ಮೂರ್ತಾನಿ ಯಾನೇ ತಾ ನೃತುವಾ ಕೂಚಿ 1 ಸಂತಿವೈ ವಸ್ತು ಜಾತಾನಿ ತಾನಿ ಸರ್ವಾಣಿ ತದ ಪ್ರಃ || vt | ಅಹಂ ಕರಿಸ್ಸ ರ್ವಮಿದಂ ಜನಾರ್ದನೋ ನಾನತ್ತತಃ ಕಾರಣ ಕಾರ ಜಾತಂ | ರಾಮಾಯಣ ಮೊದಲಾದ ಇತಿಹ»ಸಗಳ, ಆಯುವ ದ, ಧನರೇ ದ ಗಾಂಧರ್ವ ವೇದ ಅರ್ಥ ಶಾಸ್ತ್ರಗಳೆಂಬ ನಾಲ್ಕು ಉಪವೇದಗಳೂ, ವೇ ದಾಂತ ಶಾಸ್ತ್ರ ಗ್ರಂರ್ಥಳೂ, ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ಯ, ಜ್ಯೋತಿಷ, ಕಲ್ಪಗಳಂಬ ಆರ.ವೇದಾಂಗಗಳೂ, ಮನು, ಪರಾಶರ, ಯಾಜ್ಞ ವಲ್ಯ ಮೊದಲಾದವರಿಂದ ನಿಮಿ ತಗಳಾದ ಹದಿನೆಂಟು ಕೃತಿ (ಧರ್ಮ ಶಾಶ) ಗಳ, ನ್ಯಾಯ, ಮೀಮಾಂಸ, ಮೊದಲಾದ ಶಾಸಗ ಭೂ, ಇತರ ಕಥೆಗಳು, (ಪುರಾಣಗಳ6) ಕಲ್ಪ ಸೂತ್ರಗಳೂ, ಕಾವ್ಯ ಗಳು, ಇತರ ಎಲ್ಲ ವಿಧವಾದ ಗೀತೆಗಳು, ಇವ್ರಗಳಲ್ಲವೂ, ಶಬ್ದ ಬ್ರಹ್ಮ ಸ್ವರೂಪವೆನೆಸಿದ ಮಹ-ತ್ಮನಾದ ತಿ ವಿಷ್ಣುವಿನ ರೂಪಾಂತರ: ೪ಾಗಿಯೇ ಇರುವವು fly -v8-vol ಎಲೈ ಮೈತ್ಯನೆ, ಹೆಚ್ಚಾಗಿ ವರ್ಣಿಸಿ ದುದರಿಂದೇನು ? ಈ ಪ್ರಪಂಚದಲ್ಲಿರುವ ಚರಾಚರ ಪ್ರಾಣಿವರ್ಗವೂ, ನಾನು ಇದುವರೆಗೂ ಹೇಳಿದವೂ, ಹೇಳದಿರುವುವೂ ಎಲ್ಲವೂ ಆ ಪರ ಮಾತ್ಮನೇ ಅಲ್ಲದೆ ಆತನಿಗಿಂತಲೂ ವ್ಯತಿರಿಕ್ತವಾದ ಬೇರೊಂದು ವಸ್ತು ವಾವುದೂ ಇಲ್ಲ, ತನ್ಮಯವೆಂತಲೇ ನಿಶ್ಚಯವಾಗಿ ನಂಬು ೧ v೬ | ಓ ಮೈತ್ರೇಯನೆ, ಇದುವರೆಗೂ ನಾನು ಹೇಳಿದುದರ ಮುಖ್ಯ ಸಾರಾಂ ಶವನ್ನು ಸಂಗ್ರಹಿಸುವನು ಕೇಳು (ಸಚ್ಚಿದಾನಂಎ ಸರೂಪನಿನಿ ಸಿದಆ ಪರಮಾತ್ಮನೇ ನಾನು, ಚರಾಚರ ರೂಪವಾದ ಈ ಪ) ಪಂಚವೆಲ್ಲವೂ ಆ ಪರಮಾತ್ಮ ಸ್ವರೂಪವೇ ಆಗಿರುವುದು, ಈಗ