ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಜ್ಞಪುರಾಣ, rMwwwxrwwwwwrwwwp ಮಹೀಧರಃ | ಗಭೂFದಕಂ ಸಮುದ್ರಾಸ್ಥ ತಸಾರ್ಸ ಸುತುಹಾ ತ್ಮನ ೫೭ಗಿ ಸದ್ರಿ ದ್ವೀಪ • ಮುದ್ರಾಕ್ಷ ಸಜ್ಯೋತಿರ್ಲಿಕ ಸ ಗ್ರಹಃ | ತಸ್ಮಿನ್ನಂ ಡೇ೭ಭವದಿಪ್ರ : ಸದೇವಾಸುರ ಮಾನುಷಃ ೫v!! ವಾರಿ ವಹ್ಮನಿಲಾಕಾಶೈಸ್ತತೋ ಭತಾದಿ ನಾಬಹಿಃ | ಮೃತಂ ದಕರು ಜೈ ರಂಡಂ ಭೂತಾದಿ ರ್ಮಹತಾ ತಥಾ !!೫೯ | ಆವೃಕ್ನಾವೃಕೋ ಬ್ರರ್ಹ್ಮ' ತ ಸ್ಪರೈತ ಸೃಹಿತೋ ಮರ್ಹಾ | ವಿಭಿಲಾವರಸ್ಯರಂಗಂ ಸಪ್ತಭಿಃ ಪ್ರಾಕೃತ್ಯ ರತಂ !! ನಾರಿ ಕೇಳಫಲ ಸ೦ತಜ ಬಾ ಹೃದಳ್ಳರಿವ ||೬ol ಹೌರ್ಸ ರಜೋ ಗುಣಂ ತತ್ರಸ್ವಯಂ ವಿಶ್ವೇಶ್ವರ !Xv ಬಳಿಕ ಇಂತಹ ಬ್ರಂಹಾಂಡವನ್ನು ಸೃಥಿವೀ, ಅಪ್ಪ, ತೇಜಸ್ಸು ವಾಯು, ಆಕಾಕಗಳೆಂಬ ಪಂಚಭೂತಗಳೂ, ಮಹತ್ತತವೂ, ಪ್ರಕೃತಿ ಯು ಸಹ * ಒಂದಕ್ಕಿಂತಲೂ ಬಂದು ಹತ್ತರಷ್ಟು ಹೆಚ್ಚಿರುವ ಕ್ರಮ ದಿಂದ ಆವರಿಸಿಕೊಂಡವು ಅಂತಯೇ ಆ ಭೂತಗಳನ್ನು ಮಹತತ್ಸವ ಸಹ ಆವರಿಸಿಕೊಂಡಿತ, ೫೯|| ಅಯ್ಯಾ ಬಸನಾದ ಮೈಯನೆ ! ತೆಂಗಿನಕಾಯಿನ ಮಧ್ಯದಲ್ಲಿರುವ ಕೊಬರಿಯು ಕರಟ ( ಚಿಪ್ಪು) ಮೊ ದಲಾದ ಪದಾರ್ಥಗಳಿಂದ ಎಂತು ಆವರಿಸಲ್ಪಟ್ಟಿರುವುದೋ ಅಂತಯ ಮಹದಾವೃತಗಳಾದ ಪಂಚಭೂತಾವರಣಗಳನ್ನೂ, ಮಹದಾವರಣವ ನ್ಯೂ ಸಹ ಪ್ರಕೃತಿಯು ವ್ಯಾಪಿಸಿಕೊಂಡಿತು ಇಂತು ಆ ಬ್ರಂಹಾಂ ಡವು ಪಕೃತಿಕಾಗೃಗಳಾದ ಪಂಚಭೂತಗಳು ಮಹತ್ಯತ್ರ ಪ್ರಕೃತಿಗಳಂ ಬ ಏಳು ಆವರಣಗಳಿಂದ ವ್ಯಾಪಿಸಲ್ಪಟ್ಟಿತು !!೬o! ಅಯ್ಯಾ ಮೈತ್ ಯನೆ ' ಇಂತು ಪರಮಾತ್ಮನು ಬ್ರಹ್ಮಾಂಡವನ್ನು ಸೃಷ್ಟಿ ಮಾಡಿ ಅದರಲ್ಲಿ ಯ ತಾನೇನಲಗೊಂಡು, ಬಳಿಕ ನಾನಾವಿಧಗಳಾದ ಆಂತರಾ೪ಕ ಸೃ ಕಟಯಜನ ಪ್ರಮಾಣರೂಪವುಳ ಕಟಹರೂಪವಾದ ಪೃಥಿವ್ಯಾವರಣ ಕ್ಕಿಂತಲೂ ಜಲಾವರಣವು ಹತ್ತರಷ್ಟು ಹೆಚ್ಚಾಗಿರುವುದು, ಅಂತಹ ಜಲಾವರಣ ಕ್ಕಿಂತಲೂ ವಜ್ಞಾವರಣವು ಹತ್ತರಷ್ಟು ಹೆಚ್ಚಾಗಿರುವುದು ಇಂತಯೇ ವಾಯು ಆwಕ, ಮಹದಾಎರಣಗಳು ಒಂದಕ್ಕಿಂತಲೂ ಒಂದು ಹತ್ತರಷ್ಟ ಕ್ರಮವಾಗಿ ಹ ಚಿ ರುವುವು, ಕೊನೆಯ ಅವರಣವದ ಪುಕ್ಕವರಣವು ಅಪರಿಮಿತವಾದದ್ದೆಂದು ಭವವು.