ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಳಗೆ ಹರಿಃ | ಬಹಾ ಭೂತ್ರಾಸ್ಥ ಜಗತೋ ವಿಸೃಪ ಸಂಪ್ರವರ್ತತೇ ಸೃಂಚಪಾತ್ಯನುಯುಗಂ ಯಾವತ್ತಲ್ಪ ವಿಕಲ್ಪನಾ ಸತ್ವಭದ್ಭಗರ್ವಾ ಎಷ್ಟು ರಪ್ರಮೇಯ ಪರಾಕ್ರಮಃ ೬sh * ತಮೋದ್ರೇಕೀಚಕಲ್ವಾ ತೇ ರುದ್ರರೂಪೀ ಜನಾರ್ದನಃ ಮೈತ್ರೇಯಾ ! ಖಿಲಭೂತಾನಿ ಭಕ್ಷ ಯ ತೃತಿ ಭೀಷಣಃ | ೬ಳಿ | ಸಂಭಕ್ಕೂ ಸರಭೂತಾನಿ ಜಗತ್ತೇ? ಕಾಣFವೀಕೃತೇ | ನಾಗಪರ್ಯ೦ಕಶಯನೇ ಲೇತೇ ೬ ಸರರ ಪ್ಯಾದಿ ವ್ಯಾಪಾರಗಳನ್ನೂ ಸಹ ತಾನೇನೆರವೇರಿಸುತ್ತಿರುವನು. ಅದೆ? ತಂದರೆ:-ಸಕಲ ಪ್ರಪಂಚಗಳಿಗೂ ಒಡೆಯನಾದುದರಿಂದ ವಿಶ್ವೇಶ್ವರನೆಂಬ ದಾಗಿಯ, ಭಕ್ತರ ದುರಿತಗಳವನ್ನು ಪರಿಹರಿಸುವುದರಿಂದ 'ಹರಿ ಎಂ ಬದಾಗಿಯೂ ಕರೆಯಿಸಿಕೊಳ್ಳುವ ಆ ಪರಮಾತ್ಮನು ಕಾರಣಬಹ್ನ ನಾ ದ ಚತುರ್ಮುಖನ ಸರೂಪವನ್ನು ಧರಿಸಿ, ರಜೋಗುಣ ಸಂಬಂಧವನ್ನು ಪಡೆದು, ಈ ಪ್ರಪಂಚ ಸಂಬಂಧವಾದ ವಿವಿಧ ಚರಾಚರ ಸೃಷ್ಟಿಯಲ್ಲಿ ಪವರ್ತಿಸುವನು ||೬೧|| ಪಡ್ಡು ಸೈಶ್ವರ್ಯಸಂಪನ್ನನೂ, ಮಹಾಮಹಿ ಮಕಾಲಿಯ ಆದ ಆ ಪರಮಾತ್ಮನು ಇಂತು ಕಾರಣಬಹ್ಮನಿಂದ ಸೃ ಫ್ರಿಸಲ್ಪಟ್ಟ ಈ ಪ್ರಪಂಚವನ್ನು ಕಾಪಾಡುವುದಕ್ಕೋಸ್ಕರ ಸತ್ವಗುಣಾ ಧಿಷ್ಠಾನವನ್ನು ಪಡೆದು ಪ್ರತಿ ಯುಗದಲ್ಲಿಯೂ, ಆ ವಿಷವಿನ ಅವತಾರ ವನಿಸಿದ ಮತ್ತಾರೂಪಗಳಿಂದ ಅವತರಿಸಿ ಕಲ್ಪಾಂತದವರೆಗೂ (ಬು ಹ್ಯಾದಿಗಳಿಗೂ ಸಹ ನಾಶಕರವಾದ ಮಹಾಪ್ರಳಯದವರೆಗೂ) ಕಾಪು ಡವನು ೬೨ಅಯ್ಯಾ ಮೈಯನೆ | ಕಲ್ಪಾಂತದಲ್ಲಿ (ಪ್ರಳಯ ಕಾಲದಲ್ಲಿ) ಅತಿ ಭಯಂಕರವಾದ ರುದ್ರ (ಈಶ್ವರ) ರೂಪವನ್ನು ಧರಿಸಿ ತಮೋಗುಣ ಸಂಬಂಧವನ್ನು ಪಡೆದು, ಸಕಲ ಭೂತಸಮುದಾಯಗಳ ನ್ಯೂ ಹೈಭೆಗೊಳಿಸಿ, ತನ್ನಲ್ಲಿಯೋ ಲಯಗೊಳಿಸುವವನೂ ಆ ಪರ ಮಾತ್ಮನೇ ||೬ಳಿಗೆ ಇಂತು ಸಕಲ ಭೂತಗಳೂ ಲಯಗೊಂಡು ಪ್ರಪಂ ಚವೆಲ್ಲವು ಜಲಮಯವಾಗಿ ಪರಿಣಮಿಸಿದ ಬಳಿಕ ಆ ಪರಮಾತ್ಮನು ಅಂತಹ ಸಮುದ್ರ ಮಧ್ಯದಲ್ಲಿ ಮಂಚದಂತಿರವ ಆದಿಶೇಷನಮೇಲೆ ಮ ಲಗಿ ಸುಖನಿದ್ರೆಯಂಗೈಯುತ್ತಿರವನು |೬811 ಇಂತು ನಿದ್ರೆಯು - ಗಿದು ಎಚ್ಚರವಾದ ಬಳಿಕ ಪುನಃ ಚತುರ್ಮುಖರೂಪವನ್ನು ಧರಿಸಿ